ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

448 8 8 8 Ch. ಅವ್ಯಯಪ್ರಕರಣಂ. ೮ ನೆಯ ಅಧ್ಯಾಯಂ . VIII. CHAPTER. ಅವ್ಯಯಪಕರಣಂ. ON PARTICLES. - - ಸೂತ್ರಂ || ೩೦೦ | Particles (Ad- ಅನುಕೃತಿಪದಮೊದವೆಯುವದು- | verbs ಅವ್ಯಯ) ವನೆಯೆಂಬೆರಡುಂ ಪದಾಂತ್ಯದೊಳ್ ಬರೆಯುಂ ನೆ || include all Imitative sounds and ಟೈನೆ ತಾವವ್ಯಯಮವುವು | many words formed ವನೆಯ ನಕಾರಂ ವಿಕಲ್ಪದಿಂದೆ ಗಕಾರಂ || ೩೧೫ || by the suffixes ಅದು, ಆನೆ, ಅಗೆ, ಪದಚ್ಛೇದಂ.- ಅನುತಿಪದಃ ಓದದೆಯುಂ ಆದು ಆನೆ ಎಂಬ ಎರಡುಂ ಪದಾಂತ್ಯ ದೊಳ್ ಬರೆಯುಂ ನೆಟ್ಟನೆ ತಾಂ ಅವ್ಯಯಂ ಅಪ್ಪುವು; ಆನೆಯ ನಕಾರಂ ವಿಕಲ್ಪದಿಂದೆ ಗಕಾರಂ, ಟೀಕು.- ಅನುಕೃತಿಷದಂ= ಅನುಕರಣಪದಂಗಳ; ಓದದೆಯುಂ = ಬಂದೊಡೆಯು; ಅದು= ಅದೆಂದು; ಆನೆ = ಆನೆ ಎಂದು; ಎಂಬೆರಡುಂ = ಎಂಬೆರಡು ರೂಪುಂ; ಪದಾಂತ್ಯದೊ * = ಪದದ ಕಡೆಯಲ್ಲಿ; ಬರೆಯುಂ = ಬಂದೊಡಂ; ನೆಟ್ಟನೆ = ವ್ಯಕ್ತವಾಗಿ; ತಾe= ಆ ಶಬ್ದಂ ಗಳ ತಾಂ; ಅವ್ಯಯಂ = ಅವ್ಯಯಂಗಳ; ಅಪ್ಪವು = ಆಗುವುವು; ಆನೆಯ = ಆನೆ ಎಂಬ ರೂಪಿ ನ; ನಕಾರಂ = ಸತ್ವ; ವಿಕಲ್ಪದಿಂದ = ವಿಕಲ್ಪದಿಂದ; ಗಕಾರ೦= ಗತ್ವವಾಗುವುದು. ವೃತ್ತಿ.- ದಿಗಿಲನೆ, ಭುಗಿಲನೆ, ಭೋರನೆ ಎಂಬನುಕರಣಪದಂಗಳ್ ಬರೆ ಯುಂ, ಅದು ಅನೆ ಎಂಬಿವು ಪದಾಂತ್ಯಂಗಳೊಳಿರೆಯುಂ, ಅವ್ಯಯಪದಂಗ ತಪ್ಪುವು. ಪ್ರಯೋಗ. ಅದುಗೆ-ನೂಂಕದು (0. C. ಸೂಕದು); ನೂಳದು; ತೆತ್ತದು (0. . ತೆಕ್ಕದು), ತೆತ್ತದೆಂದು ತೀರದೆಂಬರ್ಥಂ.