ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೬V ಯವನ ಯಾಮಿನೀ ವಿನೋದ, ಎಂಬ ಸಿಗಳೆಲ್ಲರೂ, ಸಂತೋಷವನ್ನು ಹೊಂದಿದರು. ಆದರೆ ಆ ಅಸೂಯಾಪರ ನಿಂದ ತನಗುಂಟಾದತೊಂದರೆಯನ್ನು ಸಂಕ್ಷೇಪವಾಗಿ, ಅವರಿಗೆ ತಿಳಿಸಿ ತನ್ನ ಕೊಠಡಿಯಾಳಕ್ಕೆ ಹೋದನು. ಅಮ್ಮರಿ ಆತನ ತಿಗೆ ಮಾತ್ರ ನಾ ದಬೆಕ್ಕು, ಅವನಬಳಿಗೆ ಬಾಲವನ್ನು ಅಲ್ಲಾಡಿಸುತ್ತ ಹತ್ತಿರನಿಂತು, ಆಟ ನಾಡುತ್ತಿರಲು, ಆತನು, ಭಾವಿಯಲ್ಲಿದ್ದಾಗ ಆ ಸಿಯರು ಹೇಳಿದನಾ ಕ್ಯವನ್ನು ನೆನೆದು, ಅದರಬಾಲದ ಕೂದಲನ್ನು ಕಿತ್ತುಕೊಂಡು, ತನಗೆ ಸಮಯಬಂದಾಗ ಉಪಯೋಗಿಸುವುದಕ್ಕಾಗಿ, ಇಟ್ಟುಕೊಂಡನು. ಅಸ್ಟ್ರಿ ಕಿಂಚಿತ್ತಾಲವು ಕಳೆದಮೇಲೆ ಸುಲ್ತಾನನು, ತನಾ ಸ್ವಜನರಲ್ಲಿ ಕೆಲವರನ್ನು ಮೂತ್ರ ಕರೆದುಕೊಂಡು, ಅಸ್ಸನ್ನಳಾಗಿರುವ, ತನ್ನ ಕುರ್ತೆಯ, ದುರವಸೆಯನ್ನು ಸರಿಪಡಿಸಬೇಕೆಂಬದಾಗಿ, ಆಸೆ ನ್ಯಾಸಿಯಮಠಕ್ಕೆ ಬರಲು, ಅವನು ಆತನನ್ನು ಹೆಚ್ಚಾದಮರ್ಯಾದೆ ಯಿಂದ, ಬರದೂಡಿಕೊಂಡನು. ಆಗ ಸುಲ್ತಾನನು, ಆ ಸನ್ಯಾಸಿಗಳ ಅಧಿಪತಿಯನ್ನು ಹೊರಕ್ಕೆ ಬರಮೂಡಿ, ಆತನನ್ನು ಕುರಿತು, ಓ ಪುಣಾ ಇತಿರೋಮಣಿಯೇ ! ನಾನಿಲ್ಲಿಗೆ ಬರುವುದಕ್ಕೆ ಕಾರಣವೇನೆಂಬುದು ತಮ್ಮ ಗಿನ್ನು ತಿಳಿಯದಿರಬಹುದೆಂದನು. ಆತನು ಗಂಭೀರಸರದಿಂದ ಸುತ್ತಾ, ನನನ್ನು ನೋಡಿ, ಹೌದಯಾ ! ನಿನ್ನ ಮಗಳ ದೇಹದಲ್ಲಿ ಅಸಕ್ಕೆ ಯುಂಟಾಗಿರುವುದರಿಂದ, ನೀನು ಈ ರೀತಿಯಾಗಿ, ನನಗೆ ಅತ್ಯಂತವಾದ ಮರ್ಯಾದೆಯನ್ನು ನೋಡುತ್ತಿರುವೆ, ಎಂದುಹೇಳಿದನು. ಅದಕ್ಕೆ ಸುಲಾ ನನು, ಪರಮನಂದಭರಿತನಾಗಿ, ಸ್ವಾಮಿಾ ! ನಿಮ್ಮದಯದಿಂದ ನನ್ನನು ಗಳ ರೋಗವು ಗುಣವಾದರೆ, ನಾನು ನಿಮಗೆ ತುಂಬ ಕ ತ " ನಾ ಗಿ ರುವೆನು. ಆ ಕಾರ್ಯವು ತನ್ನಿಂದಲ್ಲದೆ ಮತ್ತಾರಿಂದಲೂ, ನೆರವೇರುವು ದಿಲ್ಲವೆಂಬುದು ನನಗೆ ಚೆನ್ನಾಗಿ ತಿಳಿಯುವುದು, ದಯನೂಡಿ, ಅನುಗ್ರ ಹಿಸಬೇಕೆಂದು ಬೇಡಲು, ಅಯಾ ತಮ್ಮ ಕುವರಿಯನ್ನು ಇಲ್ಲಿಗೆ ಕರೆ ತರುವುದಾದರೆ, ನಾನು ಗುಣಮಡುವೆನೆಂದು ಹೇಳಲು, ರಾಜನು ತನ್ನ ಹಿಂದೆ ಬೊಜಾಪರಿವಾರದಿಂದ ಮೇಲುಮುಸುಕನ್ನು ಹಾಕಿಕೊಂಡುಬಂದಿ ರುವ ತನ್ನ ಮಗಳನ್ನು ಸನ್ಯಾಸಿಗೊಪ್ಪಿಸಿದನು. ಕೂಡಲೆ ಆಕೆಯನ್ನು ಪೀಡಿಸುತ್ತಿದ್ದ ಭೂತವು, ಬಿಟ್ಟು ಹೊರಟುಹೋಯಿತು.