ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನನ್ನು ಸಂತು, ಸತ್ತನಾಡುವುದಿಲ್ಲ, ಇರುವ ನಯನ ಅರೇಬಿರ್ಯ ಸೈಟ್ಸ್ ಕಥೆಗಳು, ೩೧೬ ನನ್ನು ಸಹ ತಿರಸ್ಕರಿಸುವನು. ಇಂತಹ ರಾಜನ ಕೀರ್ತಿಯನ್ನು ವjeಳವ ವನ್ನು ಕುರಿತು, ಸುತ್ತಲೂ ಬರುತ್ತಿರುವ ನಂದಿಮಾಗಧರು, ಹೂಗಳು ಶಿರುವ ಒಕ್ಕಣಗಳನ್ನು ಲೆಕ್ಕ ಮಾಡುವುದಾದರೆ, ಉಕ್ಕಿಬರುವ ಸಮು ದ್ರದಂತ ಶಬ್ದ ಜಾಲವು ಏರುತ್ತಲೂ ಇಳಿಯುತ್ತಲೂ, ಇರುವುದು, ಇಂ ಶಹ ರಾಜನು ನೀತಿವಂತನಾಗಿ ಧರ್ಮದಿಂದ ಹುಚೌದರಿವಾಲನೆಯನ್ನು ಮಾಡುತ್ತಾ, ತನ್ನ ರಾಜ್ಯದಲ್ಲಿ ನಡೆಯುವ ನ್ಯಾಯಾನ್ಯಾಯಗಳನ್ನು ವಿ ಚಾರಿಸುವುದಕ್ಕಾಗಿ, ಯೋಗರಾದ ನಾ ಯಾಧಿಪತಿಗಳನ್ನು ಗೊ ತುಮಾಡಿರುವನು. ಅಲ್ಲದೆ ಆ ದೇಶದ ಜನರು ಕೀರ್ತಿವಂತರಾಗಿ ಯೂ, ಚತುರರಾಗಿಯೂ, ದಯಾನರಾಗಿಯೂ ಇರುವರೆಂದು ನಾನು ಬಿಸಿದೆನು, ಬಳಿಕ ಕಲೀಫರು ನಾನು ಹೇಳಿದ ವರ್ತಮಾನವನ್ನು ಅತ್ತುತ್ತಾ ಹದಿಂದ ಕಳಿ, ಆ ನಿರಂದಿಬಾ, ದೀಪದ ರಾಜನ ಕೀರ್ತಿಯುಕ್ತವಾದ ಗುಣಗಳನ್ನು ವಿವೇಕವನ್ನು ಕೊಂಡಾಡಿ, ಆತನ ಪುಚಿಗಳಗೆ ಆತನೇ ತ ಕ್ಯ ರಾಜನೆಂದು, ವಿವೇಕಶಾಲಿಗಳಲ್ಲಿ ಮೊದಲನೆಯವನೆಂದೂ, ಈ ಕಾಗದ ದಿಂದ ನನಗೆ ತೋರಿಬರುವುದೆಂದು ಹೇಳಿ, ಆತನ ಮೂಲಕವಾಗಿ ಬಂದಿರು ವ, ನೀನು ಈ ಬಹುಮಾನಗಳನ್ನು ಪರಿಗ್ರಹಿಸಬೇಕೆಂದು, ಉತ್ತಮ ಪದಾರ್ಥಗಳನ್ನಿತ್ತು, ನನ್ನನ್ನು ಮನೆಗೆ ಕಳುಹಿಸಿಕೊಟ್ಟರು. ಎಂದು ಹೇಳಿ ನಿಂದುಬಾದನು ತನ್ನ ಸಭಿಕರನ್ನೆಲ್ಲಾ ಸಂತುಗೊಳಿಸಿ, ಕೂಲಿ ಕಾರನಿಗೆ ಮತ್ತೊಂದು ನೂರು ಸೆರ್ಕ್ಸಿಸುಗಳನ್ನು ಕೊಟ್ಟು ಆದರದಿಂದ ಮನೆಗೆ ಕಳುಹಿಸಿದನು. ಆ ಸಭಿಕರಾದರೂ ಸಂತೋಷದಿಂದ ತಂತಮ್ಮ ಮನೆಗಳನ್ನು ಸೇರಿ, ಬೆಳಗಾದ ಕೂಡಲೆ ಸಿಂದುಬಾದನ ಕಡೆಯ ಸಮು ದ್ರಯಾನದ ಚರಿತ್ರೆಯನ್ನು ಕೇಳ ಬೇಕಂಬ ಕುತೂಹಲದಿಂದ, ಕ್ಲಿಕಾ ಲಕ್ಕೆ ಸರಿಯಾಗಿ ಬಂದು ಆತನ ಮನೆಯನ್ನು ಸೇರಿದರು.