ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕಣರ್ವಟಕ ಭಗವದ್ಗೀತೆ ಗತಿ ಜಗಕೆ ಪುರುಷಾರ್ಧದಾಯಕ | ಪತಿ ಹೊರವರಕ್ಷಕನು ಸಾಕ್ಷಿ ! ಸ್ಥಿತಿಗೆ ನೆಲೆವನೆ ಬಂಧು ಜನನಸಾನವೆಲ್ಲಕ್ಕೆ || ಮೃತಿಗೆ ಪ್ರಳಯಸ್ತಾನ ಲೋಕಕೆ | ಶ್ರುತಿವಿಹಿತದಿಂದಾದಿಕರಣ | ನುಶಶಾಕ್ರಮಿ ಕೇಡನ್ನದೆದ ಬಿಜ ನಾನೆಂದ {{ov/ ಸೂರಿಯನ ರೂಪಿನಲಿ ತಪಿಸುತ | ನೀರಸವ ಮಾಡುವೆನು ಮಳಯನು! ಛಾರದಂತಿರೆ ತಡೆದು ಕರವೆನು ಮೇಘುರಸದಲಿ || ಚಾರುಮೋಕ್ಷವು ಮೃತ್ಯು ನಾನು ವಿ | ಚಾರಿಸಲು ಬೆದಪು ಸತ್ತು ವಿ | ಕಾರವಿಲ್ಲದೆ ವಸ್ತು ನಾನೆಲೆ ಪಾರ್ಥ ಕೇಳೆಂದ ||೧|| ಶ್ರುತಿಗಳ ಸುಮತಿ ಯುಳ್ಳವರು ದೀ | ಕ್ಷಿತರು ಸಗ್ಗವ ಬಯಸಿ ನಾನು! ತುಗಳಿಂದವೆ ಯಣಿಸಿ ನೆರೆ ನಿವಾಸರಾವವರು || ತುಫಲದಿ ದೇವೇc ದಲೋಕ | ಸ್ಥಿತಿಯು ವಡೆದಾದೇವತೆಗಳು | ನೃತದ ಭೋಗಂಗಳನು ಭೋಗಿಸುತಿಹರು ಕೇಳೆಂದ ||_on! ಅವರು ಸ್ವರ್ಗದ ಸುಖಕರದ ಭೋ 1 ಗವನು ಭೋಗಿಸಿ ಪುಣ್ಯ ತೀರ | ಕವರು ನಿಜದಿಂ ಮುರಲೋಕನ ಹೊಗುವರಿತೆರದಿ | ವಿವಿಧವೆವ ದ ಧವನು ಮೂಾ | ಡುವ ವಿಶಯಕಾಮುಕರು ಧರಣಿಗೆ | ದಿನಕೆ ಬಿಡ ದೆಡೆಯಾಡುವರು ಕಲಿ ಪಾರ ಕೇಳೆಂದ ||೨೧|| ಆರು ಕೆಲವರು ನನ್ನನೇ ನೆರೆ 1 ಸಾರಿ ಮತ್ತೇನುವನು ಬಯಸದ | ಧಿರರುಗಳನ್ನನು ಯುಜೆನಾನಿತ್ಯಮುಕರಿಗೆ || ಸುರತರಪರಲೋಕಲಾಭ ದು | ದಾರದಿಹಲೋಕದ ಸುಖಂಗಳ } ಸೇರುವೆಯ ರಕ್ಷೆಯನು ತಾ ವಹಿ ಸುವೆನು ಕೇಳೆಂದ ||೨೦|| ಅನ್ಯದೇವರ ಭಕ್ತರಾಗಿದೆ, | ಸನ್ನಿಹಿತವಿಶ್ವಾಸದಿಂ ಸಂ | ನನ್ನ ಭಕ್ತಿ ಯೋ೪ಾರು ಕೆಲವರು ಯಣಿಸುತಿಹರವರು || ಎನ್ನನೇ ಶ್ರುತಿವಿಹಿತವಿಧಿಯ ಲಿ | ಮನ್ನಿಸಗೆ ಯಜಿಸುವವರಿಗಾ | ಧನ್ಯಗತಿ ಬೇಗದಲಿ ದೊರಕದು ಪಾದ್ಧ ಕೇಳೆಂದ ||೨೩|