ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ಸ್ ಕಥೆಗಳು, ೧೨೩ ನೆರವೇರಿಸಬೇಕೆಂದಿರುವೆವು. ನಾವು ಓದಿದ ಉತ್ತಮವಾದ ಕyಂಥಗಳಲ್ಲಿ ಹೇಳಿರುವುದೇನಂದರೆ, ನಿನ್ನ ರಹಸ್ಯವನ್ನು ಯಾರಿಗೂ ತಿಳಿಯದಂತ ಮರ ಚಿಕೊಂಡಿರಿ. ಅದು ಮತ್ತಾರಿಗಾದರೂ ತಿಳಿದರೆ ನಿಮ್ಮ ಸ್ವಾ ಧೀನದಲ್ಲಿರಸಲ್ಲದು. ನಿನ್ನ ಹೃದಯವೇ ನಿನ್ನ ರಹಸ್ಯವನ್ನು ಕಾಪಾಡಿಕೊ ಇದೇಹೋದರೆ, ಅದನ್ನು ಕಾಪಾಡುವವರು ಮತ್ತಾರು, ಎಂದು ಹೇಳಿರು ವುದೆಂದು, ಜೋಬದಿಯು, ಗಂಭೀರಧ್ವನಿಯಿಂದ ನುಡಿದಳು, ಎಲೈ ದೊರೆಸಾನಿಗಳೆ ನಿಮ್ಮ ಮುಖವನ್ನು ನೋಡಿದಾಗ ನೀವು ಯೋಗ್ಯರಾದ ಸ್ಮಿಯರೆಂದು, ನಾನುಯಾಚಿಸಿ ಮೊದಲೆ ತಿಳಿದುಕೊಂ ಡೆನು, ಅದು ನಿಶ್ಚಯವೇ ಆಯಿತು. ನಾನು ಯಾವಾಗಲು ಮೂಡುತ್ತಿ ರುವ, ಅಲ್ಪಕರ್ಮದಿಂದ ಸುಖನಾದಜೀವನವನ್ನು ಸಂಪಾದಿಸಿಕೊಳ್ಳಲಾರದೆ ಹೋದರೂ, ಉತ್ತಮವಾದ ಗ ೦ ಥ ಗ ಳ ನ್ನು ಓದಿ, ನೈದಿಕರನಾ ದ ಬುದ್ಧಿಯನ್ನು ಹೊಂದಿರುವೆನು. ನಾನು ಓದಿರುವ ಒಂದಾನೊಂದು ರಂಥದಲ್ಲಿ ಹೇಳಿರುವುದೇನುಂಟೋ ಅದರಂತೆ ನಾನು ಸರ್ವದಾನಡೆದುಕೊ ಳ್ಳುತ್ತಿರುವೆನು. ತಾವು ಕೇಳಬೇಕೆಂದರೆ ಹೇಳುವೆನು, ಏನಂದರೆ, ವಿವೇ ಕಕೂನರಾಗಿ ನಂಬಿಕೆಗೆ ಅರ್ಹರಲ್ಲದವರಲ್ಲಿ ಪ್ರಸಿದ್ಧರಾದವರಿಗೂ, ತಂತ ವ್ಯ ರಹಸ್ಯಗಳನ್ನು ಹೇಳಬಾರದು. ಅವರು ಅದನ್ನು ಬಯಲಿಗೂಡು ವರು, ಆದಕಾರಣ ಅನರ್ಹರು, ಆದರೆ ಬುದ್ಧಿವಂತರಾಗಿ ನಿವೇಕಶಾಲಿಗ ಳಾಗಿರುವವರು ರಹಸ್ಯವನ್ನು ಹೇಳುವ ವಿಷಯದಲ್ಲಿ ಯಾವ ಅನುಮನ ಪೂ, ಇಲ್ಲವೆಂದು, ಹೇಳಿರುವುದು. ಆದುದರಿಂದ ನನಗೆ ತಿಳಿಸಿದರಹಸ್ಯ ವು ಬೀಗವನ್ನು ಹಾಕಿ, ಮುದಿ ಸಿರುವುದು, ಯಾರಿಗೂ ತಿಳಿಯದಿದ್ದರೆ, ಎಷ್ಟು ಭದ ವಾಗಿರುವುದೋ ಅನ್ನು ಭದ್ರ ನಾಗಿರುವುದೆಂದು ಹೇಳಿ ದನು. ಆ ಕೂಲಿಯವನು, ಬುದ್ಧಿವಂತನೆಂದೂ, ತನ್ನ ಔತಣದಊಟ ಮೂಡಲು ಕಾದಿರುವನೆಂದೂ, ಯಾಚಿಸಿ ಜೋಬದಿಯು, ಆತನನ್ನು ನೋ ಡಿ ಅಯಾ ! ನೀನು ನಮ್ಮ ಔತಣವನ್ನು ಭೋಜನ ಮೂಡಬೇಕಾದರೆ, ನಮಗೆಯೇನಾದರೂ, ಸಹಾಯಮೂಡಬೇಕೆಂದು ನುಡಿದಳು. ಅದನ್ನು ಕೇಳಿ ಸಫಯಿಯು, ಆಯಾ ; ನೀನು ಏನಾದರೂ ತಂದರೆ ಬಾ ಇಲ್ಲವಾದ ರೆ ಬರಬೇಡವೆಂದು ಹೇಳುವ ಲೋಕರೂಢಿಯನ್ನು ನೀನು ಕೇಳಲಿಲ್ಲವೆ ?