ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ಸ್ ಕಥೆಗಳು. ೧೪೧ ಹೋಗಿ, ವಜೀರನು ಅಯಾ ! ರಾತಿ ಯಲ್ಲಿ ಬಹಳ ಹೊತ್ತು ಕಳೆದು ಹೋದುದರಿಂದ, ಬೇಗನೆ ಬೆಳಗಾಗುವುದು. ನೀವು ಈಗ ಸಲ್ಪ ತಾಳಿ ಕೂಂಡಿದ್ದರೆ, ಬೆಳಗಾದಕಡಲೇ ಈ ಸಿಯರನ್ನು ನಿಮ್ಮ ಸಿಂಹಾಸ ನದಬಳಿಯಲ್ಲಿ ತಂದು ನಿಲ್ಲಿಸುವೆನು ಬಳಿಕ ತಾವು ತಿಳಿದುಕೊಳ್ಳಬೇಕಾದ ಸ೦ ಗ ತಿ ಗ ಳೆಲ್ಲ ವನ್ನು ತಿಳಿದುಕೊಳ್ಳಬಹುದೆಂದು ಹೇಳುವರಲ್ಲಿ ಯೇ ಕಲೀಫನು, ಅದಕ್ಕೊಪ್ಪದೆ ಸುಮ್ಮನಿರು ನಾನು ಅದುವರೆಗೂ ತಾಳ ಲಾರೆ. ಈಗಲೆ ತಿಳಿದುಕೊಳ್ಳಬೇಕೆಂದು ಹೇಳಿ ಯಾರು ೩ ದ ಲು ಮಾತನಾಡಬೇಕೆಂದು ಗೊತ್ತುಮುಡಿ ಕಾಲೆಂಡರುಗಳನ್ನು ಕೇಳಲು, ಅವ ರು ನಮ್ಮಿಂದಾಗದು ಕ್ಷಮಿಸಬೇಕೆಂದು ಬೇಡಿಕೊಂಡರು, ಬಳಿಕ ಎಲ್ಲರೂ ಸೇರಿ ಕೂಲಿಯವನ ಜೊತೆಯಲ್ಲಿ ಹೇಗೆ ಪ ಶೆ ಮೂಡಬೇಕೆಂಬುದನ್ನು, ಆಲೋಚಿಸುತ್ತಿರುವಲ್ಲಿ, ಅಮಿನಿಯು, ಮಾರ್ಲೆ ತಿಳಿದೆದಳು. ಜೋ ಬದಿಯು, ಅಲ್ಲಿಂದ ಹೊರಗೆ ಬಂದು, ಇವರುಗಳು ಮತನಾಡುತ್ತಿರುವುದ ನ್ನು ಕೇಳಿ, ಎಲೆ ದೊಡ್ಡ ಮನುಷ್ಯರೇ ! ಏನು ಸುಮ್ಮನಿರಲಾರಿರಾ ! ಏತಕ್ಕಾಗಿ ಮಾತನಾಡುವಿರಿ ಎಂದು ಕೋಪದಿಂದ ಗದರಿಸಿದಳು. ಆಗ ಲಿಯವನು, ಅವಳನ್ನು ಕುರಿತು ಅಮಾ! ನೀವು ಆಕರಿಯನಾಯಿಗಳನ್ನು ಏತಕ್ಕೆ ಹೊಡೆದಿರಿ ? ಅದರಮೇಲೆ ಬಿದ್ದು ಏತಕ್ಕಾಗಿ ಅತ್ತಿರಿ? ಅವುಗಳನ್ನು ಮುತ್ತಿಟ್ಟುಕೊಳ್ಳುವುದಕ್ಕೆ ಕಾರಣವೇನು ? ಇದು ವರೆಗೂ, ಮಾರ್ಲೆ ಹೋಗಿದ್ದ ಈ ಹೆಂಗಸಿನ ಎದೆಯತುಂಬ ಗಾಯಗಳಾಗಿರಲು ಕಾರಣವೇ ನೆಂಬುದನ್ನು ಈ ದೊಡ್ಮನುಷ್ಯರು ತಿಳಿಯಲಪೇಕ್ಷಿಸುತ್ತಿರುವರೆಂದು, ಹೇಳಿದನು. ಅದನ್ನು ಕೇಳಿ ಜೋಬದಿಯು, ದೊಡ್ಡ ಮನುಷ್ಯರಿರಾ ! ನೀವು ಈತನಿಗೆ ಹೀಗೆ ಹೇಳುವಂತೆ ಆಜ್ಞಾಪಿಸಿರುವಿರಾ ? ಎನಲು ಮಂ ತಿವಿನಾ, ಉಳಿದವರೆಲ್ಲರೂ, ಹೌದೆಂದರು. ಆಗ ಜೋಬದಿಯು, ಅವ ರುಗಳನ್ನು ಕತ್ತರದಷ್ಟಿಯಿಂದ ಚುರುಚುರನೆ ನೋಡಿ, ನೀವು ನಮ್ಮ ಮನೆಯ ಒಳಗಡೆ ಬರುವುದಕ್ಕಿಂತ ಮೊದಲೆ, ನಿಮಗೆ ಸಂಬಂಧಪಟ್ಟ ವಿಷಯವನ್ನು ಹೊರತು, ಉಳಿದ ವಿಷಯಗಳನ್ನು ಕುರಿತು ಪ್ರಶ್ನೆ ಡಕೂಡದೆಂದೂ, ಮೂತನಾಡದೆ ಬೆಳಗಿನವರೆಗೂ, ಸುಮ್ಮನಿರಬೇಕೆಂದೂ, ಯಾವ ತೊಂದರೆಯನ್ನೂ ಮಾಡಕೂಡದೆಂದ, ಗೊತ್ತುಮೂಡಿ ಈಗ ಅದಕ್ಕೊಪ್ಪಿದಮೇಲೆ ಒಳಗೆ ಬರಮಾಡಿಕೊಂಡರೆ, ನೀವು ಅದಕ್ಕೆ ವ್ಯತಿ