ಚರ್ಚೆಪುಟ:ಜೈಮಿನಿ ಭಾರತ/ನಾಲ್ಕನೆಯ ಸಂಧಿ

ಇದು ಜೈಮಿನಿ ಭಾರತ/ನಾಲ್ಕನೆಯ ಸಂಧಿ ಲೇಖನದ ಸುಧಾರಣೆಗಾಗಿ ಚರ್ಚಾ ಪುಟವಾಗಿದೆ.

  • ಶಾಂತವಾಗಿ ವರ್ತಿಸಿ.
  • ಇತರರಿಂದ ಒಳ್ಳೆಯದನ್ನು ಬಯಸಿ.
  • ಸಂತೋಷದಿಂದ ಸ್ವಾಗತಿಸಿ.

ಗಮನಿಸಿ

ಸಂಪಾದಿಸಿ

ಹೊಸ ಕಾವ್ಯ ಅಭ್ಯಾಸಿಗಳಿಗೆ ಅರ್ಥವಾಗಲಿ ಎಂದು ಜೈಮಿನಿ ಭಾರತದ ಪದ್ಯಗಳಿಗೆ ಅರ್ಥವನ್ನು ಹಾಕುತ್ತಿದ್ದೇನೆ. ತಿಳಿದವರು ಪರಿಶೀಲಿಸಿ ತಪ್ಪು, ನ್ಯೂನತೆಗಳಿದ್ದರೆ ಈ ಪುಟದಲ್ಲಿ ತಿಳಿಸಬೇಕೆಂದು ಕೋರುತ್ತೇನೆ.Bschandrasgr (ಚರ್ಚೆ) ೦೯:೪೫, ೧೬ ಜುಲೈ ೨೦೧೭ (UTC)