________________
(89) ಅರೇಬಿರ್ಯ ನೈಟ್ಸ್ ಕಥೆಗಳು ೩೧೩ ಮಂತ್ರಿಯನ್ನು ಕರೆದು, ನನ್ನನ್ನು ನನ್ನ ಪದಾರ್ಥಗಳನ್ನು ಎಚ್ಚರಿಕೆ ಯಿಂದ ನೋಡಿಕೊಳ್ಳುವಂತೆ ಆಜ್ಞಾಪಿಸಿದನು. ಆ ಪ್ರಧಾನಮಂತ್ರಿಯು ರಾಜ್ಯಂತ, ಅತ್ಯಂತ ವಿಶ್ವಾಸಪುರಸ್ಸರವಾಗಿ, ನನ್ನನ್ನು ಆದರಿ ಸುವುದಕ್ಕಾಗಿ, ಗೊತ್ತುಮಾಡಿದ ಬಿಡದಿಯ ಮನೆಗೆ ಕರೆದುಕೊಂಡು ಬಂ ದು, ಸಾಮಾನುಗಳ ಸಹಿತವಾಗಿ ನನ್ನನ್ನು ಆ ಬಿಡದಿಯಲ್ಲಿ ಸೇರಿಸಿ, ನನ್ನ ಉಪಚಾರಕ್ಕಾಗಿ ಬೇಕಾದಷ್ಟು ಜನ ಪರಿಚಾರಕರನ್ನು ಗೊತ್ತುಮಾರಿ ದನು. ಆ ಜನರು ಗೌರವದಿಂದ ನನ್ನನ್ನು ಸುಖವಾಗಿ ಕಾಪಾಡುತ್ತಿ ದ್ದರು, ನಾನು ಪ್ರತಿದಿನವೂ ಗೊತ್ತಾದ ಕಾಲದಲ್ಲಿ ಹೋಗಿ ರಾಜದರ್ಶನ ವನ್ನು ಮಾಡಿಕೊಂಡು ಬರುತ್ತಿದ್ದನು. ಕಲವು ಕಾಲ ಆತನೊಡನೆ ವಿನೋದವಾಗಿ ಮಾತನಾಡುತ್ತಿದ್ದು, ಬಳಕ ಆ ದ್ವೀಪದಲ್ಲಿರುವ ವಿಚಿತ್ರ ಕರಗಳಾದ, ವಸ್ತುಗಳನ್ನು ನೋಡುತ್ತಾ ಸಂತೋಷದಿಂದ ಕಾಲವನ್ನು ಕಳೆಯುತ್ತಿದ್ದನು. ಆ ದೀಪವು ಸಮಭಾ ಜಕವೃತ್ತವೆಂಬ ಭೂಮಧ್ಯ ರೇಖೆಗೆ ಸಮವಾಗಿದ್ದುದರಿಂದ, ಅಹೋರಾ ತ್ರಿಗಳು ಮುವ್ವತ್ತು ಘಳಿಗೆಗಳಿಗಿಂತಲೂ ಕಡಿಮೆಯಾಗಿರಲಿಲ್ಲ. ಅಲ್ಲದೆ ಅತ್ಯಂತ ವಿಸ್ತಾರವಾಗಿಯ, ಅದರ ಅಗಲವಾಗಿಯೂ, ಇದ್ದಿತು. ಆ ದ್ವೀಪದ ರಾಜಧಾನಿಯಾದರೋ ಇದಂಚದಲ್ಲಿರುವ ಇತರ ಪಟ್ಟಣಗಳ ಗಿಂತಲೂ, ಅಧಿಕವಾಗಿಯೂ, ಅತಿಶಯವಾಗಿಯೂ, ಇರುವ ಒಂದನಂ ದು ಪರ್ವತದ ಶಿಖರದಲ್ಲಿದ್ದಿತು. ಸಮುದ್ರತೀರದಿಂದ ಮೂರು ದಿನಗಳು ಬ್ರು ಯಾಣಮಾಡುವಷ್ಟೂ ದೂರವಾಗಿದ್ದಿತ್ತು. ಇಂತಹ ದ್ವೀಪದಲ್ಲಿ ನಾನಾವಿಧ ವಾದ ರತ್ನಗಳು ಹೊಳೆಯುತ್ತಿರುವುವು. ಅಲ್ಲಿರುವ ಕಲ್ಲುಗಳೆಲ್ಲವೂ ರತ್ನ ವಾಗಿಯೇ ಇದ್ದಿತು. ಆ ದ್ವೀಪದಲ್ಲಿ ಮನೋಹರವಾಗಿಯೂ, ಫಲವುವು ಗಳನ್ನೊಳಗೊಂಡಿರತಕ್ಕವುಗಳಾಗಿಯೂ, ಇರುವ ನಾನಾ ಜಾತಿಯ ವ್ಯ ಜಗಳಿದ್ದವು. ಅವುಗಳಲ್ಲಿ ತೆಂಗಿನ ಮತ್ತು ಜಾಜಿಯ ಗಿಡಗಳು ಹೇರಳ ವಾಗಿದ್ದುವು. ಆ ದೇಶದ ರೇವಿನಲ್ಲಿ ಮುತ್ತಿನ ಮತ್ತು ಹವಳದ ಕೋಟಿ ಗಳು ಮನೋಹರವಾಗಿ ಹೊಳೆಯುತ್ತಿದ್ದಿತು. ವಸ್ತುಗಳಾದರೆ, ಕಗ್ಗ ನಂತ ತಡಹಾಯ್ದು ಬೀದಿಬೀದಿಯಲ್ಲಿಯೂ ಬಿದ್ದಿರುತ್ತಿದ್ದು ವು. ನಾನಾ ದರೋ ಭಕ್ತಿಮಾರ್ಗದಿಂದ ಕೂಡಿದವನಾಗಿ, ಆದವನು ಭಗವಂತನ ಉದ್ಯಾ ನವನದಿಂದ ಹೊರ ಹೊರಟುಬಂದು ನೆಲೆಯಾಗಿ ನಿಂತ ಆ ಪರ್ವತದ ಶಿಖರ