ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

(4°ರ ಯವನ ಯಾಮಿನೀ ವಿನೋದ, ಎಂಟ ಅಸೂಯಾಪರನಿಗೂ, ಸತ್ಯವಂತನಾದ ಆ ಸನ್ಯಾಸಿಗೂ, ಮುಂದೆ ನಡೆದ ಕಥೆಯನ್ನು ಹೇಳೆಂದು, ಕೇಳಲು ಸಹರಜಾದಿಯು, ಹೇಳಲಾರಂಭಿಸಿದ ಳು. ಎರಡನೆ ಕಾಲೆಂಡರು, ಜೋಬದಿಯನ್ನು ನೋಡಿ, ಅಮ್ಮ ! ಆ ಸ. ನಾನಿಯು ಸುಲ್ತಾನನಾದಬಳಿಕ ಒಂದುದಿನ ತನ್ನ ಪ್ರಧಾನಮಂತ್ರಿ ಗ ಳಿಂದ ಕೂಡಿ ಪಾದಚಾರಿಯಾಗಿ ಸಂಚರಿಸುತ್ತಿರುವಾಗ, ಜನಗಳ ಗುಂಪಿನ ಕ್ಲಿರುವ ಆ ಅಸೂಯಾಪರನನ್ನು ನೋಡಿ, ಅನ್ನ ಮಂತ್ರಿಗಳಲ್ಲೊಬ್ಬನ ನ್ನು ಕರೆದು, ಅಯ್ಯಾ ! ಅಗೋ ಅಲ್ಲಿ ಕಾಣುವ ದೊಡ್ಡ ಮನುಷ್ಯನು, ಬೆದರಿಸದಂತೆ ಮರ್ಯಾದೆಯಿಂದ ನನ್ನ ಬಳಿಗಕರೆದುಕೊಂಡು, ಬಾ! ಜೋಕ ಎಂದು ಹೇಳಿದನು. ಆ ಮಂತ್ರಿ ಯು, ಹಾಗೆಯೇಡಿದನು. ಆಗ ಸು ಲ್ಯಾನನು, ಆ ಅಸೂಯಾಪರನನ್ನು ನೋಡಿ, ಅಯಾ ! ಸ್ನೇಹಿತನೇ ಸುಖವಾಗಿರುವೆಯಾ ? ನಿನ್ನನ್ನು ನೋಡುವುದಕ್ಕೆ ನನಗೆ ತುಂಬ ಸಂತೋ ಸವಾಗುತ್ತದೆ. ಎಂದು ಹೇಳಿ ತನ್ನ ಪ್ರಧಾನಮಂತ್ರಿಯ ಕಡೆಗೆ ತಿರುಗಿ ಈತನಿಗೆ ಒಂದುನೂರು ಮೊಹರಿಗಳನ್ನು ಬಹುಮನವಾಗಿ ಕೊಟ್ಟು ಬಂ ಡಾರದಲ್ಲಿರುವ ಅಮೂಲ್ಯ ವಸ್ತುಗಳನ್ನು ಜೊತೆಯಲ್ಲಿ ಬೇಕಾದಷ್ಟು ಕಾ ವಲುಗಾರರನ್ನು ಕೊಟ್ಟು, ಮರ್ಯಾದೆಯಿಂದ ಕಳುಹಿಸಿಕೊಡಿ ಎಂದು ಹೇಳಿ, ಆ ಅಸೂಯಾಪರನಿಗೆ, ವದನೆಗಳನ್ನು ಮೂಡಿ, ಬಹುಮನವನ್ನು ತಗೆದುಕೊಂಡು, ಸುಖವಾಗಿರುವಂತೆ ಹೇಳಿ ಹೊರಟುಹೋದನು. ಎಂಬದಾಗಿ ಇದೆನಿಸದ ರಾಜಕುವರಿಯನ್ನು ಸಂಹರಿಸು ವುದಕ್ಕೆ ಬಂದ ರಾಕ್ಷಸನನ್ನು ನೋಡಿ, ಅಯಾ ! ಆ ಉದಾರಿಯಾದ ಸು ಛಾನನನ್ನು ಕೊಲ್ಲಬೇಕೆಂದು, ಆ ಮೂತ್ಸರಿಕನ್ನು, ಪ್ರಯತ್ನ ಮೂಡಿದ ರೂ, ಸುಲ್ತಾನನು, ಆತನಿಗೆ ಎನೊಂದು ಮರ್ಯಾದೆಯನ್ನು ಮೂಡಿ, ಉಪಕಾರಮೂಡಿದನೋ ! ಅದೇ ತರದಿಂದ ನೀನು ನನ್ನನ್ನು ಸಂರಕ್ಷಿಸಬೇ ಕೆಂದು, ಚಮತ್ಕಾರವಾಗಿ ಹೇಳುವುದಕ್ಕೆ ಶಕ್ತನಾಗಿದ್ದೆನೇ ಹೊರತು, ಆತನಿಗೆ ದಯೆಯುಂಟಾಗುವಂತೆ, ಮೂಡಲಾರದೆ ಹೋದೆನು. ರಾಕ್ಷಸನು ನನ್ನನ್ನು ನೋಡಿ, ನಿನಗೆ ಮೂಡಬೇಕಾದುದು, ಪಾ) ಐವನ ಸವ್ರದೋಲದೆ ಫಾಣಿ, ಅಗಳಿ ನನ್ನ ಮಯದಿಂದ ನಿನಗೆ ಮೂಡ ಬೇಕಾಗಿರುವ ಶಿಕ್ಷೆಯನ್ನು ಮೂಡುವೆನೆಂದು ಹೇಳಿ, ನನ್ನನ್ನು ಹಿಡಿದು,