ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅ80 ಟಿವನ ಯಾಮಿನೀ ವಿನೋದ ಎಂಬ, ವಾದಲು, ಎಂದುಹೇಳಿದರು. ಆಗಅವರು ನಿಮ್ಮ ಬಳಿಯಲ್ಲಿರುವ ಈಮನು ಷ್ಯನಿಗೆ ಇವರುಗಳ ವಿಷಯದಲ್ಲಿ ಏನಾದರೂ ತಿಳಿಯುವುದೇ ? ಎಂದು ಕೇಳಲು, ಆ ಕಲೀಫರಿಬ್ಬನು, ಕಲಿಗಾರನ ಬಳಿಗೆಬಂದು, ಆನಾ ಯಿಗಳ ಮತ್ತು ಈಗ ಮರ್ಫಿರೋಗಿರುವ, ಅಮಿನಿಯ ವಿಷಯವನ್ನು ಕುರಿತು, ನಿನಗೇನಾದರೂ ತಿಳಿದಿರುವುದೇ ? ಎಂದು ಕೇಳಿದನು, ಆದ ಆತನು, ಅಯಾ ? ನಿಮಗಿವಿಷಯವು ತಿಳಿಯದಿದ್ದರೆ ಭಗವತಾಕಿ ಯಾಗಿಯಾ , ನಿಮಗಿಂತಲೂ ಅಧಿಕವಾಗಿ ನನಗೆ ತಿಳಿಯದೆಂದು, ನಾನು ಧೃಡವಾಗಿ ಹೇಳುವನು. ಎಂದು ವ ಮಣಮೂಡಿದನು, ಅಲ್ಲದೆ ನೀವು ಇಲ್ಲಿಗೆ ಬಂದು, ನಿಮ್ಮ ವಿಧವಾದ ಆಶ್ಚರ್ಯವನ್ನು ಹೊಂದಿದರೆ ನಾನು ಕೂಡ ಅದಕ್ಕಿಂತಲೂ, ಅತಿಶಯವಾದ ಆಶ್ಚರ್ಯವನ್ನು ಹೊಂದಿರುವನು ಆದರೆ ಈ ಮನೆಯಲ್ಲಿ ಬರಿಯ ಹೆಂಗಸರೇ ವಾಸಮಾಡುತ್ತಿರುವರೇ ಹೊರ ತು ಒಬ್ಬರಾದರೂ ಗಂಡಸರಿಲ್ಲವೆಂದು ಹೇಳಿದನು. ಕಲೀಫ ಮಾದಲಾದವರು, ಆ ಕೂಲಿಯವನಿಗೆ ಈ ವಿಷಯ ಇಲ್ಲವೂ ತಿಳಿದಿರಬಹುದೆಂದೂ, ತಾನು ತಪ್ಪಿಸಿಕೊಳ್ಳುವುದಕ್ಕಾಗಿ, ಹೀಗೆ ನರಳುತ್ತಿರುವನೆಂದು ಯೋಚಿಸಿ, ಹೇಗಾದರು ಆಗಲಿ, ನಾವು ಏಳು ಮಂದಿ ಗಂಡಸರಿರುವೆವು. ಹೆಂಗಸರಾದರೆ ಮರೆಮಂದಿ ಇರುವರು. ಆದುದರಿಂದ ಇವರನ್ನು ಕೇಳಿದರೆ ಹೇಳಬಹುದು. ಹಾಗೆ ಅವರು ಹೇಳದೆ ಹೋದರೆ ಬಲಾತ್ಕಾರದಿಂದಲಾದರೂ, ಹೇಳುಮತ ಮೂಡೋಣವೆಂದು ಹೇಳಿದನು. ಪ್ರಧಾನಮಂತ್ರಿಯಾದ ಗಯವನ್ನು, ಅದಕ್ಕೊಪ್ಪದೆ ಅದ ರಿಂದ ಮುಂದೆ ಉಂಟಾಗುವ ತೊಂದರೆಯನ್ನು ತಿಳಿಯಪಡಿಸಿ, ಕಲೀಫನು ರಾಜನೆಂಬ ಸಂಗತಿಯು, ಕಾಲೆಂಡರುಗಳಿಗೆ ತಿಳಿಯಬರದಂತೆ, ಮರವಜಿ ವರ್ತಕನೆಂದು ಹೇಳುತ್ತಾ, ಅಯಾ ! ಕೀರ್ತಿಯಾಗಲಿ, ಅಪಕೀರ್ತಿ ಯಾಗಲಿ, ತಮ್ಮ ದ ಎಂಬುದನ್ನು, ಅಲ್ಲದೆ ಈ ಹೆಂಗಸರು, ನನ್ನನ್ನು ಬರಮೂಡಿಕೊಳ್ಳುವಕಾಲದಲ್ಲಿ ನಾವು ಇವರಿಗೆ ಮೂಡಿರುವ ನಾಗ ನವನ್ನು ಚೆನ್ನಾಗಿ ಯಾಚಿಸಿರಿ, ಅದಕ್ಕೆ ವಿರೋಧವಾಗಿ, ನಾವು ನಡೆದರೆ ಮುಂದೆ ಏನು ವ್ಯಸನವಾ ವವಾಗುವುದೋ ? ತಿಳಿಯದು. ಅಲ್ಲಿದೆ ನಮ್ಮಂಥ ವರು ಆಡಿದನೂತನ್ನು ಉಳಿಸಿಕೊಳ್ಳಲಾರದೆ ದುಡುಕಿ ಕೆಲಸಮೂಡಬಹುದೇ ಎಂದು ಹೇಳಿದನು. ಕೂಡಲೇ ಕಲೀಫನನ್ನು ಹೊರಗೆ ಕರೆದುಕೊಂಡು