ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ದಶವಧ್ಯಾಯಂ - ಹರಿ ನುಡಿಯಲೀಪರಿ ಧನಂಜಯ | ಮರಳ ಬಿನ್ನಹವಾಡಿದನು ನೀಂ | ಪರಮಪಾವನ ಗುರು ಪರಬ್ರಹ್ಮವು ಪರಂಧಾಮ !! ಹಿರಿಯ ಋಷಿಗಳು ನಿನ್ನ ನಕ್ಷಯ | ಪರಮಪೂರುಷನಾದಿದೇವನು | ನಿರುತದಿಂದಜ ಸರಗತ ನನುತಿಹರು ಕೇಳಂದ || ೧೦ || ದೇವಖುಷಿ ನಾರದನು ಮನಿತನು | ದೇವಲನು ದೈಪಾಯನನು ಭೂ ! ದೇವರೆನಿಸ ಸಮಸ್ಯಮುನಿಗಳು ನಿನ್ನ ಮಹಿಮೆಗಳ | ಭಾವದಿಂ ಕೊಂಡಾಡುವರಲೈ 1 ದೇವ ನೀನೇ ಎನಗೆ ಹೇಳಿದೆ ಯಾವಿಭೂತಿಯನಿನ್ನು ವಿಸ್ತರವಾಗಿ ಹೇಳೆಂದ || ೧೩ || ಎಲೆಹರಿಯೆ ನೀನಾವುದೊಂದನು | ನಲಿದೆನಗೆ ಹೇಳಿದೆ ಯದೆಲ್ಲವ | ನೆಲೆ ಯಿದೆಂದೇ ಬಗೆವೆ ನಿನ್ನಯ ನಿಜದ ನಿಶ್ಚಯವ | ಹಲವು ದೇವರು ದಾನವ ರುಗಳು | ಹೊಲಬನರಿಯದ ಕಾರಣದಿ ನಿ | qಲದಭಿವ್ಯಕ್ತಿಯನು ಕೃಪೆ ಮಾಡೆಂದನಾ ಪರ | ೧೪ || ಸಕಲಭೂತವ ಸೃಜಿಸುವನೆ ಆ | ಸಕಲಭೂತೇಶ್ವರನೆ ಏಾವನ | ಸಕಲದೇವರ ದೇವ ಪುರುಷೋತ್ತಮ ಜಗತ್ಪತಿಯೇ || ಪ್ರಕಟದಿಂ ನೀಂ ನಿನ್ನುವನು ಸು | ವ್ಯಕುತ ನಿನ್ನಿಂದರಿವೆ ಯಲ್ಲದೆ | ಸಕಲಜಗ ದಿಟಕರಿಯ ಬೆಲೆ ಮುರವೈರಿ ಕೇಳೆಂದ || ೧೫ || ಎಲೆಹರಿಯೆ ನೀನಾವ ಕೆಲವಿ ಬಲುವಿಭೂತಿಗಳಿಂದ ಲೋಕ೦ | ಗ ಳನು ವ್ಯಾಪಿಸಿಕೊಂಡು ನೆಲಸಿಹೆ ನಿತ್ಯವೆನಿಸುತಿಹ | ಹಲವೆನಿಪ ನಿನ್ನಾವಿ ಭೂತಿಯ | ನೆಲೆಯ ನೆಲ್ಲವ ತುಳುಹದೆನಗುರೆ | ನಲವಿನಿಂ ಕರುಣಿಸಲು ಬೇಹುದು ದೇವ ಕೇಳಂದ || ೧೬ || ಪರಮಯೋಗೀಶ್ವರನೆನಿಸುತಿಹ | ಹರಿಯೆ ನಿನ್ನನು ನಿತ್ಯವಾಗಿಯೇ | ನಿರುತದಿಂ ಜೆಂತಿಸುತಲಾನಂತರಿವೆ ನಿನ್ನುವನು || ಸುಧನರಾದಿ ಸಮಸ್ತ ವರೊಳರದೆ ನೀನಾವಾವಪರಿಯಿ೦] ಪಿರಿದು ನೆನೆಯಿಸಿಕೊಂಣಿ ಯುದನೆನಗರು ಹಬೇಕೆಂದ || ೧೬ ||