________________
೩೩ (೩೫) ಅರೇಬಿಯು ನೈಟ್ಸ್ ಕಥೆಗಳು. ನಾನು ಆತನಂದವನ್ನು ಹೊಂದಿದೆನು. ಅಂತಹ ಕಲ್ಲು ಆ ಸ್ಥಳದಲ್ಲಿ ಹೆಚ್ಚು ಹೆಚ್ಚಾಗಿಯೇ ಇದ್ದವು. ಹೀಗೆ ನನಗುಂಟಾದ ಆನಂದವು ಕ್ಷಣ ಕಾಲದಲ್ಲಿ ನಾಶವಾಗಿ, ಮಹತಾದಭಯವು ಕಾವ್ಯವಾಯಿತು. ಅಯ್ಯಾ! ಆ ಸ್ಥಳದಲ್ಲಿರುವ ಭಿ ಕಾರವಾದ ಕೂ ರಸರ್ಪಗಳನ್ನು ನೋಡಿದರೆ, ಕಣ್ಣುಗಳ ಬೆದರಿಹೋಗುತ್ತಿದ್ದವು. ಆದರೆ ಸರ್ಪಗಳು ಕೂಡ ಈ ರಾ ಕೈಂಬ ಪಕ್ಷಿಯ ಭಯದಿಂದ ಈಗಲ. ಜೋರಗೆಬಾರದೆ, ಗುಹೆಯ ಕ್ಲಿಯೇ ಅಣಗಿಕೊಂಡಿರುತ್ತಿದ್ದವು. ಆದುದರಿಂದ ಅವುಗಳ ಸಂಚಾರವೆಲ್ಲ ರಾತಿಯಕಾಲದ ಜರಗಬೇಕಾಗಿದ್ದಿತು, ಇದ್ದುದರಲ್ಲಿ ಸುಖ ¥ರವಾ ದ ಸ್ಥಳದಲ್ಲಿ ಕಾಲವನ್ನು ಕಳೆಯುತ್ತಿರುವ ಸಾಯಂಕಾಲವಾಯಿತು, ಬಳಿಕ ನಾನು ಬಾಣವನ್ನು ಕಾಪಾಡಿಕೊಳ್ಳುವುದಕ್ಕಾಗಿ, ಒಂದು ಗುಹೆ ಯಲ್ಲಿ ಸೇರಿಕೊಂಡು, ಬಾಗಿಲಿಗೆ ಒಂದು ಕಲ್ಲನ್ನು ಮುಚ್ಚಿಕೊಂಡೆನು. ಆದರೆ ಅದರಿಂದ ಬೆಳಕಾಗಲಿ, ಗಾಳಿಯಾಗಲಿ, ಬರುವುದಕ್ಕೇನೂ ಅಡಿ ಯಾಗಿರಲಿಲ್ಲ. ಹೀಗಿರುವಲ್ಲಿ ಹಾವುಗಳು ಬುಸಬುಸನೆ ಶಬ್ದ ಮಡುತ್ತಾ ತಿರುಗುವುದಕ್ಕೆ ಹಾರಂಭಮೂಡಿದವು. ನಾನು ಭಯದಿಂದ ನಡುಗಿ ಸಂಕ ಟದಿಂದ ಕುದಿಯುತ್ತ, ರಾತ್ರಿಯನ್ನು ಅತಿಪ್ರಯಾಸದಿಂದ ಕಳೆದನು. ನಿದ್ರೆ ಬಾರದೆ ಹೋದುದರಿಂದ, ತುಂಬ ಶ್ರಮವನ್ನು ಹೊಂದಿ, ಕೊರಗ ಬಂದು, ಯಥೇಚ್ಛವಾಗಿ, ಬಿದಿರುವ ವಜಗಳನ್ನು ನೋಡುವುದಕ್ಕೆ ಕೂಡ ಮನಸ್ಸು ಬಾರದೆ ಒಂದನೆ ಇಂದುಸ್ಥಳದಲ್ಲಿ ಮಲಗಿಕೊಂಡೆನು. ಸ ಲ್ಪ ಹೊತ್ತಿನ ನನ್ನ ಪಕ್ಕದಲ್ಲಿ ಏನೋ ಒಂದು ಪದಾರ್ಥವು, ಬಿದ್ದ ಹಾಗೆ ಸದ್ದು ಕೇಳಿಸಿತು.
- ಕಡಲೆ ಎದ್ದು ನೋಡುವ ಆಗ ಕೋಯುಹಾಕಿದ ಮಾಂಸ ಖಂಡಗಳು, ಅತಿಶಯವಾಗಿ ಕಣೆ ಆಸಿದವು. ಸಮುದ ಸಂಚಾರಿಗಳೂ, ಇತರ ಕೆಲವು ವರ್ತಕರೂ, ನಜ ದಗಣಿಗಳಿರುವ ಸ್ಥಿಳಗಳಿಗೆ ಹೋಗಿ, ಆ ಪರ್ವತಕಗಳಿರುವ, ಸ್ಮಳದಿಂದ ವಜಗಳನ್ನು ತಂದುನೂರುವರಂ ಬ ಕಥೆಯನ್ನು ಕೇಳಿದನು. ಆಗ ವಾಸ ಮಗಳು ಬೀಳುತ್ತಿರುವು ದನ್ನು ನೋಡಿ, ಆ ಪರ್ವತದ ತಪ್ಪಲಲ್ಲಿ - ಸವಡಿಕೊಂಡಿರುವ ಜನರು, ಈ ಮಾಂಸಖಂಡವನ್ನು, ಹೀಗೆ ಬಿಸಿಜಿ, ಮೃದುವಾದ ಮಾಂಸಖಂಡ ಗಳಲ್ಲಿ ವದಗಳು ಸೇರಿಕೊಳ್ಳುವುವು. ಆ ಮಾಂಸಖಂಡಗಳನ್ನು ಪರ್ವ