________________
ಯವನ ಯಾಮಿನೀ ವಿನೋದ ವಿಂಬ, ಇಂತಿರುತ್ತಿರುವಾಗ, ಆ ಕಾಧರರು, ಕೊಬ್ಬರಿ ಎಣ್ಣೆಯಿಂದ ಮಾಡಿದನ್ನವನ್ನು ತಂದುಕೊಡಲು, ಪ್ರಜ್ಞೆ ತಪ್ಪಿದವರೆಲ್ಲರೂ, ಸಂತೋ ವದಿಂದ ಊಟಮೂಡಿದರು, ನಾನಾದರೋ ಮಿತವಾಗಿ ಸ್ವಲ್ಪ ಅನ್ನವನ್ನು ತಿಂದನು, ಆ ಕಾಫರರು ತಾವುನೂಡುವ ಕೂ ರಕೃತ್ಯವು ನನಗೆ ತಿಳಿ ಯದಿರುವಂತೆ, ಪ ಭಂಗವನ್ನುಂಟುಮಡುವುದಕ್ಕಾಗಿ, ಮೊಟ್ಟ ಮೊದಲು, ಹಸುರೆಲೆಗಳನ್ನು ತಂದುಕೊಟ್ಟಿದ್ದರು. ಆ ಜನರು ನರ ಮಂಸ ಭಕ್ಷಕರಾದುದರಿಂದ, ಆ ಅನ್ನವನ್ನು ತಿನ್ನಿಸಿ ನನಗೆ ನಕ್ಕುಬಂದ ಮೇಲೆ, ನನ್ನನ್ನು ಕೆಯುತಿನ್ನಬೇಕೆಂದು, ಎರಡನೆಯೂಸಾರಿ ಅನ್ನ ವನ್ನು ತಂದಿತ್ತರು. ಹೀಗೆ ಅವರ ಮಾಯಾಜಾಲಕೆಳದ ನನ್ನ ಸ್ನೇಹಿತರನ್ನು ಕೊಂದು ತಿಂದ ಬಳಿಕ ನನ್ನ ಬಳಿಗೆಬಂದು, ನೋಡಿ, ದುರ್ಬ ಲನಾಗಿಯಾ, ರೋಗಪೀಡಿತನಾಗಿಯಾ, ಇರುವನೆಂದು ಆಲಸ್ಯವಾಗಿದ್ದು ನಾನುಮೂಡುವ ಕಾರ್ಯವನ್ನು ನಿಧಾನವಾಗಿ ಯೋಚಿಸದೆ, ನನ್ನನ್ನು, ಸ್ವತಂತ್ರ ನಾಗಿ ಬಿಟ್ಟುದುದರಿಂದ, ನಾನುಹೊರಗೆ ಸಂಚರಿಸುವಾಗ ತಪ್ಪಿ ಸಿಕೊಂಡು, ಹೊರಟನು. ಆಗ ಬಬಾನೊಬ್ಬ ಮುದಕನು ನನ್ನನ್ನು ನೋಡಿ, ತಪ್ಪಿಸಿಕೊಂಡುಹೋಗುತ್ತದು ತಿಳಿದು ಬಾ ! ಬಾ ! ಇಲ್ಲಿಬಾ! ಎಂದು ಗಟ್ಟಿಯಾಗಿ, ಕೂಗಿಕೊಂಡನು. ನಾನು ಆತನ ಮೂತನ್ನು ಕಿವಿ ಗೆ ಹಾಕಿಕೊಳ್ಳದೆ ಕಣ್ಣಿಗೆ ಕಾಣದಷ್ಟುದರ ಹೊರಟುಬೆವೆನು, ಆಗ ಆ ಮುದುಕನು ಹೊರತಾಗಿ, ಮತ್ಯಾರು ಇರಲಿಲ್ಲ. ಈ ಕಾಮರರೆಲ್ಲರೂ ಸಂಜೆಯಾಗವವರೆಗೂ, ಹೊರಗಿದ್ದು ಬಳಿಕ ಮನೆಗೆಬರುವ ಪದ್ಧತಿಯು ಇವರಾಗಿದ್ದುದರಿಂದ, ನನ್ನನ್ನು ಹಿಂಬಾಲಿಸಿ ಬರಲಾರರೆಂದು ತಿಳಿದು, ನಾನು ಬಹುದೂರದವರೆಗೂ, ಪ್ರಯಾಣಮೂಡಿ, ರಾತೆ } ಒಂದುಕಡ ಅಡ ಗಿಕೊಂಡಿದ್ದು, ನನ್ನ ಬಳಿಯಲ್ಲಿದ ಆಹಾರವನ್ನು ತಿಂದು, ಬೆಳಗಾವಕೂಡ ಆ ಪ್ರಯಾಣಹೊರಟು, ಏಳುದಿನಗಳವರೆಗೂ, ದಾರಿಯನ್ನು ನಡೆಯು ತಲೂ, ಕೊಬ್ಬರಿಯನ್ನು ತಿಂದು, ನೀರನ್ನು ಕುಡಿಯುತ್ತಲೂ, ಬಂದು ಎಂಟನೆಯದಿನ ಬೆಳಗ್ಗೆ ಸಮುದ್ರ ತೀರವನ್ನು ಸೇರಿ, ನನ್ನಂತ ಬಿಳಿಯವ ರ್ಣದವನಾಗಿ, ಮೆಣಸನ್ನು ಪುಡಿಮೂಡಿ, ಲೇಹ್ಯ ಮೂಡುತ್ತಿರುವ ಮನುಷ್ಯ ನನ್ನು ಕಂಡು, ಇದು ನನ್ನ ಭಾಗ್ಯದೇವತೆಯು ಸೂಚಿಸಿದ ಶುಭಸಂದ ರ್ಶನವೆಂದು ಹೇಳಿಕೊಳ್ಳುತ್ತಾ ಸಂತೋಷದಿಂದ ಕೂಡಿ, ನಿರ್ಭಯದಿಂದಾತನ