ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ಸ್ ಕಥೆಗಳು, ೨va ಕಳೆದುಕೊಂಡರು ಎಂದು ಹೇಳಿ ಬೆಳಗಾವಕತಲೆ ಕಥೆಯನ್ನು ನಿಲ್ಲಿಸಿ, ಮಹರಾದಿಯು, ಬೆಳಗಿನಜಾವದಲ್ಲಿ ತನಕ ಕಥೆಯನ್ನು ಹೇಳ ಕೂಡ ಗಿದಳು, ೭೯ ನೆಯ ರ: 3) ಕಥೆ, ಹೀಗೆ ಸಮುದ ನವವ " ಬಿದ್ದು, ಈ> ಣವನ್ನು ಕಳೆದುಕೊ ಳ್ಳುತ್ತಿದ್ದ, ನನಗೂ ನನ್ನ ಸ್ನೇಹಿತರಿಗೆ, ತೇಲಾಡುವ ಒಂದು ಹಲಗೆ ದೊರಕಿತು. ಅವನು, ಏಡಿದ ಕ.., ನವುಗಳೆಲ್ಲರೂ ಒಂದು ದಿ ಪದಬಳಿಗೆ ಬಂದು ಸೇರಿದೆವು. ನಂತರ ಹಸಿವಿನಿಂದಲ, ಬಾಯಾರಿಕ ಯುದ, ಬಳಸಿಗಿವ ನವುಗಳನ್ನು ಆ ದಿನದ ಫಲಭ್ಯವಗ , ತಿಳಿನೀರು ಸಹ ಉಪಚರಿಸಲಾಗಿ, ನಾವುಗಳು ಸ್ವಲ್ಪಮಟ್ಟಿಗೆ ಸು ದಾರಿಸಿಕೊಂಡು, ರಾತಿ ಯೆಲ್ಲಾ ಪ್ರಯಾಸದಿ-ದ, ಕಾಲವನ್ನು ಕಳೆದು, ಮುಂದೆ ಎಲ್ಲಿ ಹೋಗಬೇಕು ? ಏನುಮಾಡಬೇಕು ? ಎಂಬದಾಗಿ ವ್ಯಸನಾ ಕಾಂತರಾಗಿ, ಸರ್ಯಾದಯವಾದುದನ್ನು ಕಂಡೆವು. ಬಳಿಕ ನಾವು, ಸಮುದ್ರ ತೀರವನ್ನು ಬಿಟ್ಟು ಆ ದಿನದಲ್ಲಿ ಸ್ವಲ್ಪ ದೂರ ಪ್ರಯಾಣ ಮೂಡಲು, ಇಲವುಮನೆಗಳು ಕಾಣಬಂದವು, ಕೂಡಲೆ ಆ ಮನೆಗಳಲ್ಲಿ ವಾಸಮೂಡುತ್ತಿದ್ದ ಕಾಫರು ನನ್ನ ಬಳಿಗೆ ಬಂದು ಮಾತನಾಡಿ, ಕೆಲಕೆಲ ವರನ್ನು ಬೇರೆಬೇರೆಯಾಗಿ, ಕೆಲಕೆಲವರು ತಂತಮ್ಮ ಮನೆಗಳಿಗೆ ಕರೆದು ಕೊಂಡು ಹೋದರು. ಆದರೆ ಅದು ನಾನು ನನ್ನ ಸ್ನೇಹಿತರಲ್ಲಿ ಐವರು ಸೇರಿ, ಒಂದು ಗುಂಪಾಗಿ ಒಬ್ಬ ಕಾಫರನವನೆಗೆ ಹೋದೆವು. ಆತನು ಕೆಲವು ಹಸುರೆಲೆಗಳನ್ನು ತಂದು, ತಿನ್ನುವಂತೆ ಸನ್ನೆ ಮೂಡಿದನು. ನನ್ನ ಜೊತೆಯಲ್ಲಿದ್ದವರು, ಹೇಗಾದರೂ ಹಸಿವು ತೀರಿದರೆ ಸಾಕೆಂದು, ಅವುಗಳ ನ್ನು ಸ್ವಲ್ಪವೂ ನನ್ನವಿಲ್ಲದೆ ತಿಂದುಬಿಟ್ಟರು. ಆದರೆ ನಾನುಮತ ಇದರಿನೋ ಕೃತಿ ವವಿರಬಹುದೆಂದು ತಿನ್ನದೆದುದರಿಂದ ನನ್ನ ಸ್ನೇಹಿತರಿಗುಂಟಾದ ದುರವಸೆ ನನಗುಟಾಗದೆ ನಾನು ಸ್ವಸ್ಥನಾ ಗಿದ್ದನು. ಅವರು ಆಗಸುಗೆಲೆಗಳನ್ನು ತಿ-ದ ಸ್ವಲ್ಪ ಹೊತ್ತಿಗೆ ತಪ್ಪಿದವರಂತೆ ಕಾಣಿಸಿಕೊಂಡರಲ್ಲದೆ, ಅವರಾಡಿದ 5ುಗಳೇ ಅವರಿಗೆ ಅರ್ಥವಾಗುತ್ತಿರಲಿಲ್ಲ, | ೨ | - Ok