________________
ಅಕ್ಷ ರವಿಧೆಂns. 4) ಪದಚ್ಛೇದಂ, ಕೊರಲು ಜಿಹ್ವಾಮೂಲಮುಂ ಉರಮುಂ ತಾಲುಗೆಯುಂ ಓಷ್ಠ ಮುಂ ನಾಸಿಕೆಯುಂ ತಿರಮಂ ದಂತಮಂ ಎಂದು, ಅಕ್ಕರಂ ಉದಯಿಸ ತಾಣ: ಆದವು ಈ ಪೇಕ್ಷಿಂಟು, ಅನ್ವಯಂ.- ಈ ಪೇಂಟು೦ ಅಕ್ಕರಂ ಉದಯಿಸ ತಾಣ೦ ಆದುವು ಎಂಬುದನ್ವಯಂ. ಟೀಕು- ಕೊರಲು = ಕಂಠಮುಂ; ಜಹ್ವಾಮೂಲಮುಂ = ನಾಲಗೆಯ ಬುಡನು; ಉಗೆ ಮುಂ= ಎರ್ದೆಯುಂ; ತಾಲುಗೆಯಂ= ಗಲ್ಲ ಮುಂ; ಓಷ್ಟ ಮುಂ= ತುಟಿಯಂ; ನಾಸಿಕ ಯಂ = ನಾಸಿಕೆಯಂ; ರಮುಂ = ಮಸ್ತಕ ಮುಂ; ದಂತಮಂ = ಎಲ್ಲಳು; ಎ೦ದು = ಹೀಗೆಂದು; ಈ ಪೇಂಟುಂ= ಈ ಪೇಂಟು ತಾಣಂಗಳುಂ; ಅಕ್ಕರಂ= ಅಕ್ಷರಂಗಳ - ಉದಯಿಪ ತಾಣ೦ = ಹುಟ್ಟುವ ಸ್ಥಾನಗಳ; ಆದುವು = ಸಲುವಳಿ ಆದುವು. YY ವೃತ್ತಿ. ಈ ಪೇಂಟಲೊಳ್ ಅಕ್ಕರಂಗಳ್ ಪುಟ್ಟುಗುಂ; ಅವರೂ ಕೇಕಸ್ಥಾನಿಗಳನ'ದು, ವರ್ಣಾವೃತ್ತಿಯಂ ಮಾಲ್ಟಿದು. ಸೂತ್ರಂ || ೩೧ || All letters liviled ಕವಿಗಳ್ ಸ್ವರದಿಂ ವರ್ಗದಿ- | into 5 kinds, viz. ನವರ್ಗದಿಂ ಯೋಗವಾಹದಿಂ ದೇಶಿಯೊಳು- 11. vowels, classified letters, inclassihed Qವಮಪ್ಪ ವರ್ಣದಿಂ ಪಂ | letters, dependent letters, letters ಚವಿಧಂ ತಾನೆಂದು ತಿಳಿಸುವ ಶುದ್ಧಗೆಯಂ || ೪೧ i! peculiar to Kanarese ( ದೇಶೀಯಂಗಳ್), ಪದಚ್ಚದಂ. - ಕವಿಗಳ ಸ್ವರದಿಂ ವರ್ಗದಿಂ ವರ್ಗದಿಂ ಯೋಗವಾಹದಿಂ ದೇಶಿ ಯೋಳ್ ಉದ್ದವ ಅಪ್ಪ ವರ್ಣದಿಂ ಪಂಚವಿಧಂ ತಾ ಎಂದು ತಿಳಿಸುವ ಶುದ್ದಗೆಯಂ, ಅನ್ವಯಂ. - ಕವಿಗಳ ತಾಂ, ಸ್ವರದಿಂ ವರ್ಗದಿಂ ಅವರ್ಗದಿಂ ಯೋಗವಾಹದಿಂ ದೇಶಿ ದೊಳ್ ಉದ್ದವೆಂ ಅಪ್ಪ ವರ್ಣಂ ಪಂಚವಿಧ ಎಂದು, ಶುದ್ದಗೆಯ ತಿಳಿಪ್ಪ ವರ. ಬೇಕು. - ಕವಿಗ = ವಿದ್ವಾಂಸರ್; ತಾಂ= ತಾವ; ಸ್ವರದಿಂ = (ಆ, ಆ ಇತಾಪಿ) ಸ್ವರಾಕ್ಷರಗಳಿಂದೆ; ವರ್ಗದಿಂ = (ಕೆ, ಏ ಇತ್ಯಾದಿ) ವರ್ಗಾಕ್ಷರಗಳಿಂದ; ಆವರ್ಗದಿಂ = (ಯ, ರ ಇತ್ಯಾದಿ) ಅವರ್ಗಾಕ್ಷರಗಳಿ೦ದೆ; ಯೋಗವಾಹದಿc = (3, 8 ಇತಾS) 7 ವಾ