ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಷ್ಟಾದಶಾಧ್ಯಾಯಂ ಬೊಮ್ಮವಾದ ಪ್ರಸನ್ನ ಚಿತ್ರನು 1 ನಿರಮತೆಯಿಂ ಶೋಕಿಸನು ನಿಜ ಧರ ವಿಷಯಂಗಳನೆಳಸನು ಚರಾಚರಂಗಳಲಿ | ಒಮ್ಮೆಯೇ ಸಾಹಿತ್ಯ ಭಾವ ವ | ನೆಮ್ಮಿ ಸಮವಾಗೆನ್ನ ನೋಡುತ | ನಿಲದ ಮದ್ಭಕ್ತಿಯನ್ನು ಪಡೆ ವನು ಕಣಾ ಎಂದ ೫೪ | ವರಬಕುತಿಯಿಂ ಬೆನ್ನನರಿದಾ | ನರನು ನಿಜಪರಮಾತ್ಮರೂಪಿಂ ಪರ ಮನಹ ತಾನಾವನಂದವನನ್ನ ನಿಶ್ಚಯದಿ | ನಿರುತದಿಂದನೆ ತಿಳಿದನಂತರ ಭರದಲೆನ್ನನಭೇದರೂಪಂ | ದಿರದೆ ಬೆರಸುವನಿದಕೆ ಸಂಶಯವಿಲ್ಲ. ಈ ಳಂದ {+{! | ಸರಭಾವಂಗಳಲಿ ನನ್ನನೆ | ಸರಥಾ ಆಶ್ರಯಿಸಿದಾತನು | ಸರಕಾಲಿಂ ಗಳಲಿ ಮಾಡುತಸರ ಕರವನು | ಸರಥಾ ಎನ್ನಲಿ ಸಮರ್ಪಿಸಿ | ನಿರಹ ನದಿಂದೆನ್ನ ಕರುಣದಿ ! ಸರ್ವಧಾ ಕೇಡಿಲ್ಲದಿಹ ನಿಜಸದವನೈದುನನು ||೫೬ ಮನದಿ ವಚನದಿ ಸಕಲಕಲ್ಕವ | ನನವರತವೆನ್ನಲಿ ಸಮರ್ಪಿಸಿ | ವಿನುತಮುತ್ರನಾಗಿ ಪರತರಬುದ್ದಿ ಯೋಗವನು | ಅನುನಯದಲಾಯಿಸಿ ಬಿಡದನು | ದಿನದೊಳೆನ್ನಲಿ ನಿಲಿ ಕರಗಿದ ಮನವನುಳ್ಳವನಾಗು ನೀನೆಂದ ಸುರರಿಪು ನುಡಿದ {೭ ಎಲೆಧನಂಜಯ ಎನ್ನೊಳ ಸಿರಿ | ಧೋಲಿದದೆಂದುಂ ನಿನ್ನ ಜತ್ರವ್ಯ ನಿಲಿ ಸಲೆನ್ನಯ ಕರುಣದಿಂ ಮೋಕ್ಷಕ್ಕೆ ಹಗೆಯಾದ || ಹಲವು ದುಸ್ತರವಾದ ದುರಂ { ಗಳ ಗೆಲುವೆ ಯಾವತವ ಹವಿಕ್ಕಿ ! ಬಲಿದು ಕೇಳದೆ ಮೂರ್ಖ ನಾಗಿರೆ ಕೆಡುವೆ ನೀನೆಂದ {{vl. - ಎತ್ತಲಾನುಂ ನಿನ್ನ ಹಮ್ಮಿ | ದಿ ಯುದ್ದವನೊಲ್ಲೆನೆಂದೇ | ಚಿತ್ರದ ಲಿ ನೆರೆ ಗೆದೆಯಾದೊಡೆ ನಿನ್ನ ಬಗೆ ಬಳಕ || ಸತ್ಯವಾಗದು ತಾಂ ಪ್ರಕೃತಿ * { ಎತ್ತಿ ನಿನ್ನಿಂ ಬಲಿಪಿನಿಂ ಕಡೆ | ಯೆ ಯುದ್ದವ ಮಾಡಿಸದೆ ಬಿಡದೆಂದನಸುರಾರಿ }+{F}