ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ತದ್ಭವತತ್ಸಮಂಗಳ. 447 = ಸ ?

ಪದಚ್ಛೇದಂ, ಸಕ್ಕದಮಂ ಮಣಿಗೊಳ್ಳದೆ ಚೊಕ್ಕಳಿಕೆಯಿಂ ಅಚ್ಚಗನ್ನಡಂ ಬೇರ ಕಯ್ಯ ನಿಧಿ ಎಸಿಪ ಅಪಭ್ರಂಶಕ್ಕೆ ದೇಶೀಯಪದಕಂ ಉ೦ಟು ಸಮಾಸಂ. ಟೀಕು, ಯಥಾನ್ವಯಂ ಸಕ್ಕದಮಂ = ಸಂಸ್ಕೃತಮಂ; ಮಣಿಗೊಳ್ಳದೆ = ಮಣಿ ಪೊಗದೆ; ಚೊಕ್ಕಳಿಕೆ = ಚೊಕ್ಕಟದಿಂದೆ; ಅಚ್ಚಗನ್ನಡಂ = ಅಚ್ಚ ಕನ್ನಡಂ; ಬೇರ = ಬ ಯಸುವರ; ಕಕ್ಕ ಸಿಧಿ = ಕೈ ಸಾರ್ದ ನಿಧಾನಂ; ಎನಿಸಪಭ್ರಂಶಕ್ಕಂ = ಎನಿಸುವ ಅಪಭ್ರಂಶ ಶಬ್ದ ಕೈಯುಂ; ದೇಶೀಯಪದಕಂ = ದೇಶೀಯವದಕ್ಕೆ ಯುಂ; ಸಮಾಸಂ = ಸಮಾಸಂ; ಉಂಟು = ಉಂಟಾಗಿರ್ಪುದು, ವೃತ್ತಿ.-ಸಂಸ್ಕೃತಮಂ ಮಂಗೊಳ್ಳದೆ ನೆವಣಿಯಿಂದಚ್ಚಗನ್ನಡ ಮಂ ಪೇಲ್ವರ್ಗೀಯಪಭ್ರಂಶಪದಮಂ ಇದು ಸಮಾಸಮಂ ತತ್ಸಮದ ಸಮಾಸವುಂ ಕಯ್ಯೋ ನಿಧಾನಮಿದಳೊಡನೆ ಕನ್ನಡದ ದೇಶೀಯಪದವುಂ ಸಮಾಸಿಸಲಪ್ಪುದು. ಪ್ರಯೋಗಂ.- ಅಪಭ್ರಂಶಕ್ಯಂ ದೇಶೀಯಪದಕ್ಕಂ ಸಮಾಸಂ-ಸೆಜ್ಜೆವ ನೆ; ಸಿಂಗವೇಂಟಿ; ರಾಯಗೋಟಿ. ಅಪಭ್ರಂಶಸಮಾಸಕ್ಕಂ ದೇಶೀಯಪದಕ್ಕ ಸಮಾಸಂ-ತಾಣದೀವಿಗೆ ವೆಳಗು; ಜವಳಿದ್ದಳೆದೊಂಗಲ್ ; ಜೊನ್ನವಕ್ಕಿಗಳೇ, ತತ್ಸಮಸಮಾಸಕ್ಕ ದೇಶೀಯಪದಕ್ಕ ಸಮಾಸಂ-ಸಬಳಗದ್ಯಾಣದೆ ಹಿತಿ; ಕಟ್ಟಿಂಕದಲ್ಲಣಂ; ಪೂಮಾಲೆದುಹೊಂಬು. }} } ಗದ್ಯಂ.- ಇದು ಸಮಸ್ತ ರಾಜ್ಜಿ ಕಜನಮನೋಜನಿತಶಬ್ದ ಸಂದೇಹ ಶಲ್ಯ ಚಾರುಚುಂಬ ಕಾಯಮಾನಾನೂ ನಕರ್ನಾಟಕಕ್ಷಣಶಿಕ್ಷಾ ಚಾರ್ಯ ಸುಕವಿಕೇತಿರಾಜವಿರಚಿತಮಪ್ಪ ಶಬ್ದಮಣಿ ದರ್ಪಣದೊ ಅಪಭ್ರಂಶಪ್ರಪಂಚ ಲಕ್ಷಣವೆಂಬ ಸಪ್ತ ಮನಪ್ಪ ಸಂಧಿ ಸಮಾಪ್ತ. ೭ನೆಯ ಅಧ್ಯಾಯಂ ಸಮಾಪ್ತ.