ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅವ್ಯಯಗV. 455 ಉ8 expresses joy #ುರಿತಾರ್ಥದೋಳು ಎಂಬುದು | derived from a baahabha ಪಿರಿದುಮಸಹ್ಯಾರ್ಥದೊಳ್ ಪ್ರಯೋಗಿಸೆ ಪಡೆಗುಂ. disgust. | ೩೨೫ | ಪದಚ್ಛೇದ.- ಪರಿವಿಡಿಯಿಂದ ಆಆ... ಎಂಬ ಎರಡು ವಿಸ್ಮಯವಿಡಂಬನC; ವ್ಯಸನ ಸುಖಸ್ಸರಿತಾರ್ಥದೊ೯ ಉ ಎಂಬುದು ಪಿರಿದು: ಅಸಹ್ಯಾರ್ಥದೊಳ್ ಪ್ರಯೋಗಿಸ ನಡೆಗು೦. ಬೇಕು. ಪರಿಸ್ಥಿತಿಯಿ೦ದೆ - ತುವಾಲಂದೆ; ಆ೪ ೦೭ಃ ಎಂಬೆರಡುಂ = ಆ೪ ಎ೦ಬ ಅತಿ ಎಂಬ ಎರಡು ಶಬ್ದ೦ಗಳು; ವಿಸ್ಮಯವಿಡಂಬನಂ = ಚೋದ್ಯ ವಿಡಂಬನಂಗಳ್; ವ್ಯಸನ ಸುಖಸ್ಸುರಿ ತಾರ್ಥದೊಳ್ = ವ್ಯಸನ ಸುಖಂ ಕಾಣಿಸಿದಥ ದಲ್ಲಿ : ಪಿರಿದುಂ = ವಿಶೇಷವಾಗಿ; ಅಸಹ್ಯಾರ್ಥ ದೊಳ್ = ಅಸಹ್ಯಾರ್ಥದಲ್ಲಿ; ಉಃ ಎಂಬುದು = ಉಃ ಎಂಬ ಶಬ್ದ ; ಪ್ರಯೋಗಿಸೆ ಪಡೆಗು೦= ಪ್ರಯೋಗಿಸಲ್ಪಡುವುದು. ಸೂತ್ರಂ ', 1 ೩೧೧ || ಎಲೆಲೆ, ಏ are 1sed ಸ್ಮರಣವಿಚಾರಾಮಂತ್ರಣ | in calling to mind, ಪರಿಗತವೆನಿಸಿರ್ಪುವೆಲೆಲೆ ಏ ಎಂಬಿವ ಸಂ- 1. in deliberation. and in addressing; ಚರಿಸುವುದನುಮತದೊಳ್ ಬ- | we as are used in ಇರಿನೇಕಾರಮದೆಕಾರಮವಧಾರಣೆಯೋಳ್ || ೩೨೬ || emphasizing. ಪದಚ್ಚೆದಂ. - ಸ್ಮರಣವಿಚಾರಾಮಂತ್ರಣಪರಿಗತ ಎಸಿಸಿ ಇರ್ಫ್ತವು ಎಲೆಲೆ ಏ ಎಂಬ ಇವು; ಸಂಚರಿಸುವುದು ಅನುಮತದೊಳ್ ಬಲ್ಲ ೦ ಏಕಾರಃ ಅದು ಎಕಾರ ಅವಧಾರಣೆ , (ಸಂಪ್ರಹರ್ಷ ಅಶೋಭನ ವೇದ ವಿಸ್ಮಯಗಳಲ್ಲಿ 8 ಎಂಬ ಸಿಪಾತವೂ ಆವತ್ಥಾರ್ಫದಲ್ಲಿ ಉಃ ಎಂಬ ಸಿಪಾತವೂ ಬರುವವು.) 1) ಏ ಇತ, ಭುಸಗಮೇ | ಭಾ, ಭೂ, 25!, ಲಘುಕೀಸೋSವಧಾರಣೆ ! ಭಾ ಭೂ. 260, 1 ಎಲೆ? ಏತರ್ಕ್ಭಾವನಾಮಂತ್ರಣೀಪು ! ಭಾ. ಭೂ. 261. 1) ಪ್ರಸ್ವಾಂತೋSಪಿ ಚ || ಭಾ, ಭೂ, 262 || (ಅಂಗೀಕಾರಾರ್ಥದಲ್ಲಿ ಏ ಎಂಬು ದೂ, ಅವಧಾರಣೆಯಲ್ಲಿ ಎ ಎಂಬುದೂ, ಏತರ್ಕ ಭಾವನೆ ಆಮಂತ್ರಣಗಳಲ್ಲಿ ಎಲೇ ಮತ್ತು ಎಲೆ ಎಂಬಿವೂ ವರ್ತಿಸುವುವು.)