- ಗ್ರಹಲಕ್ಶ್ಮಿ ಆ.ನ.ಕೃ. ರವರ ಆಮೋಘ ಕಲಾಕೃತಿ
ಕಳೆದ ತಲೆಮಾರಿನ ಜನತೆ. ಅವರ ಸಂಪ್ರದಾಯಪ್ರಿಯತೆ,
ವೈಜ್ಞಾನಿಕ ಮನೋಭಾವ-ಸಂಪ್ರದಾಯ ಪರಂಪರೆಗಳ
ನಡುವಿನ ಘರ್ಷಣೆಯ ಯಶಸ್ವೀ ಚಿತ್ರಣ.
- ಮಲ್ಲಿ ದೇವುಡು ವಿರಚಿತ ಕಾದಂಬರಿ.ಸುಮಾರು
೧೯೦೦ರಿಂದ ೧೯೩೦ರ ವರೆಗಿನ ಅರ್ಧ ಶತಮಾನದ
ಜನಜೀವನದ ಹಿನ್ನಲೆಯಲ್ಲಿ ಶೃಂಗಾರ ರಸಪೂರ್ಣ ಚಿತ್ರಣ.
- ವಿಮೋಚನೆ ನಿರಂಜನರ ಕಾದಂಬರಿ. ಅಡ್ಡದಾರಿ ಹಿಡಿದ
ಯುವಕನೋರ್ವನ ಆತ್ಮವೃತ್ತದ ಮೂಲಕ
ಸುತ್ತುಮುತ್ತಲಿನ ವರ್ಣರಂಜಿತ ಬಾಳ್ವೆಯ ನೋವು-ನರಳಾತಟ
ಆಸೆ- ಹೋರಾಟಗಳನ್ನು ಚಿತ್ರಿಸುವ ಕಲಾತ್ಮಕ ಕೃತಿ.
- ಪರದೇಶಿ ಕುಲಕರ್ಣಿ ಬಿಂದು ಮಾಧವರು ಬರೆದುದು.
ಹಿಂದೂಸ್ತಾನದ ಮೂಲನಿವಾಸಿ ಜನಾಂಗ
ಒಂದರ ಜೀವನ ಕ್ರಮದ ಹಿನ್ನಲೆಯಲ್ಲಿ ಕರುಣಾ ಜನಕ ಕಥಾನಕ.
- ಸ್ವರ್ಣರೇಖೆ ವೀರಕೇಸರಿ ಸೀತಾರಾಮ ಶಾಸ್ತ್ರಿಗಳ ಐತಿಹಾಸಿಕ
ಕಾದಂಬರಿ. "ಬಂಗಾರ ದೊಡ್ಡಿ"
ಎಂದು ಮೈಸೂರಿನ ಮನೆ ಮಾತಾಗಿರುವ ಪ್ರೇಯಸಿಯ ಪ್ರಣಯ ಕಥೆ.
- ರುಕ್ಮಿಣಿ ಕನ್ನಡ ನಾಡಿನ ಮೊತ್ತ ಮೊದಲ ಸುಲಭ ಬೆಲೆಯ
ಕೈಹೊತ್ತಿಗೆಗಾಗಿ ಹೊರಬಿದ್ದು ಕರ್ನಾಟಕದ
ಮನೆಮನೆಯಲ್ಲೂ ಬೆಳಗಿದ "ಗೃಹಲಕ್ಷ್ಮಿ" ಕಾದಂಬರಿಯ ಎರಡನೆ
ಮತ್ತು ಮುಕ್ತಾಯ ಭಾಗ... ಆ.ನ. ಕೃ. ಆವರ ಸಿದ್ದಹಸ್ತ
ರುಕ್ಮಿಣೆಯ ತೇಜಃಪುಂಜ ವ್ಯಕ್ತಿತ್ವವನ್ನು ಅಪ್ರತಿಮವಾಗಿ ಚಿತ್ರಿಸಿದೆ
.
ವಾಹಿನಿ ಪ್ರಕಾಶನ
ಜಯಚಾಮರಾಜ ರಸ್ತೆ, ಬೆಂಗಳೂರು-೨