ಚರ್ಚೆಪುಟ:ಪಂಪಭಾರತ
Latest comment: ೧೦ ತಿಂಗಳುಗಳ ಹಿಂದೆ by 2401:4900:22B4:5B4E:0:0:E3C:93C0 in topic Pampa bharata
ಇದು ಪಂಪಭಾರತ ಲೇಖನದ ಸುಧಾರಣೆಗಾಗಿ ಚರ್ಚಾ ಪುಟವಾಗಿದೆ. | |
---|---|
|
|
ಸೂಚನೆ
ಸಂಪಾದಿಸಿಪಂಪ ಕನ್ನಡದ ಪ್ರಥಮ ಕವಿ, ಅಷ್ಟಲ್ಲದೆ, ಪ್ರಥಮಸ್ಥಾನ ಪಡೆದ ಕವಿ. ಅವನ ಕಾವ್ಯದ ಪರಿಚಯವಾಗಲೆಂದು ಈಗ ಸ್ವಲ್ಫಭಾಗವನ್ನು ಹಾಕಿದ್ದೇನೆ. ಬೇರೆಯವರೂ ಇದನ್ನು ಮುಂದುವರಿಸಲು ಪ್ರಯತ್ನಿಸಬಹುದು. ಇವನ ಈ ಪ್ರೌಢ ಕಾವ್ಯ ಗಂಭೀರತೆಗೂ, ಪಾಂಡಿತ್ಯ -ಪ್ರತಿಭೆಗೂ, ಸಂಯಮ ಸಂಕ್ಷಿಪ್ತತೆಗೂ ಹೆಸರಾಗಿದೆ. ಹಾಗಾಗಿ ಇದು 'ಮಾರ್ಗ' (ಶಾಸ್ತ್ರಬದ್ಧ) ಕಾವ್ಯವೆನಿಸಿದೆ. ಆದರೆ ಪಂಪ ತನ್ನದು 'ದೇಸಿ' ಎಂದಿದ್ದಾನೆ. ಭಾಷೆಯ ಪ್ರಾಚೀನತೆಯಿಂದ ಮತ್ತು ಪ್ರಯೋಗ ಪಾಂಡಿತ್ಯದಿಂದ ಕಠಿಣವೂ ಆಗಿದೆ. ಸಹಕರಿಸಿ, ಸಲಹೆ ನೀಡಿ, ಅಭಿವೃದ್ಧಿಪಡಿಸಿ.Bschandrasgr (ಚರ್ಚೆ) ೧೦:೨೨, ೧೧ ಫೆಬ್ರುವರಿ ೨೦೧೮ (UTC)
Pampa bharata
ಸಂಪಾದಿಸಿSaramsha 2409:40F2:6:6B19:247A:F0FF:FEA5:7818 ೧೬:೪೮, ೧೮ ಜನವರಿ ೨೦೨೪ (IST)
ಕೆ ಹೆಡಾಗ್ 2401:4900:22B4:5B4E:0:0:E3C:93C0 ೧೮:೧೬, ೧೯ ಜನವರಿ ೨೦೨೪ (IST)