ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೧ ಯುವನ ವಿನೀ ಏನೋದ, ಎಂಬ ಆ ರಾಜನನ್ನು ನೋಡಿ, ಕಡಲೆ ಇಂಡಿಯಾ ದೇಶದ ರಾಜರಿಗೆ ಮಾಡುವ ಮರ್ಯಾದೆಯಂತ, ಕಾಲೂರಿಕುಳತು ನಾದಗಳಿಗೆರಗಿ ವಗ್ರದಸೆರಗನ್ನು ಮುತ್ತಿಟ್ಟುಕೊಂಡು, ವಿನಯದಿಂದ ತಲೆವಾಗಿ ನಮಿಸಿದನು. ಆತನು ಬ ಹು ಪ್ರೀತಿಯಿಂದ ನನ್ನನ್ನು ಕರೆದು, ತನ್ನ ಹತ್ತಿರದಲ್ಲಿ ಕುಳ್ಳಿರಿಸಿಕಂ ದು, ಸಂಡೂಷದಿಂದ ನೀನಾರೆಂದು ಕೇಳಿದನು. ಆಗ ನಾನು ಆಯ್ತಾ ! ನಾನು ಹಲವು ಬಾರಿ ಸಮುದ್ರದಲ್ಲಿ ಸಂಚರಿಸಿ ವ್ಯಾಪಾರಮಾಡಿದುದರಿಂದ ನನ್ನನ್ನು ನಿಂದುಳ ದುನಾವಿಕನೆಂದು ಕರೆಯುವರು. ನನ್ನ ವಾಸಸ್ಥಳ ಈ ಅರಬೀದೇಶದಲ್ಲಿ ಬಾಗಿದಾದುವಟ್ಟಣವೆಂದು ಹೇಳಿದನು. ಆತನು ನ ನೃ ನ್ನು ನೋಡಿ ನೀನ, ನಿನ್ನ ರಾದ್ಧವನ್ನು ಬಿಟ್ಟು ನನ್ನ ದೇಶದಲ್ಲಿ ಹೇಗೆ ಪ್ರವೇಶಮಾಡಿದೆ ? ಇಲ್ಲಿಗೆ ಬರುವಂತೆ ನಿನ್ನನ್ನು ಕರೆದುಕೊಂಡು ಬಂದವ ರಾರೆಂದು ಪ್ರಶ್ನೆ ಮಾಡಲು, ನಾನು ಮೊದಲು ಕನರರಿಗೆ ಹೇಳಿದಂತ ನನ್ನ ಚರಿತ್ರೆಯನ್ನು ವಿಸ್ತಾರವಾಗಿ ಚಾ, ಚ, ತಪ್ಪದೆ ಹೇಳಿದೆನು. ಅದ ನ್ನು ಕೇಳಿ ಆತನು ಪರಮಾಶ್ಚರಭರಿತನಾಗಿ, ವಿಚಿತ್ರತರವಾದ ನನ್ನ ಚರಿ ಇನ್ನು ಬಂಗಾರದ ಅಕ್ಷರಗಳಿಂದ ಬರೆಯಿಸಿ, ತನ್ನ ಪುಸ್ತಕಭಂಡಾರ ದಲ್ಲಿರಿಸಿದನು. ಬಳಿಕ ನನ್ನ ತಪ್ಪದಲ್ಲಿದ್ದ ಮೂಟೆಗಳನ್ನು ಆತನೆದುರಿಗೆ ಬಿಚ್ಚಿದರು. ಆತನು ಅತ್ಯುತ್ತಮವಾಗಿದ್ದ ಅಂಬರುಕಡ್ಡಿಗಳನ್ನು, ಅಗರು ಚೆಕ್ಕೆಗಳನ್ನು ನೋಡಿ ಪರಮಾನಂದಭರಿತನಾಗಿ, ತನ್ನ ಭಂಡಾರದಲ್ಲಿರುವ ಪಚ್ಚೆನದು ಮೊದಲಾದ ರತ್ನಗಳಿಗಿಂತಲೂ, ಅತಿಶಯವಾಗಿರುವ ರತ್ನಗ ಳನ್ನು ನೋಡಿ ಮತ್ತಷ್ಟು ಆನಂದಭರಿತನಾದನು, ಆಗ ಆತನು ನನ್ನಲ್ಲಿದ್ದ ರತ್ನಗಳನ್ನು ಪರೀಕ್ಷಿಸುತ್ತಿರುವುದನ್ನು ಕಂಡು, ನಾನು ಆತನ ಕಾಲುಗಳ ಮೇಲೆ ಬಿದ್ದು, ಅಯ ! ರಾಜಾಧಿರಾ ಜಾ! ನಾನು ಹೇಗೆ ನಿನ್ನ ಸ್ವಾಧೀನನಾಗಿರುವೆನೋ ಹಾಗೆಯೇ, ನನ್ನಿರ ತೃಗಳೂ ನಿನ್ನ ಸ್ವಾಧೀನವಾಗಿರುವುದರಿಂದ ನಿನಗಿಷ್ಟ್ಯವಾಗಿರುವ ರತ್ನಗ ಳನ್ನು ಉಪಯೋಗಿಸಿಕೊಳ್ಳಬಹುದೆಂದು ಹೇಳಿದೆನು, ಆತನು ನನ್ನ ನ್ನು ನೋಡಿ ಅಯ್ಯಾ ! ಸಿಂದುಬಾದನೇ, ಭಗವಂತನು ನಿನಗಾಗಿ ಕೊಟ್ಟ ರವ ಪದಾರ್ಥಗಳನ್ನು ನಾನೆಂದಿಗೂ ಅಪಹರಿಸಲಾರೆನು, ಆತನು ನಿನ್ನ ಐಶ್ಚರ್ಯವನ್ನು ಇನ್ನೂ ವೃದ್ಧಿ ಮಾಡುವನೆಂಬುದಕ್ಕೆ ನಿನಗಿರುವೀ ಚಿದಾ ರ್ಯಗಣವೇ ಸಾಕ್ಷಿಯಾಗಿರುವುದು ಎಂದು ಹೇಳಿ ನನ್ನ ಪ್ರಧಾನ