________________
ತನ್ನು ಮಹೇಳ ಗಯವುದು. ಅದೇನೆ ಸುದೀಹದೀನ ಅರೇಬಿಯು ನೈಟ್ಸ್ ಕಥೆಗಳು, ಆಹಾ ! ನೀವಿಬ್ಬರೂ ಈ ತರನಾದ ಕಲಹದಿಂದ ಮನಸಾವ ಹೊಂದಿ, ನೀನು ಇಲ್ಲಿಗೆ ಬಂದುದರಿಂದಲ್ಲವೆ ನನಗೆ ನಿನ್ನಂತಹ ಉತ್ತಮನಾ ದಅಳಿಯನು ದೊರೆತನು. ಇದಕ್ಕಾಗಿ ಅತ್ಯುತ್ಸಾಹಯುಕ್ತನಾಗಿ, ನಾನು ಭಗವಂತನನ್ನು ಧ್ಯಾನಿಸುವೆನಲ್ಲದೆ ನಿಮ್ಮಿಬ್ಬರಬಾಂಧವ್ಯವು ಚಿರಕಾಲ ಅನ್ನೊನ್ಸಮ್ಮತಿಯಿಂದಿರಲೆಂದು, ಸಾ ರ್ಥಿಸುವನು, ಅಯ್ಯಾ ! ಕುಮಾರಣೆ ನ ಹೊತ್ತು ಬಹಳವಾಗಿರುವುದರಿಂದ, ನಿನ್ನ ಹೆಂಡತಿಯು ನಿನಗಾಗಿ ಕಾದುಕೊಂಡಿರುವಳು. ಆದುದರಿಂದ ನೀನು ಅಂತಃಪುರವನ್ನು ಸೇರಿ ಸುಖವಾಗಿ ನಿದಿ ಸು, ನಾಳೆಯದಿನಬೆಳಿಗ್ಗೆ ಸುಲ್ತಾನರಬಳಿಗೆ ಕರೆ ದುಕೊಂಡುಹೋಗಿ, ನಿನ್ನ ವರ್ತಮಾನವನ್ನು ಹೇಳಿ, ನನ್ನ ಅಭಿಮತವ ನ್ನು ಹೇಳಿಕೊಳ್ಳುವನು. ಸುಲ್ತಾನರು, ಸನ್ನುತಿಯಿಂದ ನಮ್ಮನ್ನು ಗೌರವಿಸುವಹಾಗೆ, ತರುವುದೆಂದು ಹೇಳಿದನು. ನೌರೋದೀನಲ್ಲಿಯು ತನ್ನ ಮಾವನಿಂದ ಆಜ್ಞೆಯನ್ನು ಹೊಂದಿದವನಾಗಿ, ಅಂತಃಪುರವನ್ನು ಸೇರಿದನೆಂದುಹೇಳಿ ಗಯಫರನು, ಸುಲ್ತಾನರಾದ ಕಲೀಫರೇ ! ಇದರಲ್ಲಿ ಮತ್ತು ಒಂದು ವಿಚಿತ್ರವಿರುವುದು. ಅದೇನೆನ್ನುವಿರೋ, ನೌರೋದಿನ ನಿಗೆ ಬಾಲಸೂರಿನಲ್ಲಿ ವಿವಾಹವಾದದಿನವೇ, ಸಂಸುದೀಹಮ್ಮದನಿಗೂ, ಕರೆಪಟ್ಟಣದಲ್ಲಿ ವಿವಾಹವು ನೆರವೇರಿತು. ಹೇಗಂದರೆ ನೌರೋದೀನ ಕ್ಲಿಯು, ನಾನು ಪುನಹ ಬರುವುದಿಲ್ಲವೆಂದು, ಹೇಳಿ ಕೈರೊಪಟ್ಟಣದಿಂದ ಬಾಲಸರಿಗೆ ಸೇರಿದಮೇಲೆ, ಐಗುಪ್ತರಾಜ್ಯದ ಮಂತ್ರಿಯಾದ ನಂಸುದೀ ನನು ತನ್ನ ರಾಜನೊಡನೆ ಬೇಟೆಯಾಡುವುದಕ್ಕೆ ಹೋಗಿ ಒಂದು ತಿಂಗಳಾ ದರೂ ಬರಲೇ ಇಲ್ಲ, ರಾಜನ ಸಂಗಡ ಏನೋದವಾಗಿ ಒಂದು ತಿಂಗಳ ದಿನವನ್ನು ಕಳೆದು ರಾಜಧಾನಿಗೆ ಬಂದಕೂಡಲೆ ಅಂತಃಪುರದಲ್ಲಿ ನೌರೋ ದಿನನಿಲ್ಲದಿರುವುದನ್ನು ನೋಡಿ, ಚಾಲಕರನ್ನು ಕರೆದು, ನೌರೋದೀನನಲ್ಲಿ ಹೂದನೆಂದು ಕೇಳಿದನು. ಚಾರಕರು ಸಾಮಾ! ತಾವು ಬೇಟೆಗೆ ಹೋದ ದಿನವೇ ನೌರೋ ದೀನನು ಹಸರಕಯನ್ನು ಹತ್ತಿ ಎರಡು ಮೂರು ದಿನದಲ್ಲಿ ಬರುತ್ತೆ ನಂದು ಹೇಳಿ ಹೊರಟುಹೋದನು. ಇದುವರೆಗೂ ಬರಲಿಲ್ಲವೆಂದು ಹೇಳಿ ದರು. ಕೂಡಲೆ ಆತನು ಅತ್ಯಂತವಾಗಿ ಪ್ರಲಾಪಿಸುತ್ತ ತನ್ನ ಕಪದಿಂ ದುಂಟಾದ ಕಠಿಣನ ವಾಕ್ಕುಗಳು ಆತನನ್ನು ಈ ದುರವಸ್ಥೆಗೆ ತಂದುಬಿಟ್ಟ