ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ತದ್ಭವಂಗಳ 443 ೦ಆವಗಂ = ಆವಾಗಂ ; ಆಕಾರಾಗಾರಾವಳಿಕೆಗ* = ಆಕಾರವೆಂಬ ಆಗಾರವೆಂಬ ಆವಳಿಕೆಯೆಂಬ ಶಬ್ದ cm; ಇವು = ಈ ಪದಂಗಳ; ಸಮಾಸದ = ಸಮಾಸಪದದ; ಉತ್ತರಪದ = ಮುಂದಣಪದ; ಆಗಿ = ಆಗಿ; ಆವರಿಸಿಕು?c=ಆವರಿಸಿ ವು; ಭಾವಿಪೊಡೆ = ಭಾವಿಸುವೊಡೆ; ಎರಡನೆಯ ವರ್ಣದೊಳc=ಎರಡನೆಯಕ್ಷರದಲ್ಲಿ ಯಂ; ಆದಿಯೋಳಂ= ಆವಿಯಕ್ಷರದಲ್ಲಿ ಯುಂ; ಲೆಪಂ= ಆದರ್ಶನ ಬರ್ಪುದು. ವೃತ್ತಿ. ಆಕಾರ ಆಗಾರ ಆವಳಿಕಾ ಶಬ್ದಂಗಳ್ ಪರಮಾಗೆ, ತಮ್ಮೆರಡನೆ ಯಕ್ಕರದೊಳಂ ಆದಿಯಕ್ಕರದೊಳಂ ಲೋಪಂ. ಪ್ರಯೋಗಂ.- ಆಕಾರಕ್ಕೆ- ಚಿತ್ರಾಕಾರಂ= ಚಿತ್ತಾರಂ; ರೂಪಾಕಾ ರಂ= ರೂಪಾರಂ, ಆಗಾರಕ್ಕೆ ಕೊಷ್ಠಾ ಗಾರಂ= ಕೊಟ್ಟಾರಂ; ಭಾಂಡಾಗಾರಂ= ಭಂಡಾ ರಂ; ಕ್ಷೀರಾಗಾರಂ= ಕೀರಾರಂ, ಕೀಲಾರಂ ಎಂದುಮುಂಟು; ದೇವಾಗಾ ರ= ದೇವಾರಂ; ಧವಳಾಗಾರಂ= ಧವಳಾರಂ; ಗೂಢಾಗಾರಂ= ಗೂಡಾರಂ. ಆವಳಿಕೆಗೆ – ದೀಪಾವಳಿಕಾ= ದೀಪಾಳಿಗೆ; ಆದಿಯಕ್ಕರಂ ಲೋಪವಾಗಿ ದೀವಳಿಗೆ ಎಂದಾಯ್ತು, ಸಿಂಹಾಗಾರಂ ಕಾರಾಗಾರವೆಂಬ ಶಬ್ದಂಗಳೆ ಬಹು ಳದಿನೀ ಲಕ್ಷಣವಿಲ್ಲ. ಸೂತ್ರಂ || ೨೯೭ || ದರ ದಾರ ಬಾರಮಕ್ಕುಂ | ದ್ವಾರ೦, when being the second word of ಪರದಾ ದ್ವಾರಕ್ಕೆ ಪೂರ್ವದೊಳ್ ತದ್ಭವಮಾ- || ೩ compound with ಗಿರೆ ಸಿರಿಯ ವಂಕ ಪಾಣಿಯ || the Tadbha ras 30 ಯ, ವಂಕ, ಪಾಣಿಯ, ಮಿರೆ ಕಂಟೆಯಮುಚಿತವಿಧಿ ವಿಕಲ್ಪವಿಧಾನಂ || ೩೧೧ || And ಕಂಟಯ, Appear8 As ದರಂ, ದಾರಂ, or ಬಾರ೦. ಪದಚ್ಚೆದಂ.- ದರ-ದಾರ-ಬರಂ ಅಕ್ಕುಂ ಪರದ ಆ ದ್ವಾರಕ್ಕೆ, ಪೂರ್ವದೊಳ್ ತಮ್ಮ ವೆಂ ಆಗಿ ಇರೆ ಸಿರಿಯ-ವಂಕ-ಪಾಣಿಯ೦, ಇರೆ ಕ೦ಟಿಯಂ; ಉಚಿತವಿಧಿ ವಿಕಲ್ಪವಿಧಾನ೦. ಅನ್ವಯಂ. – ಪೂರ್ವದೊಳ್ ತದ್ಭವಂ ಆಗಿ ಇರೆ ಸಿರಿಯವಂಕ ಪಾಣಿಯಂ, ಕಂಟಿಯಂ ಇರೆ-ವಿಕಲ್ಪ ವಿಧಾನಂ ಉಚಿತ ವಿಧಿ-ವರದ ಆ ದ್ವಾರಕ್ಕೆ ದರದಾರಬಾರಆಕುಂ.