ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

గాడి ಕರ್ಣಾಟಕ ಭಗವದ್ಗೀತೆ, ಎಲೆವಿಜಯನೇ ಪ್ರಕೃತಿಯಿಂದವೆ | ನೆಲೆಗೆ ಮುನ್ನವೆ ಜನಿತವಾಗಿಹ | ಬಶಿದ ನಿನ್ನಯ ಕರದಿಂದನೆ ಬಿಗಿವಡೆದ ನೀನು || ಛಲದಲಾವುದ ಮಾಡೆನೆ ದೆನು | ತುಳಿದೊಡಂ (ಪ್ರಕೃತಿಯಿಂದದ | ಚಲಿಸಿ ಪರವಶನಾಗಿ ಮಾಡುವೆ ಪಾರ್ ಕೇಳೆಂದ |೬೦|| ನಿರುತದಿಂ ಪರಮೇಶ್ವರನು ವಿ | ಸ್ತರದ ಸಚರಾಚರದ ಹೃದಯದ | ಲಿ ರುತಕದ ಯಂತ್ರದಿಂ ಬಿಗಿವಡೆದು ಬಿದ್ದಿರ್ಪ | ನೆರೆದ ಭೂತಂಗಳನು ಮಾಯೆಯ | ಪರಿವಿಡಿಯ ವತ್ರನೆಗಳಿ೦ ನೆರೆ | ತಿರುಗಿಸುತಲಿಹನನವರತ ಕೇಳಂದನಸುರಾರಿ ||೬೧|| | ಆಮಹೇಶನ ಮರೆಯ ಹೊಗು ನೀ ಪ್ರೇಮದಿಂದಲಿ ಸರಭಾವದೊ! ೪ಾಮಹಾತ್ಮನ ದಿವ್ಯಕರುಣಾಮೃತದ ವರುಷದಲಿ | ಕ್ಷೇಮದಿಂದಲಿ ಪಡೆದು ತಾಂತಿಯ | ನಾಮಹಿತಶಾಶ್ವತಸದವನೆಲೆ | ಭೀಮಸೋದರ ನೀನು ಸೇರುವೆ ಯೆಂದನಸುರಾರಿ ||೬|| ಎಲೆಧನಂಜಯ ಶಾಸ್ತ್ರದೊಳಗಣ | ನೆಲೆಯೆನಿಪ ಸುಜ್ಞಾನವನು ತಾ| ನೊಲಿದು ಹೇಳಿದೆ ಪರಮಸುಖ ಬಾಂಧವನು ನೀನೆಂದು | ಉಳುಹದೊಂದುವ ನಿದಳಲ್ಲವ | ನೂಲಿದು ಸಂತತದೊಳು ವಿಚಾರಿಸಿ | ತಿಳಿದು ಬಯಸಿದರೆ ಕದಿ ನೀ ಮಾಡೆಂದನಸುರಾರಿ || ೩ || ಮತ್ತೆ ಕೆಳ್ಯ ನೀನೆನಗೆ ಕಡು | ಮಿತ್ರನಾದ ನಿಮಿತ್ತದಿಂ ನಿನೆ | ಗುತ್ತ ಮದ ಹಿತವಾದಖಿಲಂ ಗೋಪ್ಯವೆನಿಸು ತಿಳಿ | ಸತ್ಯವಹ ವಾಕ್ಯವನು ಕೃಪೆ ಯಿಂ | ವಿಸ್ತರಿಸುವೆನು ನೀನು ನಿಮ್ಮಲ | ಚಿತ್ತದಿಂದವಧರಿಸಿ ಕೇಳಿದ ನಂದನಸುರಾರಿ |೬೪|| ಮನವನೆನ್ನಲಿ ನಿಲಿಸು ನೀನನು | ದಿನ ಬಕುತನಾಗೆನ್ನ ಪೂಜಿಸು | ವಿನು ತಸಾಷ್ಟಾಂಗಂಗಳಿ೦ದೆನ್ನನು ನಮಸ್ಕರಿಸುಇನಿತರಲಿ ನೀನೆನ್ನ ನೈದುವೆ | ಯೆನ ಗೆ ನೀಂ ಪ್ರಿಯನಾದುದರಿನೀ | ಘನತರದ ಸತ್ಯಪ್ರತಿಜ್ಞೆಯ ವಿರಚಿಸಿ ದೆನೆಂದ ||೬.೫!