ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

420 7 ೬, 7 Ch. ಅಪಭ್ರಂಶಪ್ರಕರಣc. - ಟೀಕು. ಪದಮಧ್ಯದ = ಪದಂಗಳ ನಡುವಣ; ಏತ್ವದೊಳc = ಏಕಾರದಲ್ಲಿ ಯಂ: ಕತ್ವದೊಳc= ಈಕಾರದಲ್ಲಿ ಯು; ಅತ್ವಂ = ಅಕಾರಂ; ತಾಂ= ತಾಂ; ಅಕ್ಕುಂ= ಆಗುವುದು; ಅತ್ವಂ = ಅಕಾರಂ; ಇರ್ದ೦ದು = ಇರ್ದಲ್ಲಿ ; ಉತ್ವಂ= ಉಕಾರ ಆಗುವುದು; ಕೆಲವೆಡೆಯೊ = ಕೆಲವೆಡೆಯಲ್ಲಿ ; ಬಹುಳವೃತ್ತಿಯಿಂ = ಬಹುಳದ ವರ್ತನೆಯಿಂದೆ; ವಿದಿತಾತ್ವಕ್ಕೆ = ಪ್ರಸಿ ದವಾದಾಕಾರಕ್ಕೆ; ಪ್ರಸ್ವದ = ಹೃದ; ಎತ್ವ ಎಧಿ= ಎಕಾರದ ವಿಧಿ ಆಗುವುದು.

ವೃತ್ತಿ. - ಪದಮಧ್ಯದೇಕಾರದೊಳಾಕಾರದೊಳಮತ್ತಮಕ್ಕುಂ; ಪದ ಮಧ್ಯದತ್ವಕ್ಕುತ್ವ ಮಕ್ಕುಂ; ಪದಮಧ್ಯದಾತ್ವಕ್ಕೆತ್ವಂ ಬಹುಳದಿನಕ್ಕು. ಪ್ರಯೋಗಂ. ಏಕತ್ವಂ ಅಲೇಖಂ= ಅಳಕಂ. ಈಕಾರಕ್ಕೆ ಅನ್ವಂ- ಕೌಪೀನಂ= ಕೋವಣಂ; ಮರೀಚಂ= ಮೆಳಸು (0. ↑, ಮೆಸು ). ಅತ್ವಕ್ಕುತ್ವಂ-ಸತ್ವ ಕಂ=ಸತ್ತುಗಂ. ಆತ್ವಕ್ಕೆತ್ವಂ- ಅನ್ಯಾಯಂ= ಅನ್ನೆಯಂ. ಬಹುಳದಿನೆಂಬದco- ರಸಾಯನಂ= ರಸೆಯನಂ. ಸೂತ್ರಂ || ೨೭೫ || In the middle ಅವತರಿಸಿರ್ಕುಂ ಪದಮ- | Elision often takes ವರ್ಣದೊಳ್ ಲೋಪವೃತ್ತಿ ಬಹುಳತೆಯಿಂ ತ- 1 place; in the be ದೈವವಾದಿಯ ಬತ್ತಂ ಭೈ- | ginning w becenes ಭೈ, and e becomes ವೈತ್ವವಿಧಿಯತ್ವದತ್ವದೊಳ್ ದೊರೆಕೊಳ್ಳುಂ . ||೨೮೯ || ಐ; also ಆ becomes ಐ. ಪದಚ್ಛೇದಂ.- ಅವತರಿಸಿ ಇರ್ಕು೦ ಪದಮಧ್ಯ ವರ್ಣದೊಳ್ ಲೋಪವೃತ್ತಿ ಬಹುಳತೆ ; ತದ್ಭವ೦ ಆದಿಯ ಬತ್ವಂ ವೈ ತ್ವಂ; ಐತ್ವ ಎಧಿ ಆತ್ವದ ಆತ್ವದೊಳ್ ದೊರೆಕೊಳ್ಳು ೦ ಅನ್ವಯಂ. – ವದ ಮಧ್ಯವರ್ಣದೊಳಕೆ ಲೋಪವೃತ್ತಿ ಬಹುಳತೆಯಿಂ ಅವತರಿಸಿರ್ಕು; ಆದಿಯ ಬತ್ವಂ ಭೈತ್ವ, ತದ್ಭವc; ಆತ್ವದಾದೊಳ ಐತ್ವ ವಿಧಿ ದೊರೆಕೊಳ್ಳು ,