ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೫ಳ ಅರೇಬಿರ್ಯ ನೈಟ್ಸ್ ಕಥೆಗಳು, ಡಿದ ದುಷ್ಕೃತ್ಯಕ್ಕೆ ಶಿಕ್ಷೆಯಾಗಿ ಎಂದಿಗೂ ಮರೆಯದಿರುವಂತೆ ಕೋರ ವಾದ ದಂಡನೆಯನ್ನು ಕೊಡುವೆನೆಂದು ಹೇಳಿ ಸೇವಕರನ್ನು ಕರೆಸಿ ಇವಳ ಎದೆಯನ್ನು ಖಂಡಯುಕ್ತವಾದ ಚರ್ಮವು ಕಿತ್ತುಬರುವಂತ ಕೆಯು ಹಾಕಿರೆಂದು, ಹೇಳಿದೆನು. ಆಗ ಆ ಸೇವಕರು ನಿಷ್ಕರುಣದಿಂದ ನನ್ನ ಎದೆಯಮೇಲೆ ಹರಿತವಾದ ಕತ್ತಿಯಿಂದ ಕೊಡೆಗಳು, ನಾನು ಮರ್ಧೆ ಹೊದೆನು. ಬಳಿಕ ನನ್ನನೊಂದು ಮನೆಯಲ್ಲಿ ಹಾಕುವಂತೆ ರಾಜಪ್ಪ ಅನು ಸೇವಕರಿಗೆ ಆಜ್ಞಾಪಿಸಲು, ಅವರು ಹಗೆಯೇ ಮೂಡಿದರು. ಆದ ರ ಅ ಮುದುಕಿಯ, ನನಗವರಿದ ಕೈವಚಾರದಿಂದ, ನಾನು ಬದು ಕಿಕೊಂಡೆನು. ನಾಲ್ಕು ಐದು ತಿಗಳಾದ ಬಳಿಕ ನನಗೆ ನಡೆವುದಕ್ಕೆ ಸ ಲ್ಪ ಶಕ್ತಿಯುಂಟಾಯಿತು. ಅಲ್ಲಿರುವುದಕ್ಕೆ ನನಗೆ ಸಹನೆಯ ಉಂಟಾ ಗಲಿಲ್ಲ. ಹೇಗಾದರೂ , ನನ್ನ ಮೊದಲಿನ ಗಂಡನಮನೆಗೆ ಹೋಗಬೇ ಕಂದು ಯೋಚಿಸಿದೆವು. ಆದರೆ ನನ್ನ ಎರಡನೆಯ ಗಂಡನು ಆ ಮನೆಯ ನ್ನು ಸಂಪೂರ್ಣವಾಗಿ ನೆಲಸಮವಡಿಸಿ, ಆಸ್ತಿಯನ್ನೆಲ್ಲಾ ಇತರರಿಗೆ ಮೂ ಡಿಬಿದನು, ಇಂತಹ ಘೋರವಾದ ಶಿಕ್ಷೆಯನ್ನು ಇದುವರಿಗೆ ಯಾರ ಮೂಡಿಯಾ ಇಲ್ಲ. ಮದುದನ್ನು ಕೇಳಿಯಾ ಇಲ್ಲ. ಕಲೀಫರೇ ! ಹೀಗೆ ನಾನು ಅನಾಥಳಾದೆನು, ಬಳಿಕ ಅನ್ನ ವಸ್ತ್ರಗಳಿಗೆ ಗತಿಯಿಲ್ಲದೆ, ನಾನು, ಈಗ ಸ್ವಲ್ಪ ಹೊತ್ತಿನಹಿಂದೆ ನಿಮ್ಮ ಸಮ್ಮುಖದಲ್ಲಿ ತನ್ನ ಕಥೆಯ ನ್ನು ವಿವರಿಸಿ ಆದ ಬದಿಯಬಳಿಗೆ ಬಂದು, ನನ್ನ ದುರವಸ್ಥೆಯ ನ್ನು ಹೇಳಳ್ಳಲು, ಆಕೆಯು ನನ್ನನ್ನು ಮರ್ಯಾದೆಯಿಂದ ಬರಮೂಡಿ ಕೊಂಡು, ತಾಳ್ಮೆಯಿಂದ ನನಗೆ ಬುದ್ಧಿವಾದವನ್ನು ಹೇಳಿ, “ಮಾ ! ಪ್ರಪಂಚದಲ್ಲಿರುವ ಸುಖವೇ ಇದು.' ಆದುದರಿಂದ, ನಾನುಕೂಡ ನನ್ನ ಪ್ರೀತಿಣಿತನಾದ ರಾಜಕು ಕುವರನನ್ನು, ನನ್ನ ಉಳಿದ ಸರ್ವಸ್ವವನ್ನು ಹೋಗಲಾಪಿಸಿಕೊಂಡು, ಈಗಿನದುರವಸ್ಥೆಯನ್ನು ಅನುಭವಿಸುತ್ತಿರುವೆನೆಂದು ತನಗೆ ತನ್ನ ಅಕ್ಕ ಏರು ಮಡಿದ ದೋಷವನ, ಅದಕ್ಕೆ ತಕ್ಕಂತೆ ಅವರು ನಾಯಿಗಳಾಗಿ ವ್ಯಥೆಪಡುತ್ತಿರುವದನ್ನು ಹೇಳಿ, ನನ್ನಲ್ಲಿ ಅತ್ತ ನಿವಾಸವುಳ್ಳವಳಾಗಿ ತನ್ನ ಬಳಿಯಿ ಇಟ್ಟುಕೊಂಡು, ತಾಯಿಯು, ಸತ್ತುಹೋದ ಬಳಿಕ ತನ್ನ ಬಳಿಗೆ ಬಂದು ನಿಂತಿ ಆತನ ತೋರಿಸಿದಳು. ಈ ತೆರ