ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

(34) ಅರೇಬಿರ್ಯ ನೈಟ್ಸ್ ಕಥೆಗಳು, ೧೭೭ ಕೊಂಡು, ಈ ಸ್ಥಳಕ್ಕೆ ಬಂದು, ಇಲ್ಲಿ ಸುಖವಾಗಿ ಗೌರವವನ್ನು ಸಂಪಾದಿ ಸಿಕೊಂಡಿದ್ದನು. ಇಲ್ಲಿಯಾ ಈತನು ಗೌರವದಿಂದ ಸುಖಿಯಾಗಿರುವು ದನ್ನು ಕೇಳಿ ಆ ಮಾತ್ರರಿಕನು, ಇವನಿಗೇನಾದರೂ ಕೇಡನ್ನು ಕೂಡ ಬೇಕಂದು, ಯಾಚಿಸಿ, ಇಲ್ಲಿಗೆ ಬಂದು, ಇವನನ್ನು ಈ ಬಾವಿಯಲ್ಲಿನ ಬಿಟ್ಟನು. ಈಗ ನಾವು ಈತನಿಗೆ ಉಪಕಾರವನ್ನು ಮೂಡದೇಹೋಗಿ ದರೆ, ಈತನಿಗೆ ಸಂಪೂರ್ಣವಾಗಿ ಹಾನಿಯುಂಟಾಗುತ್ತಿತ್ತು.ಈತನು ತುಂ ಬಯೋಗ್ಯತಯುಳ್ಳವನಾದುದರಿಂದ, ನಾಳೆಯದಿನ ಈ ರಾಜ್ಯದ ಸುಲ್ಲಾ ನನು, ಈತನಬಳಿಗೆ ಬಂದು, ದರ್ಶನವನ್ನು ತೆಗೆದುಕೊಂಡು ತನ್ನ ಮಗನ ನಿಮಿತ್ತವಾಗಿ ಭಗವಂತನ ಧ್ಯಾನಮೂಡುವಂತೆ ಕೇಳಿಕೊಳ್ಳುವುದಕ್ಕೆ ನಿಮ್ಮ ನಾಗಿರುವೆನೆಂದು, ಮೊದಲನೆಯವಾಕ್ಕು ಕೇಳಿಸಿತು, ಆ ರಾಜಕುವರಿಯ ಪರವಾಗಿ ಈತನು ಮೂಡುವಧಾನದಿಂದ ಪyಾಜನವೇನೆಂಬ ಮತ್ತೊಂದು ಧನಿಯ, ಕೇಳಬಂದಿತು. ಆರಾ ಜಕುವರನಿಗೆ ಬಲವತ್ತರವಾದ ದೆವ್ವಗಳಿಗಲ್ಲದೊರೆಯಾಗಿರುವ, ದಿಂದಿನ ನೆಂಬ ಪಿಶಾಚನ ಮೊಮ್ಮಗನಾದ, ಮಯೆವೆವೆ, ಎಂಬ ಪಿಶಾಚವು, ಹಿಡಿದಿರುವುದು. ಈ ಉತ್ತಮನಾದ ಸನ್ಯಾಸಿಯು, ಅದನ್ನು ನಿವಾರಣೆ ಮೂಡುವನೆಂಬುದು, 'ನನಗೆ ಚೆನ್ನಾಗಿ ತಿಳಿದಿರುವುದು. ಅದನ್ನು ನಿಮಗೆ ಹೇಳುತ್ತೇನೆ ಕೇಳಿ. ಹೇಗೆಂದರೆ, ಈ ಸನ್ಯಾಸಿಯಬಳಿಯಲ್ಲಿ ಉತ್ತಮ ತರಹೆಯ ಬಿಂದಿರುವುದು, ಅದರಬಾಲದಲ್ಲಿ ಅರಬೀದೇಶದ ಸಣ್ಣ ನಾಣದಂತ ಸಣ್ಣಗೆ ಬಿಳುಪಾಗಿರುವ ಒಂದು ಮಚ್ಚೆ ಇರುವುದು, ಅದ ರಲ್ಲಿ ಈತನು ಕಲವು ಕೂದಲುಗಳನ್ನು ಕಿತ್ತುಕೊಂಡು ಹೋಗಿ ಆ ರಾ ಜಕುಮೂರ್ತಗ ಹೊಗೆಯನ್ನು ಕೊಡುವನು. ಆ ಹೊಗೆಯು ನೆತ್ತಿಗೇ ರಿದಕೂಡಲೇ ಆಪಿಶಾಚಿಯು,ಹೊರಹೊರಟು ಓಡಿಹೋಗುವುದಲ್ಲದೆ ಮತ್ಯ ಎಂದಿಗೂ ಬರುವುದಿಲ್ಲವೆಂದು, ಎರಡನೆಯವಾಕ್ಕು ಕೇಳಿಸಿತು. ಆಸನಾ. ಸಿಯು, ಇವರುಗಳ ಸಂಭಾಷಣೆಯನ್ನು ಚೆನ್ನಾಗಿತಿಳಿದುಕೊಂಡು ಮಾ ತನಾಡದ ರಾತ್ರಿಯನ್ನು ಕಳೆದೆನು. ಬೆಳಗಾದ ಕೂಡಲೇ ಆತನು ಹೊರ ಗೆಬರುವುದಕ್ಕೆ, ಮೂರ್ಗವನ್ನು ಹುಡುಕಿ, ಆ ಹಾಳುಬಾವಿಯಲ್ಲಿ ಅಲ್ಲಲ್ಲಿ ದೊಗರುಗಳಿದ್ದುದರಿಂದ, ಸುಲಭವಾಗಿ ಅವುಗಳನೆಲೆ ಕಾಲಿಟ್ಟುಕೊಂ ಹೊರಕ್ಕೆ ಬಂದನು, ಆತನು ಹೊರಗೆ ಬಂದಕೂಡಲೇ ಅಲ್ಲಿದ್ದ ಸನ್ಯಾ