ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ತದ್ಭವತತ್ಸೆ ಮಂಗಳ್. 445 ಪದಚ್ಛೇದಂ, ಮಣಿ, ಮಂಚ, ಪಟ್ಟಂ, ತೋರಣಂ, ಅಟ್ಟಂ, ಗೋಣಿ, ಸಬಳ, ಅ೦ಕಂ, ಲತೆ, ಕಂಕಣc, ಎಸೆವ ಕೋ೦ಟೆ, ಬಲಂ, ಅಂಗಣ೦, ಬಿಲ೦, ಬಂಡಿ, ಮಾಲೆ, ಗಾಳc, ಗಂಡು, ಗಲ್ಲಂ, ಮಲ್ಲು, ತಳಂ ಇ೦ತು ಎಲ್ಲ೦ ತತ್ಸಮಮುಂ ; ಇವದಿ ಉದಾಹರಣೆಗಳು ಸಲ್ಲಿ ಸುವೆಂ ಎರೆಡು ಮೆಚ್ಚು 2, ಬಲ್ಲರ್ಗಳ್ ಮೆಚ್ಚುತಿ, ಸಮಾಸೋಕ್ತಿಗಳಿ೦. ಟೀಕು, ಯಥಾನ್ವಯಂ- ಮಣಿಯೆಂದು, ಮಂಚವೆಂದು, ಪಟ್ಟವೆಂದು, ತೋರ ಣವೆಂದು, ಅಟ್ಟವೆಂದು, ಗೋಣಿಯೆಂದು, ಸಬಳವೆಂದು, ಅಂಕವೆಂದು, ಲತಯೆಂದು, ಕಂಕಣ ವೆಂದು, ಎಸೆವ ಕಂಟೆಯೆಂದು, ಬಲವೆಂದು, ಅಂಗಣವೆಂದು, ಬಿಲವೆಂದು, ಬಂದಿಯೆಂದು, ಮಾಲೆಯೆಂದು, ಗಾಳವೆಂದು, ಗಂಡವೆಂದು, ಗಲ್ಲ ವೆಂದು, ಮಲ್ಲ ವೆಂದು, ತಳವೆಂದು; ಇ೦ ತು= ಹೀಗೆ; ಎಲ್ಲಂ = ಈ ಶಬ್ಬಂಗಳೆಲ್ಲಂ; ತತ್ಸಮಮುಂ = ತತ್ಸಮಂಗಳೆನಿಸುವುವು; ಇವನಿ = ಈ ಶಬ್ದಗಳ; ಉದಾಹರಣೆಗಳ೦ = ಉದಾಹರಣcಗಳು; ಎರಡು ಮೆಟ್ಟ೦ = ಸಂಸ್ಕೃತ ಕರ್ಣಾಟಕವೆಂಬೆರಡು ಸ್ವರೂಪಕ್ಕೆಯುಂ; ಬಲ್ಲ ರ್ಗಟ್ = ಬಲ್ಲ ವಿದ್ವಾಂಸರ್; ಮೆಚ್ಚುತಿರೆ - ಅ೦ಗೀಕರಿಸುತ್ತಿರೆ; ಸಮಾಸೋಕ್ತಿಗಳಿ೦ = ಸಮಾಸವಾಕ್ಯಂಗಳಿಂದೆ; ಸೊಲ್ಲಿ ಸುವೆಂ = ಪೇಳ್ವೆ. ವೃತ್ತಿ. ಈ ಶಬ್ದಂಗಳ ಸಂಸ್ಕೃತಕ್ಕಂ ಕನ್ನಡಕ್ಕಂ ಸರಿ; ಇವದಾ ಹರಣಂಗಳಂ ಸಮಾಸೋಕ್ತಿಯಿಂ ಸಂಸ್ಕೃತ ಕರ್ಣಾಟಕಂಗಳೊಳ್, ಬಲ್ಲರ್ ಮೆಚ್ಚಿ, ತೋರಿದಪಂ. - ಪ್ರಯೋಗ. ಮಣಿಗೆ- ಮಕುಟಮಣಿ; ದಿನಮಣಿ; ಕೆಲವಣಿ; ಉಡೆ ವಣಿ, ಮಂಚಕ್ಕೆ – ಕಾಂಚನಮಂಚಂ; ರತ್ನ ಮಂಚಂ; ಸೆಳೆಮಂಚಂ; ತೂಗು ಮಂಡಂ. ಪಟ್ಟಕ್ಕೆ ಪಟ್ಟಿವರ್ಧನಂ; ಪಟ್ಟಮಹಿಷಿ; ಪಟ್ಟಶರಂ; ಪಟ್ಟವಣೆ; ಪಟ್ಟಿ ಗೊತಿ (0. ↑, ಪಟ್ಟಗಾಯಿ); ಪಟ್ಟಗರ್ದುಗೆ. ತೋರಣಕ್ಕೆ- ಕಾಂಸ್ಯತೋರಣಂ; ಮಕರತೋರಣಂ; ಪಚ್ಚೆದೋರ ಇಂ; ತಳಿರ್ದೋರಣಂ, ಅಟ್ಟಕ್ಕೆ ಅಟ್ಟಹಾಸಂ; ಅಟ್ಟವಡಿ; ಅಟ್ಟಗವಲ್. ಗೋಣಿಗೆ.- ಗೋಣಿಕಾಪಂ; ಕಿವಿಗೋಣಿ; ಪೆರ್ಗೋಣಿ. ಸಬಳಕ್ಕೆ ಸಬಳಟ್ರಿಣೇತ್ರಂ; ಸಬಳಸಹಸ್ರಬಾಹು; ಸಬಳಗದ್ಯಾಣಂ; ಸಬಳದೆ; ಸಬಳವಿನ್ನಿ. ಅಂಕಕ್ಕೆ- ಮೃಗಾಂಕಂ; ವೃಷಾಂಕಂ; ಮಾದಿಂಕಂ; ಕಟ್ಟಿಂಕಂ; ಅಂಕ ವತಿ: ಅಂಕವಾತು.