ವಿಕಿಸೋರ್ಸ್:ಅರಳಿ ಕಟ್ಟೆ


ಅರಳಿ ಕಟ್ಟೆಗೆ ಸ್ವಾಗತ. ಇದು ಕನ್ನಡ ವಿಕಿಸೋರ್ಸ್ ಕಾರ್ಯನೀತಿಗಳ ಬಗ್ಗೆ, ತಾಂತ್ರಿಕ ದೋಷಗಳ ಬಗ್ಗೆ, ಹಾಗೂ ಕೆಲಸ ಕಾರ್ಯಗಳ ಬಗ್ಗೆ ಚರ್ಚಿಸಲು ಮೀಸಲಾಗಿರುವ ಪುಟ.

ಗಮನಿಸಿ::

  • ನಿಮ್ಮ ಸಲಹೆ ಚರ್ಚೆ ಹಾಗೂ ಅಭಿಪ್ರಾಯಗಳು ಯಾವುದೇ ಪುಟ ಅಥವ ಟೆಂಪ್ಲೇಟಿಗೆ ಸಂಬಂಧಪಟ್ಟಿದ್ದಲ್ಲಿ ಆಯಾ ಪುಟದ ಚರ್ಚೆ ಪುಟವನ್ನು ಬಳಸಿ.

ಹೊಸ ಸದಸ್ಯರ ಗಮನಕ್ಕೆ:

  • ಸಾಧ್ಯವಾದಷ್ಟೂ ಲೇಖನಗಳಿಗೆ ಸಂಬಂಧಪಟ್ಟ ಚರ್ಚೆಗಳನ್ನು ಆಯಾ ಲೇಖನದ ಚರ್ಚೆ ಪುಟಗಳಲ್ಲಿ ಸೇರಿಸಿ.
  • ವಿಶೇಷ ಪುಟಗಳನ್ನು ಸಾಧ್ಯವಾದಷ್ಟೂ ಬಳಸಿ,
  • ಕನ್ನಡ ವಿಕಿಸೋರ್ ಐ.ಆರ್.ಸಿ #wikipedia-kn ಸಂಪರ್ಕ ಸಾಧಿಸಿ ಚಾನಲ್ ಮುಖಾಂತರ ಸಂಪರ್ಕ ಸಾಧಿಸಬಹುದು.

ಆರ್ಕೈವ್:

ಕಾರ್ಯನೀತಿಗಳ ಬಗ್ಗೆ ನಡೆದ ಚರ್ಚೆ: ,

ಇತರ ಚರ್ಚೆ:


Poll regarding March 2023 Wikisource Community meetingಸಂಪಾದಿಸಿ

Hello fellow Wikisource enthusiasts!

We will be organizing this month’s Wikisource Community meeting in the last week of March and we need your help to decide on a time and date that works best for the most number of people. Kindly share your availabilities at the wudele link below:

https://wudele.toolforge.org/U2feqmZBy62FJjVd

Meanwhile, feel free to check out the page on Meta-wiki and suggest topics for the agenda.

Regards

KLawal-WMF and PMenon-WMF

Sent via MediaWiki message delivery (ಚರ್ಚೆ) ೧೧:೦೧, ೧೯ ಮಾರ್ಚ್ ೨೦೨೩ (IST)Reply[reply]

March 2023 Wikisource Community meetingಸಂಪಾದಿಸಿ

Hello fellow Wikisource enthusiasts!

We are the hosting this month’s Wikisource Community meeting on 27th March 2023 at 10 AM UTC / 3:30 PM IST (check your local time) according to the wudele poll.

The first half of the meeting will be focused on non-technical updates and conversations like events, conferences, proofread-a-thons and collaborations. The second half will be focused on technical updates and conversations, such as talking about major challenges faced by Wikisource communities, similar to the ones conducted in previous Community meetings.

If you are interested in joining the meeting, kindly leave a message on sgill@wikimedia.org and we will add you to the calendar invite.

Meanwhile, feel free to check out the page on Meta-wiki and suggest any other topics for the agenda.

Regards

KLawal-WMF, PMenon-WMF, Sam Wilson (WMF), and Satdeep Gill (WMF)

Sent using MediaWiki message delivery (ಚರ್ಚೆ) ೧೫:೩೧, ೨೫ ಮಾರ್ಚ್ ೨೦೨೩ (IST)Reply[reply]

ಭಾರತೀಯ ವಿಕಿಸೋರ್ಸ್ ಪ್ರೂಫ್ ರೀಡಥಾನ್ ಏಪ್ರಿಲ್ 2023ಸಂಪಾದಿಸಿ

ವಿಕಿಸೋರ್ಸ್ ಯೋಜನೆಗೆ ಆನ್‌ಲೈನ್ ಚಟುವಟಿಕೆಯನ್ನು ಉತ್ತೇಜಿಸಲು, CIS-A2K ತಂಡವು ಭಾರತೀಯ ವಿಕಿಸೋರ್ಸ್‌ಗಾಗಿ ಪ್ರೂಫ್ ರೀಡಥಾನ್ ಸ್ಪರ್ಧೆಯನ್ನು ಆಯೋಜಿಸಿದೆ. ಅನುಭವಿ ವಿಕಿಸೋರ್ಸರ್‌ಗಳಿಗೆ ಮತ್ತು ಯೋಜನೆಯನ್ನು ಪ್ರಯತ್ನಿಸಲು ಬಯಸುವ ಹೊಸ ಸ್ವಯಂಸೇವಕರಿಗೆ ಇದು ಮುಕ್ತವಾಗಿದೆ.

ಎಲ್ಲಾ ಇಂಡಿಕ್ ವಿಕಿಸೋರ್ಸ್‌ಗಳಲ್ಲಿ, ಸಮುದಾಯವು ಪ್ರೂಫ್ ರೀಡ್ ಮಾಡಲು ಪಠ್ಯಗಳ ಆಯ್ಕೆ ಇದೆ.

  • ಸ್ಪರ್ಧೆಯ ಅವಧಿ: 1 ಏಪ್ರಿಲ್ 2023 ರಿಂದ 15 ಏಪ್ರಿಲ್ 2023 ವರೆಗೆ
  • ಸಂಪೂರ್ಣ ವಿವರಗಳಿಗಾಗಿ Indic Wikisource proofread-a-thon April 2023 ಪುಟವನ್ನು ನೋಡಬಹುದು.

~aanzx (ಚರ್ಚೆ) ೧೧:೨೯, ೪ ಏಪ್ರಿಲ್ ೨೦೨೩ (IST)Reply[reply]

Indic Wikisource proofread-a-thon April 2023ಸಂಪಾದಿಸಿ

Sorry for writing this message in English - feel free to help us translate it

 

Dear Wikimedians,
Thank you and congratulation to you for your participation and support last year. The CIS-A2K has already been conducted Online Indic Wikisource proofread-a-thon April 2023 to enrich our Indian classic literature in digital format.

WHAT DO YOU NEED

  • Booklist: a collection of books to be proofread. Kindly help us to find some books in your language. The book should not be available on any third-party website with Unicode formatted text. Please collect the books and add our event page book list. You should follow the copyright guideline described here. After finding the book, you should check the pages of the book and create <pagelist/>.
  • Participants: Kindly sign your name at Participants section if you wish to participate in this event.
  • Reviewer: Kindly promote yourself as administrator/reviewer of this proofreadthon and add your proposal here. The administrator/reviewers could participate in this Proofreadthon.
  • Some social media coverage: We would request to all Indic Wikisource community members, please spread the news to all social media channels, we always try to convince your Wikipedia/Wikisource to use their SiteNotice. Of course, you must also use your own Wikisource site notice.
  • Some awards: There may be some award/prize given by CIS-A2K.
  • A way to count validated and proofread pages:Indic Wikisource Contest Tools
  • Time : Proofreadthon is already started: from 1 April 2023 00.01 to 15 April 2023 23.59 (IST)
  • Rules and guidelines: The basic rules and guideline have described here
  • Scoring: The details scoring method have described here

We are hoping all Indic Wikisources to participate in this event.

Thanks for your attention
On behalf of Jayanta (CIS-A2K)- 4 April 2023 (UTC)
Wikisource Program officer, CIS-A2K MediaWiki message delivery (ಚರ್ಚೆ) ೧೫:೪೧, ೪ ಏಪ್ರಿಲ್ ೨೦೨೩ (IST)Reply[reply]

ವಿಕಿಸೋರ್ಸ್ ಆನ್ಲೈನ್ ಪ್ರಾತ್ಯಕ್ಷಿಕೆಸಂಪಾದಿಸಿ

ವಿಕಿಸೋರ್ಸಲ್ಲಿ ಪುಸ್ತಕಗಳ ಕರಡು ತಿದ್ದುವಿಕೆ (ಫ್ರೂಫ್ ರೀಡಿಂಗ್) ಮತ್ತು ದೃಢೀಕರಣ (ವ್ಯಾಲಿಡೇಶನ್) ಪ್ರಕ್ರಿಯೆಗಳ ಬಗ್ಗೆ ಆನ್ಲೈನ್ ಪ್ರಾತ್ಯಕ್ಷಿಕೆಯನ್ನು ಏಪ್ರಿಲ್ ೦೮, ಮಧ್ಯಾಹ್ನ ಮೂರು ಗಂಟೆಗೆ ಆಯೋಜಿಸಲಾಗಿದೆ. ಭಾಗವಹಿಸಲು ಈ ಪುಟಕ್ಕೆ ಭೇಟಿ ನೀಡಿ: ಆನ್ಲೈನ್ ಪ್ರಾತ್ಯಕ್ಷಿಕೆ, ಏಪ್ರಿಲ್ ೨೦೨೩ --ವಿಕಾಸ್ ಹೆಗಡೆ | Vikas Hegde (ಚರ್ಚೆ) ೧೧:೧೭, ೮ ಏಪ್ರಿಲ್ ೨೦೨೩ (IST)Reply[reply]

ಇಂಡಿಕ್ ಪ್ರೂಫ್ ರೀಡಥಾನ್ ಏಪ್ರಿಲ್ ೨೦೨೩ ಸ್ಪರ್ಧೆ ಅವಧಿ ವಿಸ್ತರಣೆಸಂಪಾದಿಸಿ

ಆನ್ಲೈನ್ ಪ್ರಾತ್ಯಕ್ಷಿಕೆ, ಏಪ್ರಿಲ್ ೨೦೨೩ ಸಭೆಯಲ್ಲಿ ಚರ್ಚಿಸಿದಂತೆ ಇಂಡಿಕ್ ವಿಕಿಸೋರ್ಸ್ ಪ್ರೂಫ್ ರೀಡಥಾನ್ ಏಪ್ರಿಲ್ 2023 ಸ್ಪರ್ಧೆಯ ಕನ್ನಡ ವಿಭಾಗದ ಅವಧಿಯನ್ನು ಏಪ್ರಿಲ್ ೩೦ ರ ವರೆಗೆ ವಿಸ್ತರಿಸಲಾಗಿದೆ. ಈ ಮೂಲಕ ಇದರಲ್ಲಿ ಪಾಲ್ಗೊಳ್ಳಲು ಬಯಸುವ ವಿಕಿಮೀಡಿಯನ್ನರಿಗೆ ಹೆಚ್ಚಿನ ಸಮಯಾವಕಾಶ ಮತ್ತು ಹೆಚ್ಚಿನ ಕಂಟೆಂಟ್ ಪ್ರೂಫ್ ರೀಡ್ ಮಾಡುವ ಅವಕಾಶವು ದೊರೆಯಲಿದೆ. ಸಮುದಾಯವು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಕೋರಿದೆ. --ವಿಕಾಸ್ ಹೆಗಡೆ | Vikas Hegde (ಚರ್ಚೆ) ೧೮:೩೨, ೧೩ ಏಪ್ರಿಲ್ ೨೦೨೩ (IST)Reply[reply]

Poll regarding April 2023 Wikisource Community meetingಸಂಪಾದಿಸಿ

Hello fellow Wikisource enthusiasts!

We will be organizing this month’s Wikisource Community meeting in the last week of April and we need your help to decide on a time and date that works best for the most number of people. Kindly share your availabilities at the wudele link below:

https://wudele.toolforge.org/kXlPUgNFBo8TdWE9

Meanwhile, feel free to check out the page on Meta-wiki and suggest topics for the agenda.

Regards

KLawal-WMF and PMenon-WMF

Sent via MediaWiki message delivery (ಚರ್ಚೆ) ೨೧:೧೭, ೧೪ ಏಪ್ರಿಲ್ ೨೦೨೩ (IST)Reply[reply]

ನಿರ್ವಾಹಕ ಮತ್ತು ಇಂಟರ್ಫೇಸ್ ನಿರ್ವಾಹಕ ಹಕ್ಕುಗಳಿಗಾಗಿ ವಿನಂತಿಸಂಪಾದಿಸಿ

ನಾನು ವಿಕಿಸೋರ್ಸ್‌:ನಿರ್ವಾಹಕ ಮನವಿ ಪುಟ#User:~aanzx (admin and interface admin rights) ರಲ್ಲಿ ನಿರ್ವಾಹಕ ಮತ್ತು ಇಂಟರ್ಫೇಸ್ ನಿರ್ವಾಹಕ ಹಕ್ಕುಗಳಿಗಾಗಿ ವಿನಂತಿಯನ್ನು ಮಾಡಿದ್ದೇನೆ ದಯವಿಟ್ಟು ನಿಮ್ಮ ಬೆಂಬಲ ಅಥವಾ ಕಾಮೆಂಟ್‌ಗಳನ್ನು ಸೇರಿಸಿ. ~aanzx © ೨೧:೩೮, ೧೪ ಏಪ್ರಿಲ್ ೨೦೨೩ (IST)Reply[reply]

Disable Welcoming Autocreated Accountsಸಂಪಾದಿಸಿ

I am making a request to disable NewUserMessage On AutoCreate from Extension:NewUserMessage on knwikisource since it would not necessary to welcome none editing users where there account is autocreated.~aanzx © ೧೦:೨೯, ೧೫ ಏಪ್ರಿಲ್ ೨೦೨೩ (IST)Reply[reply]

tracked in phab:T335090 task. ~aanzx © ೧೧:೨೨, ೨೦ ಏಪ್ರಿಲ್ ೨೦೨೩ (IST)Reply[reply]

supportಸಂಪಾದಿಸಿ

  1.   Support: Yes I agree. --ವಿಕಾಸ್ ಹೆಗಡೆ | Vikas Hegde (ಚರ್ಚೆ) ೧೦:೩೪, ೧೫ ಏಪ್ರಿಲ್ ೨೦೨೩ (IST)Reply[reply]
  2.   Support - I agree. -ಪವನಜ (ಚರ್ಚೆ) ೧೦:೪೨, ೧೫ ಏಪ್ರಿಲ್ ೨೦೨೩ (IST)Reply[reply]
  3.   Support: --BHARATHESHA ALASANDEMAJALU (ಚರ್ಚೆ) ೧೦:೪೯, ೧೫ ಏಪ್ರಿಲ್ ೨೦೨೩ (IST)Reply[reply]
  4.   Support --Mahaveer Indra (ಚರ್ಚೆ) ೧೧:೦೮, ೧೫ ಏಪ್ರಿಲ್ ೨೦೨೩ (IST)Reply[reply]
  5.   Support msvishwa/ವಿಶ್ವನಾಥ (ಚರ್ಚೆ) ೧೧:೩೮, ೧೫ ಏಪ್ರಿಲ್ ೨೦೨೩ (IST)Reply[reply]
  6.   SupportVidyu44 (ಚರ್ಚೆ) ೧೧:೫೫, ೧೫ ಏಪ್ರಿಲ್ ೨೦೨೩ (IST)Reply[reply]

Your wiki will be in read-only soonಸಂಪಾದಿಸಿ

MediaWiki message delivery ೦೬:೧೧, ೨೧ ಏಪ್ರಿಲ್ ೨೦೨೩ (IST)Reply[reply]

Invitation for April 2023 Wikisource Community Meetingಸಂಪಾದಿಸಿ

Hello fellow Wikisource enthusiasts!

We are the hosting this month’s Wikisource Community meeting on 25th April 2023 at 8 AM UTC / 1:30 PM IST (check your local time) according to the wudele poll.

The first half of the meeting will be focused on non-technical updates and conversations like events, conferences, proofread-a-thons and collaborations. The second half will be focused on technical updates and conversations, such as talking about major challenges faced by Wikisource communities, similar to the ones conducted in previous Community meetings.

There are going to be updates about Transkribus and we will be sharing more information during the meeting.

If you are interested in joining the meeting, kindly leave a message on swilson@wikimedia.org' and we will add you to the calendar invite.

Meanwhile, feel free to check out the page on Meta-wiki and suggest any other topics for the agenda.

Regards

KLawal-WMF, PMenon-WMF, Sam Wilson (WMF), and Satdeep Gill (WMF)

Wikimedia Foundation’s 2023-2024 Annual Plan and Upcoming Community Conversationsಸಂಪಾದಿಸಿ

Hi Everyone,

The draft annual plan of the Wikimedia Foundation applicable from July 2023 to June 2024 has been published and is open for feedback.

While the entire annual plan is available in multiple languages, a short summary is available in close to 30 languages including many from the region.

Two-Way Planning/Conversations

Since last year, the Foundation has prioritized two-way planning with communities by asking community members to share their goals for the coming year. We are hosting a series of calls/discussions across various time zones to collaborate across the movement, for South Asia-based communities;

  1. In-person session during WikiConference India, on the 28th of April with the attendees of the conference. (recording to be uploaded on meta).
  2. Virtual Discussion on the 30th of April, 2023 (0600 UTC)- Join Us!

We would like to invite you all to participate in the virtual discussion on the 30th of April where Lisa Seitz Gruwell, Chief Advancement Officer, and Deputy to the Chief Executive Officer would be sharing and discussing the plans with the movement.

Call Details

Virtual Discussion (Via Zoom)

Date: 30th April 2023 (Sunday)

Time: 0600 UTC (ZoneStamp)

Diff Calendar Link

Look forward to seeing you on the call.

Please add the above details to your respective calendars, and do get in touch with me if you have any further questions.


Rachit Sharma (WMF)

Sent using MediaWiki message delivery (ಚರ್ಚೆ) ೦೯:೫೯, ೨೫ ಏಪ್ರಿಲ್ ೨೦೨೩ (IST)Reply[reply]

ಮುಖಪುಟ ಬದಲಾವಣೆಸಂಪಾದಿಸಿ

ಮುಖಪುಟದಲ್ಲಿ 'ಪ್ರಮಾಣೀಕರಣ ಬಾಕಿ ಇರುವ ಪುಸ್ತಕಗಳು' ಎಂಬ ವಿಭಾಗವು ಹಳೆಯ ಮಾಹಿತಿಯನ್ನು ತೋರಿಸುತ್ತಿದೆ. ಅದನ್ನು ತೆಗೆದುಹಾಕಬೇಕು ಅಥವಾ ಅಪ್ಡೇಟ್ ಮಾಡಲು ನಿರ್ವಾಹಕರಲ್ಲಿ ಕೋರಿಕೆ.--ವಿಕಾಸ್ ಹೆಗಡೆ | Vikas Hegde (ಚರ್ಚೆ) ೧೮:೧೭, ೧೨ ಮೇ ೨೦೨೩ (IST)Reply[reply]

@Vikashegde , ಮುಂದಿನ ದಿನಗಳಲ್ಲಿ ನಾನು ಮುಖ್ಯಪುಟವನ್ನು ನವೀಕರಿಸುತ್ತೇನೆ. ~aanzx © ೧೦:೫೮, ೧೫ ಮೇ ೨೦೨೩ (IST)Reply[reply]

ಎಳ್ಳಿಲ್ಲದ ಗಾಣವನಾಡಿದ ಎತ್ತಿನಂತಾುತ್ತೆನ್ನ ಭಕ್ತಿ ಕಿತ್ತುಹಾಕಿದ್ದಕ್ಕೆ ಕಾರಣ ತಿಳಿಸುವಿರಾ ?ಸಂಪಾದಿಸಿ

ಎಳ್ಳಿಲ್ಲದ ಗಾಣವನಾಡಿದ ಎತ್ತಿನಂತಾುತ್ತೆನ್ನ ಭಕ್ತಿ

ಈ ವಚನವನ್ನು ಕಿತ್ತುಹಾಕಿದ್ದಕ್ಕೆ ಕಾರಣ ತಿಳಿಸುವಿರಾ ?

ವಿಕಿಸೋರ್ಸ್ ತಕ್ಕುದಲ್ಲದ ಲೇಖನ: content was: "Delete

ಇದು ನೀಡಿದ ಕಾರಣ, .... ಅರ್ಥ ಆಗಲಿಲ್ಲ ಕ್ಷಮಿಸಿ...

ಬೇರಾವ ರೀತಿಯಲ್ಲಿ ಬರೆದರೆ, ಇದನ್ನು ಮತ್ತೆ ಇಟ್ಟುಕೊಳ್ಳಬಹುದು?

ನಿಮಗೆ ಕಿತ್ತು ಬಿಸಾಡುವುದಾದರೆ ಬಸವಣ್ಣನ ೧೨೭೫ ವಚನಗಳು ಇಲ್ಲಿವೆ https://kn.wikisource.org/wiki/%E0%B2%AC%E0%B2%B8%E0%B2%B5%E0%B2%A3%E0%B3%8D%E0%B2%A3

ಇವನ್ನು ವಿಕಿಸೋರ್ಸ್ ನಲ್ಲಿ ಇಟ್ಟುಕೊಳ್ಳಬೇಕಾದರೆ, ದಯವಿಟ್ಟು ಬಗೆಯನ್ನು ತಿಳಿಸಿ ಉಪಕರಿಸಿ. Gangaasoonu (ಚರ್ಚೆ) ೧೭:೪೬, ೨೫ ಮೇ ೨೦೨೩ (IST)Reply[reply]

ದಯವಿಟ್ಟು ನೀವು ಸರಿಯಾದ ಟೆಂಪ್ಲೇಟ್ ಬಳಿಸಿ, ಚಕೋರಂಗೆ ಚಂದ್ರಮನ ಪುಟವನ್ನು ನೋಡಿ ಅಳಿಸಲು ಗುರುತುಮಾಡಲ್ಪಟ್ಟಿದ್ದರಿಂದ ನಾನು ಅಳಿಸಿ ಹಾಕಿದೆ, ಕಾರಣ ಸರಿಯಾದ ಟೆಂಪ್ಲೇಟ್ ಉಪಯೋಗಿಸಿರಲಿಲ್ಲ. ~aanzx © ೨೧:೦೮, ೨೫ ಮೇ ೨೦೨೩ (IST)Reply[reply]
@Gangaasoonu , ನಾನು ಸರಿಯಾದ ಟೆಂಪ್ಲೆಟ್ ಬಳಸಿ ಮೇಲಿನ ಪುಟವನ್ನು ಪುನಃ ರಚಿಸಿದ್ದೆನೆ.~aanzx © ೧೬:೪೩, ೧ ಜೂನ್ ೨೦೨೩ (IST)Reply[reply]