ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಎv೬ ಯವನ ಯಾಮಿನೀ ವಿನೋದ ಎಂಬ ಲಿಕಾರನಿಗೆ ಮತ್ತೊಂದು ನ.: ರುಜಿ೯ಸುಗಳ ಚೀಲವನ್ನು ಕೊಟ್ಟ, ಎಲ್ಲಿ ರೂಭೋಜನಗೂಡಿದಮೇಲೆ, ಅವರವರಮನೆಗಳಿಗೆ ಕಳುಹಿಸಿ, ಹಿಂದುಬದ ನನ್ನು ನೋಡಿ ನಾಳೆಯದಿನ ಸಭೆಗೆಬಂದರೆ ನಾಲ್ಕನೆಯ ಪ್ರಯಾಣದ ಕಥೆಯನ್ನು ಹೇಳುತ್ತೇನೆಂದು, ಹೇಳಿ ಕಳುಹಿಸಿದನು. ಮರುದಿನ ಬೆಳ ಹೊತ್ತಿಗೆ ಸರಿಯಾಗಿ, ಸಭಿಕರೂ, ಕಲಿಕಾರನಾದ ಹಿಂದುಬಾದನ, ಬಂದು ಸೇರಿದರು. ಆಗ ನಿಂದುವಾದನು, ತನ್ನ ಸಭಿಕರನ್ನು ನೋಡಿ, ಹೀಗೆಂದು ಹೇಳಲಾರಂಭಿಸಿದನು. ••••• ಸಿಂದಬಾದ ನಾಲ್ಕನೆಯ ಪ್ರಯಾಣ. - - s ನಾನು ಮಾರನೆಯ ಪ್ರಯಾಣವನ್ನು ಮುಗಿಸಿ, ಮನೆಯನ್ನು ಸೇರಿದಮೇಲೆ, ನಾನು ಅನುಭವಿಸಿದಸಖ್ಯವು, ಉತ್ಸಾಹವೂ, ಆರೋ ಗ್ಯವೂ, ಕಡ ಪುನಹ ಸಮುದ ಪಯಣವನ್ನು ಮಾಡಬೇಕೆಂಬ ಕೋರಿಕೆಯನ್ನು ಟುನೂಡಲ್ಲ, ಆದರೆ ವಿಚಿತ್ರ ಕರಗಳಾದ ಪದಾರ್ಥಗ ಳನ್ನು ಆಯಾಸ್ಕಳದಲ್ಲಿರುವಂತೆಯೇ, ನೋಡಿಕೊಂಡು ಬರಬೇಕೆಂಬ ಕು ತೂಹಲ ಒಂದು, ನನ್ನನ್ನು ಬಹಳವಾಗಿ ಬಾಧಿಸಿದುದರಿಂದ, ನಾನು ಪ ) ಯಾಣ ಹೊರಡುವಸ್ಥಳಕ್ಕೆ ಬೇಕಾಗುವ ಸರಕುಗಳನ್ನು ಆಹಾರಪದಾ ರ್ಥಗಳನ್ನು ಸಿದ್ಧಪಡಿಸಿಕೊಂಡು, ಬಾಗಜಾದುದಟ್ಟಣದಿಂದ ಹೊರಟು, ನಾನಾದೇಶಗಳನ್ನು ಸುತ್ತಿಕೊಂಡು, ಪರಸಿಯಾದೇಶವನ್ನು ಸೇರಿ, ಅಲ್ಲಿ ಹಡಗನ್ನು ಹತ್ತಿದೆನು. ಅಲ್ಲಿಂದ ಹಡಗನ್ನು ನಡೆಸುತ್ತಾ ದಾರಿಯಲ್ಲಿ ಸಾ ಲಾಗಿ ದೊರಕಿದ ಅನೇಕಾನೇಕೆದಿದಗಳಲ್ಲಿ ವ್ಯಾಪಾರ ನೋಡಿಕೊಂಡು, ಮುಂದೆ ಬರುತ್ತಿರುವಾಗ ಮಹತ್ತರವಾದ ಗಾಳಿ ಬೀಸುತ್ತಿದ್ದುದರಿಂದ, ಸ ರದಾರನು ಬಾವುಟಗಳನ್ನು ಇಳಿಸಿ, ಹಡಗನ್ನು ನಿಲ್ಲಿಸಿ, ಜನರ ಸಾಣಗಳ ನ್ನು ಕಾಪಾಡಬೇಕೆಂದು, ತನ್ನ ಕೈಲಾದವರು ನನ್ನೆಲ್ಲಾ ಮಾಡಿದನು. ಆದರೂ ಅದು ನಿಮ್ಮ ಯಾಜನವಾಗಿ, ನಾನಾಜನರು ಕಾ ಣಗಳನ್ನು,