ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

50 1 2, 1 Ch. ಅಕ್ಷರಸಂಜ್ಞಾ ಪ್ರಕರಣ

  • ರಾಕ್ಷರಗಳಿಂದೆ; ದೇತಿಯೊಳ್ = ಕನ್ನಡದ ದೇಶೀಯಲ್ಲಿ ; ಉದ್ಭವಮಪ್ಪ ವರ್ಣದಿಂ = ಹುಟ್ಟಿದ (ಎ, ಒ ಇತ್ಯಾದಿ) ಅಕ್ಷರ೦ಗಳಿ೦ದೆ; ಪಂಚವಿಧಂ = ಐದು ಪ್ರಕಾರವೆಂದು; ಶುದ್ಧಗೆಯಂ= ಶುದ್ಧಾಕ್ಷರಂಗಳು; ತಿಳಿಪುವರ್ = ತಿಳಿಸುವರ್,

ವೃತ್ತಿ. ಸರದಿಂ ವರ್ಗದಿಂ ಅವರ್ಗದಿಂ ಯೋಗವಾಹದಿಂ, ದೇಶೀಯಂ ಗಳಿ೦, ಇಂತು ಶುದ್ಧಾಕ್ಷರಂಗ ಕನ್ನಡದೊಳ್ ಪಂಚವಿಧವೆಂದು, ಕವಿಗಳ್ ಬಾಲಶಿಕ್ಷೆಯಂ ಮಾರ್‌. ಸೂತ್ರಂ || ೩೨ || There are 14 ತರದಿಂದಂ ಪದಿನಾಲ್ಕುಂ | vowels, 25 classified letters, 9 unclassi- ಸ್ವರಮಿರ್ಪಿ ದು ವರ್ಣಮವು ವರ್ಗ೦ ತ- || fied oncs, and 4 dependent letters in the Sanskrita-Kan- ಪರಿಭಾವಿಸೆ ಯೋಗವಾಹಮವ್ರ ನಾಲೆ ವಲಂ || ೧೨ || nadla Alphabet, i, e. altogether 52. ಪದಚ್ಛೇದಂ – ತರದಿಂದಂ ಪದಿನಾಲ್ಕ೦ ಸ್ವರಂ, ಇರ್ಸದು ವರ್ಣ, ಅವು ವರ್ಗ೦; ತತ್ಪರದ ಒಂಬತ್ತುಂ ಆವರ್ಗ೦; ಪರಿಭಾವಿಸೆ, ಯೋಗವಾಹಂ ಅವು ನಾ, ನಲಂ : ಟೀಕು, ಯಥಾನ್ವಯಂ- ತರದಿಂದಂ = ಕ್ರಮದಿಂದ; ಪದಿನಾಲ್ಕುಂ= ಹದಿನಾ ಲೈಕ್ಷರಂಗಳು; ಸ್ವರಂ = ಸ್ವರಾಕ್ಷರಂಗಳ; ಇರ್ಪತೈದು ವಣ೯೦ = ಇಪ್ಪತೈದಕ್ಷ ರಂಗಭ್; ಅವ್ರ = ಅವ; ವರ್ಗ = ವರ್ಗಾಕ್ಷರಂಗಕ್; ತತ್ಪರದೆ = ಆ ವರ್ಗಾಕ್ಷರಂಗಳ ಮುಂದಣ; ಒಂಬತ್ತು = ಒಂಬತ್ತಕ್ಷರಗಳ; ಅವರ್ಗ೦ = ಅವರ್ಗಾಕ್ಷರಂಗ ; ಪರಿಭಾವಿಸೆ= ವಿಚಾರಿಸೆ; ಯೋಗವಾಹಂ = ಯೋಗವಾಡಾಕ್ಷರಂಗಳ್; ಅವು = ಅವು; ನಾಲೆ = ನಾಲ್ಕಕ್ಷರಂಗಳೆ; ನಲಂ = ಸಿಯಂ, ವೃತ್ತಿ. ಕ್ರಮದಿಂ ಸ್ವರಂ ಪದಿನಾಲ್ಕಕ್ಕರಂಗಳ್, ವರ್ಗಮಿರ್ಪದಕ್ಕೆ ರಂಗಳ್, ಅವರ್ಗಮೊಂಬತ್ತಕ್ಕರಂಗಳ್, ಯೋಗವಾಹಂ ನಾಲ್ಕಕ್ಕರಂಗಳ್ ; ಅಂತು ಸಂಸ್ಕೃತದೊಳ್ ಶುದ್ದಗೆಯ್ವತ್ತೆರಡು.