ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ಸ್ ಕಥೆಗಳು, ೧೩೯ ಮೇಲೆ ಸುಮ್ಮನಾದಳು. ಆಗ ಜೋಬದಿಯು, ಅವಳನ್ನು ತೃಪ್ತಿಪಡಿ ಸಬೇಕೆಂದು ಯೋಚಿಸಿ, ತಂಗಿ ನೀನು ಹಾಡಿದಹಾಡ, ತುಂಬ ಮನೋ ರವಾಗಿದ್ದಿತು. ಅದರಭಾವದಿಂದ ನಿನಗುಂಟಾಗಿರುವ ವ್ಯಸನಕ್ಕಿಂತಲೂ, ಅಧಿಕವಾದ ದುಃಖವು ನನಗುಂಟಾಗಿರುವುದೆಂದು ಹೇಳಿದಳು. ಅಮಿನಿ ಯು, ಅವಳಿಗೆ ಪ್ರತ್ಯುತ್ತರವನ್ನು ಹೇಳದೆ ಅವಳ ಭಾವವನ್ನು ತಿಳಿದು ಕೊಂಡು, ತಲೆಯನ್ನು ಎದೆಯನ್ನೂ, ತೆರೆದುಕೊಂಡಿರುವುದು, ತನಗೆ ಯಾಗ್ಯವಲ್ಲವಾದರೂ, ಗಾಳಿಗೋಸ್ಕರವಾಗಿ ತೆರೆದುಕೊಂದಿದ್ದಳು. ಅದ ನ್ನು ನೋಡಿ ಅಲ್ಲಿದ್ದವರೆಲ್ಲರೂ ಭಯಗ ಸರಾದರು. ಆದರೂ ಆಕಗೆ, ಸುಖವೇನೂ ಉಂಟಾಗದಿದ್ದುದರಿಂದ ಅವಳು ಹಾಗೆಯೇ ಮಾರ್ಟೆಹೋದ ಳು. ಇಲ್ಲಿಗೆ ಬೆಳಗಾದುದರಿಂದ ಸಹರಜಾದಿಯು, ಕಥೆಯನ್ನು ನಿಲ್ಲಿಸಿದ ಳು. ಸುಲ್ತಾನರು, ಮುಂದಿನ ಕಥೆಯನ್ನು ಕೇಳುವವರೆಗೂ ಅವಳ ನ್ನು ಕೊಲ್ಲಕೂಡದೆಂದು, ತಮ್ಮ ರಾಜ್ಯ ಕಾರ್ಯಗಳನ್ನು ನೆರವೇರಿಸು ವುದಕ್ಕಾಗಿ ಹೊರಟು ಹೋದರು. ೩೬ ನೆಯ ರತ್ರಿ, ಕಥೆ, ಮರುನ ದಿನರಜಾದಿಯು, ಎಂದಿನಂತೆ ತನ್ನ ಕೆಲಸವನ್ನು, ಮಾಡಿದಳು. ಸುಲ್ತಾನರು, ಮಾರ್ಫಿರೋಂದಿದ ಅಮಿನಿಯ ಕಥೆಯನ್ನು ಮುಂದೆ ಹೇಳೆಂದು ಕೇಳಲು ನಹರಜಾದಿಯು, ಮುಂದಿನ ಕಥೆಯನ್ನು ಈ ಳಲಾರಂಭಿಸಿದಳು. ಆಗ ಬದಿಯು, ತನ್ನ ತಂಗಿಗೆ ಸಹಾಯಮೂಡುವಂ ತ, ಸಫಯಿಯೊಡನೆ ಓಡಿಹೋದಳು. ಇದೆಲ್ಲವನ್ನೂ ನೋಡಿದ ಕಾಲೆಂಡ ರುಗಳು, ಆಯಾ ! ನಾವು ಇಲ್ಲಿಗೇಕೆ ಬಂದೆವು. ಹೀಗೆಂದು ತಿಳಿದಿದ್ದ ರೆ, ಬೀದಿಯಲ್ಸ್ ಬಿಟ್ಟು ಕೊಂಡಿರುತ್ತಿದ್ದೆವಲ್ಲಾ ! ಎಂದು ಅಂದುಕೊಂಡ ರು. ಆಗ ಸುಲ್ತಾನನು, ಆ ಕಾಲೆಂಡರಬಳಿಗೆ ಬಂದು, ಅಯಾ! ಇಲ್ಲಿ ನಡೆದ ವಿಷಯಗಳೇನೆಂದು ಕೇಳಿದನು. ಅದಕ್ಕವರು ಅಯಾ ! ನಿಮ ಗಿಂತಲೂ ಹೆಚ್ಚಾಗಿ ನನಗೇನೂ, ತಿಳಿಯದೆಂದು ಹೇಳಿದರು. ಕಲೀಫ ನು ಏನು ನೀವು ಈ ಮನೆಯವರಲ್ಲವೋ, ಏಟುಗಳನ್ನು ತಿಂದ ಆ ಎರಡು ಹಣುನಾಯಿಗಳ ಮತ್ತು ಮಾರ್ಧೆಹೋಗಿರುವ ಈ ಹೆಂಗಸಿನ ಸಂಗತಿ ಯನ್ನು ನಮಗೆ ಹೇಳಲಾರಿರಾ ! ಎನಲು, ಅಯಾ ! ನಾವು ನಿಮಗಿಂತ ಲೂ ಸ್ವಲ್ಪ ಮುಂದಾಗಿ ಇಲ್ಲಿಗೆ ಬಂದೆವು. ಅಲ್ಲದೆ ಇಲ್ಲಿಗೆ ಬರುವುದಕ್ಕೆ ಇದೆ