________________
ಯವನ ಯಾಮಿನೀ ಏನೊದ ಎಂಬ, ೨೩ ತಲೆಗೇರಿದ ಕೂಡಲೇ ನಾನು ಕೆಳಗೆ ಬಿದ್ದೆನು. ಆಹಾ ! ನೀನು ಇದುವ ರಿಗೂ ಆಡುತ್ತಿದ್ದ ಕನವರಿಕೆಯನ್ನು ನಾನು ತಿಳಿದುಕೊಂಡೆನೆಂದು, ಕೈ ಯನ್ನು ತಪ್ಪಿದನು. ಕೂಡಲೆ ಮೂರುಜನ ಕಿಂಕರರು, ಬಂದರು. ಅವರನ್ನು ನೋಡಿ, ಇವಳನ ಹಾಸಿಗೆಯಿಂದೆಳೆದು, ಪೊರಕ್ಕೆ ಹಾಕಿ, ಎಂದು ಹೇಳಿದನು. ಅವರು ನನ್ನನ್ನು ಕೆಳಗಿಳಿಸಿದರು, ಮ ೩ ನನ್ನನ್ನು ನೋಡಿ, ಇವಳನ್ನು ಕತ್ತಿಯಿಂದ ಕಡಿದುಹಾಕು, ಎಂ ದುಹೇಳಿದನು. ಆತನು ಸುಮ್ಮನಿರಲು, ಹಾ ! ಕಾಪಿ ! ನಿನ್ನ ಅರ್ಧಾ೦ ಗಿಯಾಗಿದ್ದುಕೊಂಡು, ನನಗೆ ಅನ್ಯಾಯ ಮಾಡಿದವರಿಗಾಗುವ ಶಿಕ್ಷೆಯ ಇದು, ಆದುದರಿಂದ ಇವಳನ್ನು ಕಲಿಸಿ, ಟೈಗಿ ಸಂಬ ನದಿಯಲ್ಲಿ ಹಾ ಕಿಬಿಡು ಎಂದು ಆಗ ಹದಿಂದ ಕೂಗಿ ಹೇಳಿದನು. ಆಗ ಸೇವಕನು ನನ್ನ ನ್ನು ನೋಡಿ, ಆವ ! ನಿನಗಂತಲವು ಸಂಭವಿಸಿರುವುದು, ಅದು ದರಿಂದ ನೀವು ಸಾಯುವುದಕ್ಕೆ ಮುಂಚೆ ಮಾಡಬೇಕೆಂದಿರುವ ಯಾಚನೆ ಗಳೆನಸಿದರು, ಇದರೆ ಈಗಲೆ ಬಾಚಿಸು, ಛದು ಹೇಳಿದನು. ಬಳಿ ಕ ನಾನೊಂದು ಮಾತನಾಡುವದಕ್ಕೆ ಸುಲಾನನಿಂದಕನನ್ನು ಹೊಂದಿ ಅಯ ! ನನಗಿಂತಹ ದುರವಸ್ಥೆಯು ಬರುವುದಕ್ಕೆ ಕಾರಣವೇನು ? ನಿನ್ನನ್ನು ಮದುವೆಯಾದುದಕ್ಕೆ ಈ ಚಿಕ್ಕ ವಯಸ್ಸಿನಲ್ಲಿ ದ ಣವನ್ನು ಬಿಡಬೇಕೆ ! ದಯಮಡಿ ನಾ ಣವನ್ನು ಸಿ, ಏಡಿಕೊಂಡೆನು. ಆದರೂ ಆತನಿಗೆ ದಯಬಾರದಿರಲು, ಕಣಿವನ್ನು ಸುರಿಸುತ್ತಾ ಕಾಲಿನ ಮೇಲೆ ಬಿದ್ದು, ಹೊರಳಾಡಿ ನಾನಾ ವಿಧದಿಂದ ಬೇಡಿಕೊಂಡರು, ಆತನಿಗೆ ದಯಬಾರದೆ ಹೋಯಿಸಿ. ಇಸ್ಮರಿ ಆತನಿಗೆ ಚಿಕ್ಕ ತನದಿಂದ ಹಾಲನ್ನು ಕೊಟ್ಟು ಸಾಕಿ ದವಳಾದ ಆ ಮುದುಕಿಜು, ಆತನಬಳಿಗೆ ಬಂದು, ನನ್ನ ಪ್ರತಿಮಾತ್ರ ನಾದ ಮಗನೇ ! ನೀನು ನನ್ನ ಮೇಲಣ ವಿಶ್ವಾಸದಿಂದಲಾದರೂ, ಈಕೆಗೆ ನಾ ನಿದಾನವನ್ನು ಮಾಡಬೇಕೆಂದು ಬೇಡಿಕೊಂಡು, ನಾವು ಒಬ್ಬರಾ | ಣವನ್ನು ಕೊಂದರೆ ದೇವರು ನಮ್ಮ ಬಾಣವನ್ನೂ, ಮತ್ತೊಬ್ಬರಿಂದ, ಕೊಲ್ಲಿಸುವನು. ಎಂಬುವ ನ್ಯಾಯವನ್ನು ನೀನು ಯೋಚಿಸಿ, ನನ್ನ ತನ್ನು ನಡೆಸಂದು ಗೊ೪ಮುತ್ತ ಬಿಡಿ ಕಂಡಳು. ಆಗ ಆತನು ಆಗಲಿ ನಿನ್ನಮತಿನಂತೆ, ಸಳ ರ್ಕ & ಸುತನ, ಆದರೆ ಇವಳು Y ( (SS ) 1 2 1 ಆ