ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನವವಾಧ್ಯಾಯಂ ಅಸುರರಾಕ್ಷಸಜನನ ಹೊನ್ನಿಹ | ಹೊಸಪರಿಯ ಮೋಹವನು ನೆರೆ ಪು| ಟಿಸುವ ಪ್ರಕೃತಿಯ ಕೂಡಿಕೊಂಡಿಹ ಮೂಢನಾನವರು || 3ರುಗಳಂದದಿ ಫಲರಹಿತವಹ | ಹುಸಿಯ ಬಯಕೆ ನಿಷಿದ್ಧ ಕರವು | ವಿಷಯವೋಪಜ್ಞಾ ನವುಳ್ಳವ ರಂಗನಸುರಾರಿ ||೧೨|| ದೇವತಾಸಂಬಂಧಿಯಾಗಿ | ರ್ಪಿವಿಮಲಪ್ರಕೃತಿಯನು ಹಬ್ಬಿದ | ಭಾ ವಶುದ್ಧಮಹಾತ್ಮರನ್ನ ನನನ್ಯಭಾವದು ! ದೇವನಾನದ ನವ್ಯಮನು ಭೂ| ತಾವಳಿಗೆ ನಾನಾದಿಕಾರಣ | ಪಾವನೋತ್ತಮ ನೆಂದರಿದು ಭಜಿಸುವರು ಈ ಳಂದ ||೧೩|| ಅನವರತ ಕೀರಿಸುವರನ್ನನೆ | ಅನವಧಿಕನಿಯಮವು ಕಂಗಳ | ಅನ ವರತ ಯಣಿಸುವರು ನಿಕ್ಕಲಮನದ ಭಕ್ತಿಯಲಿ || ಅನವರತ ವಂದಿಸುವರೆ ನೃನು ! ವಿನುತಯೋಗಾಭ್ಯಾಸಿಗಳು ತನು | ಮನಧನವ ನಿರ್ಮಿಸುತಿಹರು ಕಲಿ ಪರ್ಧ ಕೇಳೆಂದ ||೧೪|| ಮತ್ತೆ ಕೆಲಬರು ತತ್ವನಿಷ್ಠರು ! ಉತ್ತಮೋತ್ತಮಜ್ಞಾನಯಜ್ಞದಿ | ನಿತ್ಯಮೆನ್ನನು ಧ್ಯಾನಿಸುತ ಭಜಿಸುವರು ಭಕ್ತಿಯಲಿ || ಚಿಕ್ಕದೇಹೋಭಾವ ದಿಂ ಪುರು | ಪ್ರೋತ್ತಮನು ನಾನೆಂದಭೇದವ | ಹಕ್ಕಿ ಹಲವಂದದಲಿ ಯಜೆ ಪರು ಪಾರ ಕೇಳೆಂದ ೧೫! ನಾನಖಿಳಕ ತುಯಜ್ಞಪಂಚಕ | ನಾನೆ ತಾಂ ಸ್ವಾಹಾಸ್ಪಧಾತ್ಮಕ | ನಾನೆ ಸಕಲೌಷಧಿವನಸ್ಪತಿ ಮಂತ್ರಚಯ ನಾನೆ || ನಾನೆ ಷ್ಟುತ ಪಾವಕನು ಬೇಳುವೆ | ನಾನೆ ಲೋಕದೊಳಲ್ಲ ದೆ ದೇನು ಬೇರೊಂದಿಲ್ಲ ವೈ ಕಲಿ ಪಾರ್ಥ ಕೇಳಂದ ||೧೬|| ವರಪಿತಾಮಹ ಮಾತೃ ಪಿತೃಗಳು | ಹೊರವೊಡೆಯ ನಿಮಿತಗಜೆ ಇಟ್ಟೆ! ಪರಮಪಾವನ ನರಿಯಬೇಡಿದ ತಕ್ಷವದು ನಾನು | ಪರತರತ್ರೆವಾ ವೇದದೊ | ಳುರುತರದ ಮಾಮರುಜು ವಿ | ಸ ರಮಯನು ನಾನಲ್ಲ ದಿರುತಿಹ ವಸ್ತುವಿಲ್ಲೆಂದ ||೧೭||