________________
೭೬ ಯವನ ಯಾಮಿನೀ ವಿನೋದ ಎಂಬ, ಹೊಟ್ಟೆಯುರಿಯನ್ನು ತೀರಿಸಿಕೊಂಡು, ಯಾರಿಗೂ ತಿಳಿಯದಂತ, ತನ್ನ ಮನೆಯನ್ನು ಸೇರಿ, ಆತನು ಪುನಹ ಭೂಮಿಯಮೇಲೆ ಕಾಣಸಹಿತನಾಗಿ ಎಂದಿಗೂ ಇರಲಾರನೆಂದು ತಿಳಿದು ಹೆಚ್ಚಾದ ಸಂತಸವನ್ನು ಹೊಂದಿ ದವನಾಗಿದ್ದನು. ಅಲ್ಲದೆ ಹಾಗೆನಡೆಯದಿದ್ದರೂ ಇರಬಹುದೆಂದೂ ಯಾಚಿಸಿದನು. ಇಮ್ಮ ರಿ ಸೂರ್ಯೋದಯವಾದುದರಿಂದ ಸಹರಜಾದಿಯು, ಕಥೆಯನ್ನು ನಿಲ್ಲಿಸಿದಳು. ಸುಲ್ತಾನನು, ಆ ಅಸೂಯಾಪರನಮೇಲೆ ಅತ್ಯಂತ ಪುಳ್ಳವನಾಗಿ ಸತ್ಪುರುಷನಾದ ಆ ಮಹಾನುಭಾವನಿಗೆ ಯಾವ ತೊಂದರೆ ಯಾ ಇಲ್ಲದಂತೆ, ಭಗವಂತನು ಕಾಪಾಡಲಿ ! ನಾಳೆಯರಾತ್ರ ಉಳಿದಿರುವ ಕಥೆಯನ್ನು ಸಂಪೂರ್ಣವಾಗಿ ಕೇಳುವೆನೆಂದು ಹೇಳುತ್ತಾ ಹೊರಟು ಹೋದನು, ೪೬ ನೆಯ ರಾತ್ರಿ, ಕಥೆ. ಮರುದಿನ ಬೆಳಗಿನ ಜಾವದಲ್ಲಿ ನಿದೆ ತಿಳಿದದ ದಿನರದಿಯು, ಅಕ್ಕನನ್ನು ಕುರಿತು, ಅಕ್ಕ ! ನಿನಗೆ ನಿದ್ದೆ ಬಾರದೆ ಇದ್ದರೆ, ಆ ಸತ್ತು ರುಷನು, ಕ್ಷೇಮವಾಗಿರುವನೋ ಇಲ್ಲವೋ ಎಂಬುದನ್ನು ನನಗೆ ತಿಳಿಯ ಹೇಳೆಂದು ಕೇಳಲು, ನಹರಜಾದಿಯು, ಎಂದಿನಂತೆ ಹೇಳಲಾರಂಭಿಸಿದಳು ಆತನು ಬಿಟ್ಟು ಹೋದ ಹಾಳುಬಾವಿಯಲ್ಲಿ ಭೂತಗಳ, ಭೂತ ಕನ್ನಿಕೆಯ ರೂ ವಾಸಮೂಡುತ್ತಿದ್ದುದರಿಂದ, ಅವರು ಆತನನ್ನು ಬರಮಾಡಿಕೊಂಡು, ಘಾಯವಾಗದಂತೆ ಸಂರಕ್ಷಿಸಿ, ಉಪಚಾರಮಾಡಿದರು. ಆತನು ತಾನು ಹೀಗ ಬಿದುದಕ್ಕಾಗಿ, ತನಗೇನಾದರೂ ಒಂದು ವಿಶೇಷಸ್ಥಿತಿಯುಂಟಾ ಗಬೇಕು. ಇಲ್ಲವಾದರೆ, ನನ್ನ ಪ್ರಾಣವೇ ಹೋಗುವ ಮೆದಕೊಂಡನು. ಆದರೂ ಆತನಿಗೇನೂ, ಉಂಟಾಗಲಿಲ್ಲ. ಅಮ್ಮರಿ ಈಗ ನೀವು ಈಗಾ ಡಿದ ಮನುಷ್ಯನಾರು. ನಿಮಗೆ ತಿಳಿಯುವುದೇ ಎಂಬ ಧನಿಯು ಕೇಳ ಬಂದಿತು. ಅದಕ್ಕೆ ಕೂಡಲೆ ಅದು ನಮಗೆ ತಿಳಿಯದೆಂಬ ಮತ್ತೊಂದು ಶಬ್ದವು ಕೇಳಬಂದಿತು. ಹಾಗಾದರೆ ನಾನು ಹೇಳುತ್ತೇನೆ ಕೇಳಿ, ಈತನು ಧರ್ಮತನಾಗಿ ಗಂಭೀರದಿಂದ ಸಸಾರವನ್ನು ನೋಡಿಕೊಂಡಿರುತ್ತಾ, ತನ್ನ ನೆರೆಯವನಾದ ಅಸೂಯಾಪರನಿಗೆ, ಈತನಮೇಲೆ ಉಂಟಾದ ದುರ್ಬ ದಿಯನ್ನು ಹೋಗಲಾಡಿಸಬೇಕೆಂದು ತನ್ನ ಮನೆ ಮದ್ದಿಗಳನ್ನೆಲ್ಲಾ ಮರಿ