________________
48_1 ಅ. 1 Ch. ಅಕ್ಷರಸಂಜ್ಞಾ ಪ್ರಕರಣಂ,
- ಪದಚ್ಛೇದಂ,- ಮರ ಅರ ಎರರ್ ಎ೦ಜಿನಲ್ಲಿ ಅಂತರಾಳರೇಮಕ್ಕೆ ಲತ್ವ ಮು೦ ದೊರೆಕೊಳ್ಳು: ಪಿರಿದು, ಮಲರ್ ಅಲರ್ ಎಲರ್ ಎಂದು, ಒರೆವುದು ಕೃತಿಯೊಳ್ ವಿಕಲ್ಪ ವಿಧಿ ಯಿಂದಂ ಇವಂ.
- ಅನ್ವಯಂ . ಮರಲ್ ಆರ೮ ಎರಲ್ ಎಬಿವಲಿ ಅ೦ತರಾಳರೇಫಕ್ಕೆ ಲತ್ವ ಮುಂ ದೊರೆ ಕೊಳ್ಳು; ಪಿರಿದುಂ ಕೃತಿಯೊಳ್ ಇವಂ, ಮಲ ಅಲರ್ ಎಲರ್ ಎಂದು, ವಿಕಲ್ಪ ವಿಧಿಯಿಂದಂ ಒಲವದು. - ಟೀಕು. ಮರ = ಮರಲೆಂದು; ಅರಣ್ = ಆರಲೆಂದು; ಎರ೮ = ಎರಲೆಂದು: ಎಂ ಬಿವಲಿ = ಎಂಬೀ ಮೇರಿ ಶಬ್ದಂಗಳ; ಅಂತರಾಳ = ನಡುವಣ; ರೇಪಕ್ಕೆ = ತೇಪೆಗೆ; ಲತ್ವ ಮುಂ = ಲಕಾರವಂ; ದೊರೆಕೊಳ್ಳು = ಪ್ರಾಪ್ತಿಸುವುದು, ಉ೦ ಎಂಬ ಸಮುಚ್ಚಯದಿಂದೆ ಅ೦ ತ್ಯದ ಲತ್ವಕ್ಕೆ ರೇಫೆಯುಂ ದೊರೆಕೊಳ್ಳುದು; ಪಿರಿದುಂ= ಬಹುಳವಾಗಿ ಯು; ಕೃತಿಯೊಳ್ = ಕಾವ್ಯದಲ್ಲಿ ; ಇವಂ = ಈ ಮೂಲ ಶಬ್ದಗಳc; ಮಲರ್ = ಮಲರೆಂದು, ಅಲರ್ = ಅಲರೆಂದು; ಎಲರ್ = ಎಲರೆಂದು; ವಿಕಲ್ಪ ವಿಧಿಯಿ೦ದ= ವಿಕಲ್ಪ ವಿಧಾನದಿಂದ೦; ಒರೆವುದು= ಪೇದು . ವಿಚಾರಂ, ವಿಕಲ್ಪ ಮೆಂದೊಡೆ ಎರಡು ತುನಂದೇಂಬರ್ಥ. ಪಿರಿದುಮೆಂಬ ಬಹಳ ಗ್ರಹಣವೀ ಮರಲೆಂಬುದು ರೆಫೆಗೆ ಣತ್ವಮುವಾಗಿ, ಮಣಲೆಂದುಮುಂಟು. ವೃತ್ತಿ. – ಮರಲ್ ಅರಲ್ ಎರಲ್ ಎಂಬಿವಲಿ ಮಧ್ಯರೇಫೆಗೆ ಲತ್ತ ಮುಂ ಸಮುಚ್ಚಯವಶದಿಂದಂತ್ಯ ಲತ್ವಕ್ಕೆ ರೇಫನುವಾಗಿ, ಮಲರ್ ಅಲರ್ ಎಲರ್ ಎಂದು, ವಿಕಲ್ಪದಿನಕ್ಕುಂ; ಪಿರಿದೆಂಬುದ೦ ಮರಲೆಂಬುದು ರೇಫೆಗೆ ಇತ್ತ ಮುಮಾಗಿ, ಮಣಲೆಂದುಮುಂಟು. ಇದು ಅ ಕುಳೆ ಅಂಗಳ ಸಮಾಪ್ತಿ. 5. Words construed by the letters, and peculiarities of some letters. ಸೂತ್ರಂ || ೩೦ || The eight places ಕೊರಲುಂ ಜಿಹ್ವಾಮೂಲಮು || Wtzere (the 80unds ಮುರಮುಂ ತಾಲುಗೆಯುಮೋಷ ಮುಂ ನಾಸಿಕೆಯುಂ || of) the letters ori. ginate, are enu ಶಿರಮುಂ ದಂತಮುಮೆಂದ- | merated. ಕ್ಕರನುದಯಿಪ ತಾಣವಾದುವೀ ಪೇಂಟುಂ|| ೪೦11