ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

& ಹವನ ಯಾಮಿನೀ ವಿನೋದ ಎಂಬ, ಏನೂ ಕಾಣಬರಲಿಲ್ಲ. ಅದು ನುಣಭಾಗಿಯಾ, ಕಡಿದಾಗಿಯು, ಇದು ದರಿಂದ ಮೇಲೆ ಹತ್ತಿ ನೋಡುವುದಕ್ಕೆ ಅವಕಾಶವುಂಟಾಗಲಿಲ್ಲ, ಆದರೆ ಆ ಗಳದ ಮಧ್ಯದ ವ್ಯಾಸವು ಹಕ್ಕುಗಜಗಳಿಗಿಂತಲೂ ಹೆಚ್ಚಾಗಿ ಆದಿತು, ಇಸ್ಮರಲ್ಲಿ ಸೂರ್ಯನು ಅಸ್ತಂಗತನಾದುದರಿಂದ ಕತ್ತಲೆ ಯು ಕವಿದುಕೊಂಡಿತ್ತು. ಆ ಕಾಲಲ್ಲಿ ಆರ್ಯಯುಕ್ತನಾಗಿ, ದಿಕ್ಕು ದಿಕ್ಕುಗಳನ್ನು ನಾನು ನೋಡುತ್ತಿರುವ, ಮಹದರಿಕತಿಯುಳ್ಳ ಒಂದು ದಕ್ಷಿಯು, ನನ್ನ ಬಳಿಗೆ ಬರುತ್ತಿರುವುದನ್ನು ಕಂಡು, ಇನ್ನೂ ವಿಸ್ಮಯ ಯುಕ್ತನಾದನು, ಅದು ಸಮುದ ದಲ್ಲಿ ಸಂಚರಿಸುವ ರಾಕಂಬ ಪಕ್ಷಿ ಎಂ ಬುದನ್ನು ನಾನು ಕೇಳಿದ ಕಾರಣ ಈ ಗೊಳವು ಅದರ ವಾಟ್ಸ್ಟಾಗಿ ರಬಹುದೆಂದು ಊಹಿಸಿದನು. ಆ ವ್ಯಕ್ತಿಯು ತನ್ನ ಮಾಡ್ಮಿಯಮೇಲೆ ಕುಳಿತು, ಮರಿಮಾಡುವುದಕ್ಕಾಗಿ, ಅಲ್ಲಿಗೆ ಬಂದು ಕುಳಿತುಕೊಂಡಿತು. ಆದ ಕಬುಡದಲ್ಲಿ ನಾನು ಕುಳಿತುಕೊಂಡೆನು. ಆಪಕ್ಷಿಯ ಕಾಲಿನಿಂದ ನನಗೊಂ ಬು ಪದಾರ್ಥವು ದೊರೆಯಿತು. ಅದು ದೊಡ್ಡ ಮರದ ತುಂಡಿನಜಾಗಿದ್ದಿ ತು, ಆದರೆ ಈ ಶಕ್ತಿಯು, ನಾಳೆ ಆಹಾರಕ್ಕಾಗಿ, ಭೂ ಭಾಗವನ್ನು ಕುರಿ ಶು ಹೊರಡುವಾಗ ಇದರ ಜೊತೆಯಲ್ಲಿಯ, ನನು ಗಡಬಹುದೆಂದು ಊಹಿಸಿ, ನನ್ನ ತಲೆಯ ಭಾಗನ್ನು ಬಿಚ್ಚಿ, ಅದರಕಾಲಿಗೂ, ನನ್ನ ದೇ ಹಕ್ಕೂ, ಗಟ್ಟಿಯಾಗಿ ಬಿಗಿದು, ಕಳ್ಳಿಕೊಂಡನು. ರಾತ್ರಿಯೆಲ್ಲಾ ವಿಚ್ಚ ರವಾಗಿಯೇ ಇದ್ದುದರಿಂದ ತುಂಬ ಆಯಾಸವಾಯಿತು. ಕಡಲೆ ಪಕ್ಷಿಯು, ಆಕಾಶಕ್ಕೆ ಹಾರಿ ನನ್ನನ್ನು ಒಂದಾನೊಂದು ಭೂ ಭಾಗದಲ್ಲಿ ತಂದಿಳಿಸಿತು. ನಾನು ಭೂಮಿಯಮೇಲಿರುವುದನ್ನು ಡಿ, ಕಟ್ಟನ್ನು ಬಿಚ್ಚಿಕೊಂಡೆನು. ಕೂಡಲೆ ದಕ್ಷಿಯು, ಒಂದಾನೊಂದು ದೊಡ್ಡ ಸರ್ವವನ್ನು ಬಾಯಿಯಲ್ಲಿ ಹಚ್ಚಿಕೊಂಡು, ಹಾರಿಹೋಯಿತು, ಆ ಪಕ್ಷಿಯು ನನ್ನನ್ನು ಸರ್ವತಮಧ್ಯದಲ್ಲಿರುವ ಕರಕಲಿನಲ್ಲಿ ತೆಗೆದು ಕೊಂಡು ಹೋಗಿಬಿಟ್ಟಿತು. ಅಲ್ಲಿಂದ ಮತ್ತೊಂದು ಪ್ರದೇಶಕ್ಕೆ ಹೊ ಗುವುದಕ್ಕೆ ವರ್ಗವಿಲ್ಲದಂತೆ, ಎತ್ತರವಾದ ಬಂಡೆಗಳಿರುವುದನ್ನು ನೋಡಿ ಆಹಾ! ನಾನು ಮಾದಲಿದ್ದ ಸ್ಥಳಕ್ಕಿಂತಲೂ, ಇದು ಅತ್ಯಂತ ಭಯಂಕ ರವಾದ ನಿರ್ಜನವ ದೇಶವಾಯಿತಲ್ಲಾ ! ಎಂದು ವ್ಯಸನದಡುತ್ತಾ ಸುತ್ತ ಲೂ ನೋಡುವಲ್ಲಿ, ಹೊಳೆಯುತ್ತಿರುವ ವಜ್ರದ ಕಲ್ಲುಗಳನ್ನು ನೋಡಿ