ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಇಳಿ ಯವನ ಯಾನಿನೀ ವಿನೋದ, ಎಂಬ ಈಗ ದಲ್ಲಿ ವಾಸವಡುತ್ತಿರುವ ದಕ್ಷಿಗಳು, ಎತ್ತಿಕೊಂಡುಹೋಗಿ, ಗ ಡುಗಳಲ್ಲಿರುವ ತಮ್ಮ ಮರಿಗಳಿಗೆ ಕೊಡುತ್ತಿರುವಾಗ, ವರ್ತಕರು ಇವುಗ ಳ ಬಳಿಗೆ ಬಂದು, ವದ ಗಳನ್ನು ತೆಗೆದುಕೊಂಡು ಹೋಗುವರೆಂಬುದನ್ನು ತಿಳಿದು, ನಾನು ಇದುವರಿಗೂ ನನ್ನ ಸಮಾಧಿಯನ್ನು ಈ ಸ್ಥಳದಲ್ಲಿ, ಮಾಡಿಕೊಳ್ಳಬೇಕೆಂದು ಗೊತ್ತುಮಾಡಿದ ತಾಚನೆಯನ್ನು ತೊರೆದು, ಹೇಗಾದರೂ ಮಾಡಿ, ಆ ವರ್ತಕರಿರುವ ಸ್ಥಳಕ್ಕೆ ಹೋಗಿ ಸೇರಿಕೊಳ್ಳಬೇ ಕಂದು, ಶುಂಬ ಕುತೂಹಲದು.ನಂದೆನು, ಎಂದು ಹೇಳಿದನಂದು ನು ಡಿದು, ಪ್ರಹರದಿ, ಬೆಳಗಾದುದರಿಂದ ಕಥೆಯನ್ನು ನಿಗ್ಗಿಸಿ, ಮರುದಿನ ಬೆಳಗಿನಜಾವದಲ್ಲಿ ಮಣಿಯನ್ನು ಹೇಳಲಾರಂಭಿಸಿದಳು. ೭೪ ನೆಯ ರಾತಿ) ಕಥೆ ಅನಂತರ ಸಿಂದಬಾದನ್ನು ಇನ್ನು ಸಭಿಕರನ್ನು ಕುರಿತು, ಇಂತಂ ದು ಕಥೆಯನ್ನು ಹೇಳಲಾರಂಭಿಸಿದನು. ಬಳಿಕ ನಾನು ಅಲ್ಲಿರುವ ವದ | ಗಳಲ್ಲಿ ಉತ್ತಮವಾದ ಕೆಲವನ್ನು ಆರಿಸಿಕೊಂಡು, ಅದನ್ನು ಗಂಟುಕಟ್ಟಿ, ನಡುವಿನಲ್ಲಿ ಸೇರಿಸಿದನು. ಹೊರಗೆ ಹೋಗುವುದಕ್ಕೆ ಉಪಾಯವನ್ನು, ಯೋಚಿಸಿ, ದೊಡ್ಡದಾದ ಮಾಂಸಖಂಡವನ್ನೆ ತಲೆಯದಾಗಿನಲ್ಲಿ ಸುತ್ತಿ ಕೊಂಡು, ಬೋರಲಾಗಿ ಮಲಗಿಕೊಂಡೆನು. ಹೀಗೆ ನಾನು ಮಲಗಿಕೊಂ ಡಿರುವಾಗ ಆ ಹಕ್ಕಿಯುಬಂದು, ನನ್ನ ಬೆನ್ನಿನಲ್ಲಿ ಕಟ್ಟಿಕೊಂಡಿದ್ದ, ಮೂಲ ಸದ ತುಂಡನ್ನು, ತನ್ನ ಕೊಕ್ಕಿನಿಂದ ಬಲವಾಗಿ ಕಚ್ಚಿಕೊಂಡು, ಪರ್ವ ಜಾಗ ದಲ್ಲಿ ತನ್ನ ಗೂಡಿನಬಳಿಗೆ ತೋಯಿತು. ಅಲ್ಲಿ ವರ್ತಕರು ಗೊಂದ ಉಮಾಡುತ್ತಾ ಇದ್ದರು. ಅವರಿಬ್ಬನು ನನ್ನ ಬಳಿಗೆ ಬರುತ್ತಿರು ವುದನ್ನು ನೋಡಿ, ನಾನು ಧೈರ್ಯವನ್ನು ಉತ್ಸಾಹವನ್ನು ಹೊಂದಿದವ ನಾದೆನು. ಬಳಿಕ ಆತನು ನನ್ನ ಕ್ಷೇನುಸವರಾಚಾರವನ್ನು ವಿಚಾರಿಸಿ, ಕುಳಿತಾದಿಗಳನ್ನು ತಿಳಿದುಕೊಳ್ಳುವುದಕ್ಕಾಗಿ ಪ್ರಶ್ನೆ ಮೂಡಿದನು. ನಾ ನು ನನ್ನ ಕಥೆಯನ್ನು ಸಂಪೂರ್ಣವಾಗಿ ಆತನಿಗೆ ಬೆಳ್ಳಿ, ಆಯಾ ! ನ ]ಗಳಿಗಾಗಿ ಏಕೆ ತೊಂದರೆಪಡುತ್ತೀಯೆ ನಾನು ಅಮಾವಾ ದ ವಲ್ಲ ಗಳನ್ನು ತಂದಿರುವೆನು. ನಿನಗೂ ಕೊಡುವೆನು, ಬಾ ಯಂದು ಗಂಟನ್ನು ತೋರಿಸಿದೆನು. ಅಗ ನರ್ತಕರೆಲ್ಲರೂ ನನ್ನನ್ನು ನೋಡಿ, ಆ