________________
ತದ್ದವಂಗಳ್, 421 - ಬೇಕು. - ಪದಮಧ್ಯ ವರ್ಣದೊ೪=ಪದಗಳ ನಡುವಣ ವರ್ಣದಲ್ಲಿ ; ಲೋಪವೃತಿ= ಲೋಪದ ವರ್ತನೆ; ಬಹುಳತೆಯಿಂ= ಬಹುಳದಿಂದೆ; ಅವತರಿಸಿಕFo= ಪುಟ್ಟ ರ್ಪದು; ಆವಿ ಯ = ಮೊದಲ; ಬತ್ವ = ಬಕಾರಂ; ಭೌತ್ವಂ = ಧೈಕಾರ ವಾಗಿ; ತತ್ = ಅದರಲ್ಲಿ ; ಭವಂ = ಹುಟ್ಟಿದುದು; ಅತ್ವ ದಾತ್ವದೊಳ್ = ಆಕಾರ ಆಕಾರದಲ್ಲಿ ; ಐತ್ವ ವಿಧಿ = ಐಕಾರದ ವಿಧಿ; ದೊರೆಕೊ ಕ್ಲು = ಪ್ರಾಪ್ತಿಸುವುದು, ವೃತ್ತಿ, ಪದಮಧ್ಯದಕ್ಕರಕ್ಕೆ ಬಹುಳದಿಂ ಲೋಪಮಕ್ಕುಂ; ಪದಾದಿಯ ಬಕಾರಕ್ಕೆ ಐತ್ವಂ ಬೆರಸಿದ ಧಕಾರಮಕ್ಕುಂ; ಪದಾದಿಯ ಕಮಾತ್ವಕ್ಕಮ್ಮೆ ತಮಕ್ಕುಂ. ಪ್ರಯೋಗಂ.- ಪದಮಧ್ಯಲೋಪಕ್ಕೆ- ನವಮಿ= ನಾಮಿ; ಸಾಹಸಂ= ಸಾಸಂ; ಗಹನಂ= ಗಾನಂ; ಕುಕ್ಕುಟಂ= ಕೋಟಿ; ವಾಹಳಿ = ವಾಳಿ; ಮ ದೂರ= ಮೋರಂ; ಕುಮಾರಂ= ಕೋರಂ (also ಕುವರು); ನಿಯ ಮಂ= ನೇಮಂ. ಬತ್ವದ ಧೈಕಾರಕ್ಕೆ - ಬಪಿತ್ರಂ= ಭೈತ್ರಂ. ಅತ್ವಕ್ಕೆತ್ವಂ-ಮಹಿಮೆ= ಮೈಮೆ; ಮಹಿಷಿ = ಮೈಸಿ. ಆತ್ವಕ್ಕೆತ್ವಂ-ವಾಹ್ಯಾಳಿ= ವೈಹಾಳಿ (0. 1. ವೈಯ್ಯಾಳಿ); ಬಹಳದಿನಿ ಲ್ಲಿ ಪದಮಧ್ಯಲೋಪವಿಲ್ಲ. Lullulla In the middle as les ಸೂತ್ರಂ || ೨೭೬ || ಸಮನಿಸುಗುಂ ಗುಂ ಶ- | and ಳ (ಲ) become " ಮಧ್ಯ ಮತ್ವಕ್ಕಮಂತೆ ಳತ್ವಕ್ಕ ಕ- || N; becomes at; muotis 250 ani ಛ becomes ಪ್ಲ. ತ್ವಮಿಶ್ರ ಧತ್ವಕ್ಕೆ ದತ್ವ ಮತ್ವಕ್ಕಿತ್ವಂ || ೨೯೦ || ಪದಚ್ಛೇದಂ, ಸಮನಿಸುಗುಂ ಗತ್ವಂ ಶಬ್ದ ಮಧ್ಯ ಮತ್ವಕ್ಕ೦ ಅ೦ತ ಇತ್ವಕ್ಕಂ; ಕತ್ವಂ ಅದು ಇರ್ದೊಡೆ ವತ್ವಂ; ಯತ್ವ ಮಿಶ್ರಧತ್ವಕ್ಕೆ ದತ್ವಂ, ಅತ್ವಕ್ಕೆ ಇತ್ವಂ ಅನ್ವಯಂ.- ಶಬ್ದ ಮಧ್ಯಮತ್ವಕ್ಕ೦ ಅಂತೆ ಇತ್ವಕ್ಕ ಗತ್ವ ಸಮನಿಸುಗುಂ; ಕತ್ವಂ ಅದು ಇರ್ದೊಡೆ ವತ್ವಂ; ಯತ್ವ ಮಿತ್ರ ಧತ್ವಕ್ಕೆ ದತ್ವಂ, ಅತ್ವಕ್ಕೆ ತ್ವಂ