ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬ ಕರ್ಣಾಟ ಭಗವದ್ಗೀತೆ, ಎಲೆಜನಾರ್ದನ ನಿನ್ನಯೋಗದ | ಹಲವುವಿಧದ ವಿಭೂತಿಗಳ ನಿ 1 ನೂ ಅದು ವಿಸ್ತರದಿಂದ ಕೃಪೆಮಾಡೈ ಕಥಾಮೃತವ || ಸಲೆ ಸೊಗಸಿ ಕೇಳ್ಳನೆಗೆ ತೃಪ್ತಿಯ ; ನೆಲೆಗೆ ದೊರಕದ ಕಾರಣದಿ ನಿ | ರಲದ ಯೋಗವಿಭೂತಿಯ ನು ಮಗುಳೊರೆಯಬೇಕೆಂದ || ೧೪ || ಈಪರಿಯಲರ್ಜುನನು ನಾನಾ | ರೂಪಿನಿಂ ಬಿನ್ಲೈಸೆ ಕರುಣದ | ಲಾಪ ರಮಪುರುಷೋತ್ತಮನು ಪುರಂಗೆ ಪರಿವಿಡಿದು | ರೂಪುಗಳ ನಾಮಂಗಳ ನು ತ | ದೂಪಸಾಮರಂಗಳನು ನಿಜ | ರೂಪದಿಂ ಜನಿಸಿದುದನರಿಸಿದ ನಂದು ಮುರವೈರಿ| || ೧೯ || - ಎಲೆಧನಂಜಯ ಸಕಲಭೂತಂ | ಗಳ ಹೃದಯದೊಳಗಿರ್ಪ ಬೇವನು | ನೆಲೆಗೆ ನಾನೇಸರ್ವಭೂತಂಗಳಿಗೆ ಪರಿಕಿಸಲು 11 ಸಲೆ ಮೊದಲು ನಡು ಕಡೆ ಗಳಾನೀ | ನೆಲೆಯ ಬಲ್ಲವನಾವ ಕುರು | ಕುಲತಿಲಕ ಕೇಳಂದನಾಮು ರವೈರಿ ಕರುಣದಲಿ || on || ದ್ವಾದಶಾದಿತ್ಯರೊಳು ವಿಷ್ಣುಮ | ಹೋದಯದ ಜ್ಯೋತಿ‌ ಅಂಗಳೊ | ೪ಾದಿವಾಕರನಜೆನು ಮತ್ತೆ ಮರುದ್ದ ೧೧೦ಗಳಳು || ಛೇದಿಸಿ ಮರೀಚಿ ಯಸ್ವಿನಿ | ಯಾದಿಯಹ ತಾರೆಗಳೊಳಗ್ಗಳ | ನಾದ ಶಶಿ ತಾನಾಗಿಹೆನು ಕಲಿ ಪಾರ ಕೇಳೆಂದ | 7 | ಶ್ರುತಿಗಳೇಳು ವರಸನವಾದೇ 1 ವತೆಗಳು ಸುರನಾಧ ನಾಂ ನಿ 1 ರಿತದ ಸಕಲೇಂದ್ರಿಯದೊಳಗೆ ಮನವಾಗಿ ನಾನಿಹೆನು || ನುತಸಮಸ್ತ ಪಾ ೧ಣಿವರ್ಗ | ಸ್ಥಿತಿಯೊಳ೦ತಃಕರಣಂವೃತ್ತಿಯ ! ಗತಿಯರಿವ ಚೈತನ್ಯ ನಾನಾ ಗಿಹೆನು ಕೇಳೆಂದ ಶಂಕರನು ರುದ್ರರೂಳು ಯಕ್ಷರ | ಸಂಕೆಗಳು ಕುಬೇರ ನಾಂ ನಿ। ಶೈಂಕಪಾವಕನಾಗಿಪೆನು ಕೇಳಮ್ಮನಸುಗಳಳು ! ತೆಂಕಬಡಗಣ ಗಿರಿಗ ಳೊಳಗಕ | ಳಂಕ ಮೇರುಗಿರಿ•ಂದ್ರನಾಗಿಹೆ | ಪಂಕಜಾಕ್ಷನು ಪಾವನನು ನಾನೆಂದನಸುರಾರಿ || ೧೩ || 10 | 9).