ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ಸ್ ಕಥೆಗಳು, ದಿಂದ ನಮ್ಮಗಳನ್ನು ಒಂದುಗೂಡಿಸಿದ ಭಗವಂತನಿಗೆ ವಂದನೆಗಳನ್ನಾಚರಿ ಸಿ, ಮತ್ತೆಂದಿಗೂ, ಎಡೆಬಿಡದಂತೆ ಇರುತ್ತಾ ಬಹು ಸಂವತ್ಸರದಿಂದಲೂ, ಇಲ್ಲಿಯ ವಾಸಮೂಡಿಕೊಂಡು ಇರುತ್ತಾ ಇರುವೆವು. ಆದರೆ ಗ್ರಹಕ್ಕೆ ತ್ಯವನ್ನು ನೋಡಿಕೊಳ್ಳುತ್ತಾ, ಬೇಕಾದ ಪದಾರ್ಥಗಳನ್ನು ಕಂಡು ಕಂಡು ಬರುವುದೇ ನನ್ನ ಕೆಲಸವಾದುದರಿಂದ, ನಿನ್ನೆಯದಿನ 28೪ಗೆ ನಾನು ಕೆಲವು ಸಾಮನುಗಳನ್ನು ತರುವುದಕ್ಕಾಗಿ, ಪೇಟೆಗೆಬಂದು, ಒಬ್ಬ ಕೂಲಿಯವನನ್ನು ಗೊತ್ತುಮಾಡಿಕೊಂಡು, ಆತನು ಚಟುವಟಿಕೆಯುಳ್ಳ ವನಾಗಿಯಾ, ವಿನೋದದರನಾಗಿಯ, ಬದ್ರಿಕರಿಯಾಗಿಯಾ, ಇದ್ದು ದರಿಂದ, ಆತನನ್ನು ನನ್ನ ಬಳಿದು ಇಟ್ಟುಕೊಂಡೆವು. ಕತ್ತಲೆಯು ಹೆಚ್ಚಾಗಿ ಹಬ್ಬಿ ರಾತ್ರಿಯಾಗುತ್ತಲೆ, ಮರುಜನ ಕಾಲೆಂಡರುಗಳು, ಬಂದರು, ಅವರು ತಮಗೆ ಸ್ವಲ್ಪ ಸ್ಥಳಕೊಡಬೇಕೆಂದು ಬೇಡಿಕೊಳ್ಳ ಲು, ನಾವು ಹೇಳಿದಂತೆ ಒಪ್ಪಿಹೆಡುದರಿಂದ ಅವರನ್ನು ಮರ್ಯಾದೆಯಿಂ ದ ಬರಮಾಡಿಕೊಂಡು, ಇವರೆ.ಎಸನೆ ಇದನಾಗಿ ಮಾತನಾಡುತ್ತಾ ಭೋ ಜನಾದಿಗಳನ್ನು ನೆರವೇರಿಸಿಕೊಂಡು, ಅವರು ತಮ್ಮ ದೇಶದ ರೀತಿಯಾಗಿ, ನರ್ತನವನ್ನು ಮೂಡತೊಡಗಿದರು. ಕೂಡಲೆ ಬಾಗಿಲು ತಟ್ಟುವ ಕಬ್ಬ ನನ್ನು ಕೇಳಿ, ಬಂದುನೋಡವ ಸುಂದರರಾದ ನಾರುಜನ ಮನಸೋಲು ವರ್ತಕರು ಬಂದಿದ್ದರು. ಅವರು ಕ್ಯಾಲೆಂಡರ.ಗಳ ತ ಳವನ್ನು ಬಿಡಿ, ನಾವು ಹೇಳಿದಂ ತೆ ಕೇಳುವುದಕ್ಕೊಪ್ಪಿದುಬರಿದ ಸ್ಮಳವನ್ನು ಕೊಟ್ಟೆವು. ಆದರೆ ಅವ ರು ತಮ್ಮ ಗರ್ಭಿರವನ್ನು ಕಾದಾಡಿಕೊಳ್ಳಲಾರದೆ ಹೋದುದರಿಂದ, ನಮ್ಮ ಕೈಲಾದದತಿಗೆ ಅವರಿಗೆ ಶಿಕ್ಷೆಯನ್ನು ಕೂಡ ಬೇಕೆಂದು ಹೇಳಿ ಪ್ರಯು ತ್ರಿಸಿ, ಅವರ ಚರಿತೆ ಅದನ್ನೆಲ್ಲಾ ಕೇಳಿ ತಿಳಿದುಕೊಂಡು, ನಮ್ಮ ಮನೆಯಿಂ ದ ಹೊರಟುಹೋಗುವುದಕ್ಕೆ ಅಪ್ಪಣೆಯನ್ನು ಕೊಟ್ಟೆವು. ಎಂದು ಳಲು, ಕಲೀಫರು ಬೇಲಿ ಹೇಳಿದ, ಅತ್ಯಂತ ವಿನೋದ ಕರವಾದೆರಡು ಕಥೆ ಗಳನ್ನೂ ೪೪, ಪರಮನಂದರಸದಿಂದ ನೆನೆದುಹೋದವರಾಗಿ ಈ ಕಥೆಗೆ ಳು ಅತ್ಯಂತ ರಮಣಿಮನಾದವುಗಳಿಂದ, ಮತಿ ದೊಡನೆ ಹೇಳಿದರು. ಎಂದು ಹೇಳಿ, ಬೆಳಗಬದರಿದ ಮಹರಾದಿಯು, ಕಥೆಯನ್ನು ನಿಲ್ಲಿಸಿ ದಳ, ಸುಲ್ತಾನನು ಆ ನಾಯಿಗಳ ರಥಾಂತರವನ್ನು ನಿವರ್ತಿಗೂಡು