ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

454 8 ಅ. 8 Ch. ಅವ್ಯಯಪ್ರಕರಣಂ, s - ವೇದನೆಯೋ ಆಹಹಃ ಎಂಬುದು, ವೇದದೊಳ್ ಆಚ ಯೋಲ್‌ ಅಕ್ಕ ಟಾ ಎಂಬುದು, ತತ್ಪದ ವಿಡಂಬನಕರುಣಾನಾದದೊಳ್ ಅಯ್ಯೋ ನಿಪ್ಪದು ಅವತರಿಸಿ ಇರ್ಕು . ಕು- ವೇದನ೪ - ನೋವಿನಲ್ಲಿ ; ಅಹಹು ಎಂಬುದು = ಅಪಹಂ ಎಂಬ ಶಬ್ದ; ವೇದದೊಳ್ = ದುಃಖದಲ್ಲಿ ; ಅಚ್ಚರಿಯೊಳ್ = ಆಶ್ಚರ್ಯದಲ್ಲಿ ; ಅಕ್ಕಜಾ ಎಂಬುದು = ಆಕ್ಕಜಾ ಎಂಬ ಶಬ್ದ 3; ತತ್ಸೆ ದವಿಡಂಬನಕರುಣಾನಾದದೊಳ್ = ಆ ದುಃಖದ ವಿಡಂಬನದ ಕರು ಣದ ಧ್ವನಿಯಲ್ಲಿ ; ಅಯ್ಯೋ ಎಸಿಪ್ಪದು = ಅಯ್ಯೋ ಎಂಬ ಶಬ್ದ ಲ; ಅವತರಿಸಿಕು೯೦ = ಹುಟ್ಟಿ ರ್ಹದು. ಸೂತ್ರಂ '. || ೩೦೯ || ಓಹೋ ಹೋ are ಸವನಿಪುದೋಹೋ ಹೋ ಎನೆ | 1sel in stopping: ನಿವಾರಣಾರ್ಥಂ ಸಹಾರ್ಥಮೊಡನೆನೆ ಹಸನ || ಒಡನೆ means “with ” ವ್ಯವಹೃತಿ ಗಹಗಹಮೆನೆ ಸಿರಿ- | ಗಹಗಹ is uded in laughing; ಸೋಡಂ ದುವೆಂಬಭಿಪ್ರಾಯದಲ್ಲಿ ಸೋಡಂಬಾಡಂ, || ೩೨೪ || a mean "inuch", "more'. - ಪದಚ್ಛೇದಂ,- ಸವಸಿಪ್ಪದು ಓಹೋ ಹೊ ಎನೆ ನಿವಾರಣಾಥo; ಸಹಾರ್ಫ೦ ಒಡನೆ ನೆ; ಹಸನವ್ಯವಹೃತಿ ಗಹಗಹ ಎನೆ; ಪಿರಿದುಂ ಎಂಬ ಅಭಿಪ್ರಾಯದಲ್ಲಿ ಸೋಡಂಬಡಂ. - ಆಕು. ಓಹೊ = ಓಹೋ ಎಂದು; ಹೊ = ಹೋ ಎಂದು; ಎನೆ = ಎಂದೊಡೆ; ನಿವಾರಣಾರ್ಥ= ಸಿಲ್ಲಿ ಸಾವಥ೯೨; ಸವಸಿಪುದು = ಪ್ರಾಪ್ತಿಸುವುದು; ಒಡನೆನೆ = ಒಡನೆ ೧೦ ದೊಡೆ; ಸದಾರ್ಥ೦ = ಸಂಗಡವೆಂಬರ್ಥ; ಗಹಗಹನೆ = ಗಹಗಹ ಎಂದೊಡೆ; ಹಸನವ್ಯ ವಹೃತಿ= ನಗುವ ವ್ಯವಹಾರ; ಪಿರಿದುವೆಂಬಭಿಪ್ರಾಯದಲ್ಲಿ = ಪಿರಿದು ಎಂಬರ್ಥದಲ್ಲಿ ; ಸೋ ಡಂ ಬಾಡ:- ಸೋಡ ಬಾಡಮಂದಾಗುವುದು, ಸೂತ್ರಂ .) || ೩೧೦ || ಆ8, ಅಃ are used in ಪರಿವಿಡಿಯಿಂದಾ: ಅಃ ಎಂ- | showing Surprise; ಬೆರಡುಂ ವಿಸ್ಮಯ ವಿಡಂಬನಂ ವ್ಯಸನಸುಖ || 1) ಓಹೋ ನಿವಾರಣೆ ! ಭಾ, ಭೂ, 267. || (ನಿವಾರಣಾರ್ಥದಲ್ಲಿ ಓಹೋ ಎಂಬ ನಿಪಾತವು ವರ್ತಿಸುವುದು.) 2) ಅಃ ಸಂಪ್ರಹರ್ಷಾಶೋಭನಖೇದವಿಸ್ಮಯೇಷು || ಭಾ, ಭೂ 263, || ಉಃ ಅವಜ್ಞಾಯಾಂ | ಭಾ ಭೂ. 265||