ನಾನು ಬಾಲಾಜಿ ಬಿ.ಜಿ ಹುಟ್ಟಿದ ದಿನಾಂಕ ೧೦-೭-೧೯೯೯.ನಾನು ಹುಟ್ಟಿದ ಸ್ಥಳ ,ಬೆಂಗಳೂರು ನಮ್ಮ ಕುಟುಂಬದಲ್ಲಿ, ತಂದೆ-ತಾಯಿ, ನಾನು ಮತ್ತು ನನ್ನ ಸಹೋದರ ಇದ್ದೇವೆ. ನನ್ನ ಸಹೋದರ ಪ್ರಥಮ ಪಿ.ಯು.ಸಿ ಸಾಯಿರಾಂ ಕಾಲೇಜಿನಲ್ಲಿ ಓದಿತ್ತಿದ್ದಾನೆ.

ವಿದ್ಯಾಭ್ಯಾಸ

ಸಂಪಾದಿಸಿ
 
ವೈಲಿನ್

ನಾನು ಪ್ರೌಡ ವಿದ್ಯಾಭ್ಯಾಸ ಬೆಂಗಳೂರಿನ ಇಂಡಸ್ ಅಂತರಾಷ್ಟ್ರಿಯ ಶಾಲೆಯಲ್ಲಿ ಓದಿದ್ದೆನೆ.ನಮ್ಮ ಶಾಲೆಯಲ್ಲಿ ನಾನು ಸಂಗೀತ ಮತ್ತು ಕುದುರೆ ಓಡಿಸುವುದನ್ನು ಕಲಿತ್ತಿದ್ದೇನೆ.ಸಂಗೀತದ ಹಲವಾರು ವಾಧ್ಯಗಳಾದ ತಬಲಾ ,ಕೊಳಲು,ಡ್ರಮ್ಸ್, ಕೀಬೋ೯ಡ್ ,ಮುಂತಾದವುಗಳನ್ನು ಕಲಿತ್ತಿದ್ದೇನೆ.ನಮ್ಮ ಸಂಗೀತದ ಕಛೇರಿ ನಡೆದ್ದಿದ್ದಾಗ ಖ್ಯಾತ ಹಿನ್ನೆಲೆ ಗಾಯಕರಾದ ಶಂಕರ್ ಮಹಾದೇವನ್ ರವರನ್ನು ಭೇಟಿಯಾಗಿದ್ದೆ.ಅವರು ನಮಗೆ ಬೆನ್ನು ತಟ್ಟಿ ಪ್ರೋತ್ಸಾಹಿಸಿದರು. ನಮ್ಮ ಶಾಲೆಯಲ್ಲಿ ನಾನು ಕುದುರೆ ಓಡಿಸುವುದನ್ನು ಕಲಿಯುತ್ತಾ, ನಾನು ಸ್ಪಧೆ೯ಯಲ್ಲಿ ಭಾಗವಹಿಸಿ ಬಹುಮಾನ ಗಳಿಸಿದ್ದೇನೆ.ಈಗಲೂ ಕುದುರೆ ಓಡಿಸುವುದನ್ನು ಕಲಿಯುತ್ತಿದ್ದೇನೆ.

ಮೈಸೂರು ಪ್ರವಾಸ

ಸಂಪಾದಿಸಿ
 
ಮೈಸೂರು ಅರಮನೆ

ನಮ್ಮ ಶಾಲೆಯಿಂದ ಎಲ್ಲಾ ಗೆಳೆಯರು ಪ್ರವಾಸಕ್ಕೆ ಮೈಸೂರಿನ ಅಕ್ಕ ಪಕ್ಕದ ಸ್ಥಳಗಳಿಗೆ ಹೋಗಿದ್ದೆವು, ಹಾಗೂ ಮೈಸೂರಿನ ಎಲ್ಲಾ ಪ್ರಸಿದ್ದ ಸ್ಥಳಗಳನ್ನು ನೋಡಿದ್ದೆವೆ. ನಾವು ಶಾಲೆಯಿಂದ ಸುಮಾರು ಎಲ್ಲಾ ಗೆಳೆಯರು ಪ್ರವಾಸಕ್ಕೆ ಹೊಗಿದ್ದೆವು.ಎಲ್ಲಾ ಸ್ಥಳಗಳಿಗೆ ಹೋಗಿ ಕುಣಿಯುತ್ತಾ,ನಗುತ್ತಾ, ಮರಳಿ ಬಂದೆವು. ಹೀಗೆ , ಮೈಸೂರು , ಚಾಮುಂಡಿ ಬೆಟ್ಟ, ಅರಮನೆ,ಬೇಲೂರು, ಮಹಾರಾಜರಾದ ಒಡೆಯರ ಮಹಲ್ ನೋಡಿ ಬಂದೆವು, ಹಾಗೂ ಒಡೆಯರ ಸಾಮ್ರಾಜ್ಯದ ಮತ್ತು ಯುದ್ದಗಳ ಬಗ್ಗೆ ಅಲ್ಲಿನ ಭಿತ್ತಿಚಿತ್ರಗಳನ್ನು ನೋಡಿ ಅರಿತೆವು. ಇದರಿಂದ ನಮ್ಮ ಕಲಿಕೆಗೆ ಉಪಯೋಗವಾಯಿತು.

ಹವ್ಯಾಸಗಳು

ಸಂಪಾದಿಸಿ

ನನಗೆ ಸಂಗೀತ ಮತ್ತು ಅಶ್ವಗಳನ್ನು ಓಡಿಸುವುದೆಂದರೆ ಬಹಳ ಇಷ್ಟ.ನನ್ನ ಹವ್ಯಾಸಗಳು ಇಂತಿವೆ ಕುದುರೆ ಓಡಿಸಲು ಮತ್ತು ಸ್ಪಧೆ೯ಯಲ್ಲಿ ಭಾಗವಹಿಸಲು ಎ.ಎಸ್.ಸಿ.ಆಮಿ೯ ಸೆಂಟರ್ ನನಗೆ ತುಂಬಾ ಸಹಾಯ ಮಾಡಿತು.ನಾನು ಮೊದಲು ಜೈನ್ ಇಂಟರ್ ನ್ಯಾಷನಲ್ ಶಾಲೆ ವತಿಯಿಂದ ಭಾಗವಹಿಸಿದ್ದೇನೆ.ನನ್ನ ಪ್ರಥಮ ಮತ್ತು ದ್ವೀತಿಯ ಪಿ.ಯು.ಸಿಯನ್ನು ಶೇಷಾದ್ರಿಪುರಂ ಕಾಲೇಜಿನಲ್ಲಿ ಓದಿದ್ದೆನೆ.

ಪ್ರವಾಸಗಳ ಕನಸು

ಸಂಪಾದಿಸಿ

thumb|339x339px|ಬೆಲುರು ಈ ನಮ್ಮ ಕಾಲೀಜಿನಲ್ಲಿ ನಮ್ಮನ್ನು ಪ್ರವಾಸಕ್ಕೆ ವಂಡರ್ ಲಾಗೆ ಕರೆದುಕೊಂಡು ಹೋಗಿದ್ದರು.ನಮ್ಮ ಕಾಲೇಜಿನ ಎಲ್ಲಾ ವಿದ್ಯಾಥಿ೯ಗಳು ಪ್ರವಾಸಕ್ಕೆ ಹೋಗಿದ್ದೆವು.ಈ ಪ್ರವಾಸದಲ್ಲಿ ನಾವು ತುಂಬಾ ಮೊಜು ಮಜಾ ಮಾಡಿದೆವು.ನಾನು ನನ್ನ ಜೀವನದಲ್ಲಿ ಹಲವಾರು ಸ್ಥಳಕ್ಕೆ ಭೇಟಿಯಾಗಬೆಕೆಂಬ ಆಸೆ ಇದೆ. ಅರಮನೆ,ಬೇಲೂರು,ಚಿತ್ರದುಗ೯, ಹಾಸನ ಮುಂತಾದ ಸ್ಥಳಗಳಿಗೆ ಹೋಗಲು ನನಗೆ ಬಹಳ ಆಸೆಯಿದೆ. ನನಗೆ ಸ್ವಾಮಿ ವಿವೇಕಾನಂದರು ಎಂದರೆ ಬಹಳ ಇಷ್ಟ, ಅವರ ಹಲವಾರು ಆದಶ೯ ನುಡಿಗಳನ್ನು ನನ್ನ ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನ ಮಾಡುತ್ತೆನೆ.


 This user is a member of WikiProject Education in India

ಉಪಪುಟಗಳು

ಸಂಪಾದಿಸಿ

In this ಸದಸ್ಯspace:

ಸದಸ್ಯ:
Balaji352
ಸದಸ್ಯರ ಚರ್ಚೆಪುಟ: