________________
ಅರೇಬಿಯನ್ ನೈಟ್ಸ್ ಕಥೆಗಳು,
- v ದ ಹಿಂದಿರುಗಿಸಲಾರದೆ ಹೋದೆವು. ಎಂದು ಹೇಳಲು, ಆತನನ್ನು ನೋಡಿ ನಾನು, ಅಯಾ! ಹಾಗಾದರೆ ನಿಂದುಬಾದನು, ಸತ್ತುಹೋದನೆಂದು, ಹೇಳುತ್ತೀಯ ಎನಲು, ಆತನು, ಹೌದು, ಅದಕ್ಕನು ಸಂದೇಹವೆಂದನು ಆಗ ನಾನು ಅಯಾ ! ಸರದಾರನೇ ! ನಿನ್ನನ್ನು ನೋಡು, ನೀನು ತಪ್ಪಿಸಿ ಬಿಟ್ಟುಬಂದ ಸಿಂದುಬಾದನೆ ನಾನೆಂದು ಹೇಳಿದನು. ಆಗ ಆತನು ಒಪ್ಪಿ ಕೊಂಡು, ಸುಮ್ಮನಾದನು, ಇಸ್ಮರಿ ಬೆಳಗಾದುದರಿಂದ ನರರಜಾ ದಿ ಕಥೆಯನ್ನು ನಿಲ್ಲಿಸಿ, ಬೆಳಗಿನಜಾವದಲ್ಲಿ ಪುನಹ ಹೇಳಲಾರಂಭಿಸಿದಳು.
• re+ ೬ನೆಯ ರಾತ್ರಿ, ಕಥ " ಬಳಿಕ ಸರದಾರನ , ನನ್ನನ್ನು ನೋಡಿ, ಅಯಾ ! ಹೇಳಲಾ ಗದ ದುರವಸೆಯನ್ನು ಹೊಂದಿದ್ದ ನಿನ್ನನ್ನು ಪುನಹ ನಮ್ಮ ಬಳಿಗೆ ಕ ರೆದುತಂದು ಬಿಟ್ಟುದಕ್ಕಾಗಿ, ಭಗವಂತನನ್ನು ಬಹಳವಾಗಿ ಮರ್ಥಿಸುವೆ ನು. ಇಗೋ ನಿನ್ನ ಮಾಟೆಗಳೆಲ್ಲವೂ, ಇಲ್ಲಿರುವುವು. ಇವುಗಳನ್ನು ಭದ ವಾಗಿ ಕಾಪಾಡುತ್ತಾ ಇದ್ದು, ಪ್ರತಿರೇವಿನಲ್ಲಿ, ಹೆಚ್ಚು ಲಾಭಕ್ಕೆ, ಮಾರುತ್ತಿದ್ದನಂದು ಹೇಳಿ, ಅದರಿಂದುಂಟಾದ ಲಾಭವನ್ನು ಸಹ ಕೊಟ್ಟ ನು. ನಾನು ಆತನುಮಾಡಿದ ಉಪಕಾರವನ್ನು ಬಹಳವಾಗಿಹೊಗಳಿ ಅವು ಗಳನ್ನು ತಗೆದುಕೊಂಡು ವಂದಿಸಿದನು. ಬಳಿಕ ಅಸ್ಲಿಂದಹೊರಟು ಮ ತ್ತೊಂದು ದಿನವನ್ನು ಸೇರಿದಮೇಲೆ ಲವಂಗವನ್ನೂ, ಲವಂಗಪಟ್ಟಿಯ ನ್ನು ಸ್ವಲ್ಪ ಸಂಗ್ರಹಿಸಿಕೊಂಡೆನು, ಅತ್ತಿಂದಮುಂದೆ ಬಂದು ಸಮುದ ) ದಲ್ಲಿ ನಾನಾವಿಧವಾದ ವಿಚಿತ್ರ ಗಳನ್ನು ನೋಡುತ್ತಾ ಬಾಲಸೂರಿಗೆ ಬಂದು, ನನ್ನ ಸರಕುಗಳೆಲ್ಲವನ್ನೂ ಮರಿ, ಅತ್ಯಂತವಾದ ದ್ರವ್ಯವನ್ನು ಸಂಪಾ ದಿಸಿಕೊಂಡು, ಅಲ್ಲಿಂದ ಬಾಗದದು ಪಟ್ಟಣವನ್ನು ಸೇರಿ, ಸಂತೋಷದಿಂ ದ ಕೆಲವ್ರಕಾಲ ವಿಹರಿಸುತ್ತಿದ್ದು, ಅಲ್ಲಿಂದ ನಮ್ಮ ಭೂಮಿಕಾವಿಗಳನ್ನು ಮೊದಲಿಗಿಂತಲೂ ಹೆಚ್ಚಿಸಿ, ಸುಖದಿಂದಿರುತ್ತಿದ್ದನೆಂದು ಹೇಳಿ ಆ ಕೂ