________________
444 7 ಅ, 7 Ch. ಅಪಭ್ರಂಶಪ್ರಕರಣಂ, - ಬೇಕು. – ಪೂರ್ವದೊಳ್ = ಆದಿಯಲ್ಲಿ ; ತದ್ಭವಂ = ತದ್ಭವಂ; ಆಗಿರ = ಆಗಿರೆ; ಸಿರಿ ಯವಂಕ ಪಾಣಿಯಂ= ಸಿರಿಯ ಎಂಬ ವಂಕ ಎಂಬ ಪಾಣಿ ಎಂಬ ಶಬ್ದ ಗಳ; ಕಂಟಯಂ = ಕ೦ಟಿಯ ಎಂಬ ಶಬ್ದ ೦; ಇರೆ = ಇರಲಾಗಿ; ವಿಕಲ್ಪ ವಿಧಾನಂ = ವಿಕಲ್ಪದ ವಿಧಾನಂ; ಉಚಿತವಿ ಧಿ = ಉಚಿತದ ವಿಧಿಯಾಗಿ; ಪರದ = ಮುಂದಣ; ಆ ದ್ವಾರಕ್ಕೆ = ಆ ದ್ವಾರ ಎಂಬ ಶಬ್ದಕ್ಕೆ; ದರದಾರಬಾರ- ದರ ಎಂಬ ದಾರ ಎಂಬ ಬಾರ ಎಂಬಾದೇಶ೦; ಆಕು೦= ಆಗುವುದು. ವೃತ್ತಿ.- ಶ್ರೀವಕ್ರಪಾನೀಯಕಂಟಕಮೆಂಬಿವರ್ಕಾದ ಸಿರಿಯ ವಕ ಸಾ ಣಿಯ ಕಂಟಿಯಂಗಳ ಮೊದಲೊಳಿರೆ, ಪರದ ದ್ವಾರಶಬ್ದಕ್ಕೆ ದರಮೆಂದುಂ ದಾರಮೆಂದುಂ ಬಾರಮೆಂದುಮಕ್ಕುಂ; ಇವಳ ವಿಕಲ್ಪ ಮನುಚಿತವಾಗ ಅವುಮ. ಪ್ರಯೋಗಂ- ಶ್ರೀದ್ವಾರಂ= ಸಿರಿಯದರಂ, ಸಿರಿಯದಾರಂ, ಸಿರಿಯಲಾರಂ. ವಕ್ರದ್ದಾರಂ= ವಂಕದರ, ವಂಕದಾರಂ, ವಂಕಬಾರಂ, ಪಾನೀಯದ್ದಾರಂ=ಪಾಣಿಯಬಾರಂ; ಕಂಟಕಾರಂ= ಕಂಟಿಯಬಾ ರಂ. ಈ ಎರಡು ಸಮಾಸಪದಕ್ಕಮುಚಿತವಿಧಿಯಿಂ ವಿಕಲ್ಪ ಮಿಲ್ಲ. 9. Tatsama words. ಇಲ್ಲಿಂದ ಮೇಲೆ ತತ್ಸಮಕ್ಕೆ ಸೂತ್ರಂ. ಸೂತ್ರಂ || ೨೯೮ || There are 21 ಮಣಿ ಮಂಚಂ ಪಟ್ಟಂ ತೋ- || TatsamRB, Their ರಣಮಂ ಗೋಣಿ ಸಬಳಮಂಕಂ ಲತೆ ಕಂ- 11 compounds with Samskrita and ಕಣಮೆಸೆವ ಕೊಂಟೆ ಬಲಮಂ- | Karnataka words. ಗಣಂ ಬಿಲಂ ಬಂದಿ ಮಾಲೆ ಗಾಳಂ ಗಂಡಂ || ೩೧೨ || ಗಲ್ಲಂ ಮಲ್ಲಂ ತಳಮಿಂ- | ತೆಲ್ಲಂ ತತ್ಸಮಮುಮಿವದಾಹರಣೆಗಳಂ || ಸೊಲ್ಲಿಸುವೆನೆರಡು ಮೆಯ್ದಂ | ಬಲ್ಲರ್ಗಳ್ ಮೆಟ್ಟುತಿರೆ ಸಮಾಸೋಕ್ತಿಗಳಿಂ || ೩೧೩ ||