ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ಸ್ ಕಥೆಗಳು, ನಿಲ್ಲಿಸಿದಳು. ಸುಲ್ತಾನನು, ಮುಂದಿನ ಕಥೆಯನ್ನು ಕೇಳಿ ಆನಂದಿಸಬೇ ಕಂದು, ಯೋಚಿಸಿ, ಯಾವಮೂತನ ಆಡದೆ ಹೊರಟು ಹೋದನು. ೬೪ ನೆಯ ರಾತ್ರಿ ಕಥೆ. ಬಳಿಕ ದಿನರಜಾದಿಯ, ಆ ರೇಷ್ಮೆಯ ಬಟ್ಟಿಗಳನ್ನು ತರು ವುದಕ್ಕಾಗಿ ಹೋಗಿದ್ದ ಸುಂದರಿಮಣಿಯ, ಅವಸ್ಥೆಯು ಏನಾಯಿತೋ ತಿಳಿದುಕೊಳ್ಳಬೇಕೆಂದು, ತನ್ನಕ್ಕನನ್ನು ಎತ್ಮರಗೊಳಿಸಿ, ಪಿಯಸಹೋ ದರಿ, ಅಮಿನಿಯ ಕಥೆಯನ್ನು ಪೂರ್ತಿಯಾಗಿ ಹೇಳಿದ ಹೊರತು, ಸುಲ್ಲಾ ನರ ಮನಸ್ಸು ಸಮಾಧಾನ ಹೊಂದಲಾರದೆಂದು, ನುಡಿಯಲು ಪ್ರಹರಜಾ ದಿಯು, ಕಥೆಯನ್ನು ಕೇಳಲಾರಂಭಿಸಿದಳು, ಬಳಕ ಆ ಮುದುಕಿಯು, ನನ್ನನ್ನು ನೋಡಿ, ಹವಾ ! ನಿನ್ನಿ ಭರವಸೆಗೆ ನಾನೆ ಕಾರಣಳಾದು ದರಿಂದ ನೀನು ನನ್ನನ್ನು ಮನ್ನಿ ನಕ, ಆವರ್ತಕನು ನಮ್ಮ ದೇಶದವ ನಾದುದರಿಂದ, ಸುಲಭನಾದ ಬೆಲೆಗೆ ವಸ್ತ್ರಗಳನ್ನು ಜೋಡವನೆದು, ನಾನ ಸ್ಥಿಗೆ ಕರೆದುಕೊಂಡು ಹೋದೆನು. ಆದರೆ ಇಂತಹ ದುರ್ವಾರ್ಗಕಾರ್ಯ ವನ್ನು ಆತನು ನಡೆಸುತ್ತಾನೆಂದು, ನಾನು ಸ್ವಚ್ಛ ದಯಾ ತಿಳಿದಿರಲಿಲ್ಲ, ಆದುದರಿಂದ ನೀನು ೬ಂಗಾಜ ಜಿ ಸವ೯ಧನವನ್ನು ಹೊಂದು, ಬೇಗನೆ ಮನೆಯನ್ನು ಸೇರುವವು. ಮನೆಗೆ ಹೋ ವರ್ಕತಿ ನನ್ನ ಬಳಿಯಲ್ಲಿ ಔಷಧವನ್ನು ಬಾಡುವೆನು. ಇದರಿ - ದ ಘಾಯವು, ಗುಲಲ್ಲದಂತೆ ಅಣ ಗಿ ಹೋಗುವುದನ್ನು ಹೇಳಿದಳು. ನಾನು ನಗಲಾರದೆ ... ಇಂತದ ) ಯಾಸವಟ್ಟು ಎಲ್ಲವೆಲ್ಲನೆ ವಣಿಯನ್ನು ಸೇರಿದೆನು. ಕಡಲೆ ೩೦ತಃಸ್ರರಕ್ಕೆ ೬.೯ ೪೬ ವಧೆ- ಭಾಯಿತು ಆದರೆ ಆ ಮುದುಕಿಯು, ನನಗೆಮೂಡಿದ ಕೈತಪದೇ ವದಿಂದ ಮೂರ್ಛ ತಿಳಿದು, ವ.ಲಗಿಕೊಂಡೆನು. ೮-೩ ಗೆ ನನ್ನ ಗಂಡನು ಎಂದು ತಲೆಕಟ್ಟಿ ರುವ ಕಟ್ಟನ್ನು ನೋಡಿ, ಇದೇನೆಂದು ಕೇಳಿದನು. ಅದಕ್ಕೆ ನನಗೆ ತುಂಬ ತಲೆನೋವಾಗಿರುವುದೆಂದು ನಾನು ೯ ನು. ಆತನು ದೀಪವನ್ನು ತೆಗೆದುಕೊಂಡು ಬದು, ನನ್ನ ಕೈಗಳನ್ನು ನೋಡಿ, ಇದಕ್ಕೆ ಕಾರಣವೇನು ದು ಕೇಳಿದನು. ನಾನು ನಿರವಧಿಯಾಗಿದ್ದರೂ, ಈ ವರ್ತಮಾನವನ್ನು ಆತನಲ್ಲಿ ಹೇಳುವುದು ಸರಿಯಲ್ಲನೆ »ವು, ತಿವಿದು, ನಾನು ನಿನ್ನ ಪ್ಪಣೆಯ