________________
೧೬ ಯವನ ಯಾಮಿನೀ ವಿನೋದ, ಎಂಬ ವನ್ನು ಪ್ರವೇಶಿಸಿ, ಒಬ್ಬಾನೊಬ್ಬ ಅಂಗಡಿಯವನ ಬಾಗಿಲಮುಂದೆ ನಿಂತು ಕೊಂಡನು. ಆತನು ನನ್ನನ್ನು ನೋಡಿ, ಅತ್ಯಂತ ಕನಿಕರವನ್ನು ಹೂಂ ದಿ, ಕೂತುಕೊಳ್ಳುವಂತಹೇಳಿ, ಬಳಿಕ ನನ್ನನ್ನು ಕುರಿತು, ಅಯಾ ... ! ನೀನುಯಾರು ? ಎಲ್ಲಿಂದಬಂದ ? ಏತಕ್ಕೋಸ್ಕರವಾಗಿಬಂದಿರುವೆ ? ಎಂದು ಕೇಳಿದನು. ಬಳಿಕ ನಾನು ನನ್ನ ಚರಿತ್ರೆ ಯನ್ನು ಸ್ವಲ್ಪವೂ ಮರೆಮಾ ಚದಂತೆ, ಆತನಿಗೆ ತಿಳಿಸಿದನು. ಆದರ್ಜಿಯನನು ನಾನು ಹೇಳಿದವರು ಗಳಲ್ಲವನ್ನು ಕೇಳಿ, ಆಗುತ್ತಲೆ ನನ್ನನ್ನು ಸ್ವಲ್ಪವಾದರೂ ಸಮಧಾನವ ಡದೆ ನನ್ನ ಕೋಪವನ್ನು, ವೈದಿಮೂಡಿದನು. ಹೇಗಂದರೆ, ನೀನು ಇಲ್ಲಿ ಹೇಳಿದಂತೆ ನಮ್ಮಲ್ಲಾದರೂ, ಹೇಳೋದು ಜೋಕೆ, ಈ ದೇಶದರಾಜನು, ನಿಮ್ಮ ತಂದೆಯಲ್ಲಿ ಶತ್ರುಭಾವವನ್ನು ತನ್ನ ರುತ್ತಿರುವನು. ನೀನು ಬಂದಿರುವ ಸಂಗತಿಯು, ಆತನಿಗೆತಿಳಿದರೆ, ನಿನ ಗೇನಾದರೂ, ಹೇಡುಂಟಾಗಬಹುದು, ಎಂದು ಹೇಳಿ ಆ ರಾಜನಹೆಸರನ್ನು ನನಗೆ ತಿಳಿಸಿದುದರಿಂದ ಆತನು ನನ್ನ ಸಂಗಡಹೇಳಿದ, ವಿಷಯವು ನಿಶ್ಚಯ ಎಂದು ನಿಸ್ಸಂದೇಹವಾಗಿ ತಿಳಿದುಕೊಂಡೆನು. ನನ್ನ ತಂದೆಗೂ, ಆತನಿ ಗ, ದೈವವುಂಟಾಗುವುದಕ್ಕೆ ಕಾರಣವನ್ನು ಈ ನನ್ನ ಚರಿತ್ರೆಯಲ್ಲಿ ಹೇಳಬೇಕಾದ ಆವಶ್ಯಕವಿಲ್ಲವಾದರೆ, ನಿಮ್ಮಗಳಿಗೊಸ್ಕರವಾಗಿ ಹೇಳ ಬೇಕೆಂದಿರುವೆನು, ಆ ದರ್ಜೆಯವನ್ನು, ನನಗೆ ಹೇಳಿದ ಬುದ್ದಿವಾದಕ್ಕಾ ಗಿ, ಆತನಿಗೆ ವಂದನೆಗಳನ್ನು ಸಮರ್ಪಿಸಿ, ನೀನುಮೂಡಿದ ಉಪಕಾರಕ್ಕಾಗಿ ನಾನುತುಂಬ ಕೃತಜ್ಞನಾಗಿರುವೆನಲ್ಲದೆ, ನೀನುಹೇಳಿದಂತೆ ಇನ್ನು ಮೇಲೆ ನಡೆದುಕೊಳ್ಳುತ್ತೇನೆಂದು, ವಿಜ್ಞಾಪಿಸಿಕೊಂಡೆನು, ಆತನು ನನಗೆ ಹಸಿ ವಾಗಿರುವುದೆಂದು ತಿಳಿದುಕೊಂಡು, ತನ್ನ ಮನೆಗೆ ಕರೆದುಕೊಂಡು ಹೋಗಿ, ಊಟಕ್ಕಿಡಲು, ನಾನು ಊಟಮೂಡಿದೆನು. ಹೀಗೆ ಕೆಲವು ದಿನಗಳಲ್ಲಿ ನನ್ನ ದೇಹಶಮವು ಕಡಿಮೆಯಾದಬಳಿಕ ಆತನು, ನನ್ನನ್ನು ನೋಡಿ, ನಮ್ಮ ದೇಶದ ರಾಜಪುತ್ರರು, ಸಮಯಾನುಸಾರವಾಗಿ ಉಪಯೋಗಿಸಿಕೊಳ್ಳಬ ಹುದಾದ, ಅನೇಕ ವಿದ್ಯಗಳನ್ನು ಕಲಿತಿರುವರಲ್ಲವೆ ? ಅಂತಹ ವಿದ್ಯಗಳಲ್ಲಿ ನಿನಗೇನಾದರ ತಿಳುವಳಿಕೆಯುಂಟೆ ? ಹಾಗೇನಾದರೂ ತಿಳಿದಿದ್ದರೆ ಒಬ್ಬ ರಿಗೂ ತೊಂದರೆಯಾಗದಂತೆ ನಿನ್ನ ಜೀವನವನ್ನು ನೀನು ಸುಖದಿಸಿಕ ಎಂದು ಹೇಳಿದನು. ನನಗೆ ವ್ಯಾಕರಣವೂ, ಕಾವ್ಯಾದಿಗಳ, ಚೆನ್ನಾಗಿ