________________
೩೫೦ ಯವನ ಯಾಮಿನೀ ವಿನೋದ ಎಂಬ, ಎಂದು ಹೇಳಿ, ಉತ್ತಮರಾದ ಪರಿಚಯಸ್ಥರನ್ನು ಕರೆಸಿ, ತನ್ನ ತಮ್ಮ ನನ್ನು ಹುಡುಕಿಕೊಂಡು ಬರುವಂತೆ ಹೇಳಿಕಳುಹಿಸಿದನು. ಅವರಾದರೂ ನಾವಾದೇಶಗಳಲ್ಲಿಯೂ ಸಂಚರಿಸಿ, ತಮ್ಮ ದೇಶದ ಪ್ರಸಿದ್ದ ಪಟ್ಟಣಗಳಾದ ದಮಾಸ್ಕನ್, ಅರಿವ, ಬಾಲಸೂರು, ಬಾಗದದು, ಮೊದಲಾದ ಸ್ಥಳದಲ್ಲಿ ಹುಡುಕಿ ಅಲ್ಲಲ್ಲಿಯ ೧ ಆತನ ವರ್ತಮಾನವೇ ತಿಳಿಯದ ಹೋದುದರಿಂದ ಮುರಳ ಸಂಸದೀನನ ಬಳಿಗೆ ಬಂದು, ನಿನ್ನ ತಮ್ಮನು ಯಾವ ದೇಶದಲ್ಲಿ ಯ ನಮಗೆ ದೊರಕಲಿಲ್ಲವೆಂದು ಹೇಳಿದರು. ಆಬಳಿಕ ಫಂಸುದೀದನನು ತಾನು ಮದುವೆ ಮಾಡಿಕೊಳ್ಳುವುದ ಕ್ಕೆ ಪ್ರಯತ್ನ ಮಾಡಿ, ನೌರದೀನನಿಗೆ ಬಾಲಸೂರಿನಲ್ಲಿ ಮದುವೆಯಾದ ದಿನವೇ ತಾನೂ ಕೈರೋವಟ್ಟಣದಲ್ಲಿ ಒಬ್ಬ ದೊಡ್ಡ ಮನುಷ್ಯನ ಮಗಳ ನ್ನು ಮದುವೆ ಮಾಡಿಕೊಂಡನು. ಬುದ್ಧಿಶಾಲಿಗಳಾದ ಕಲೀಫರೇ ! ಇದ ಇದೆ ಮತ್ತು ಒಂದು ವಿಶೇಷವುಂಟು. ಹೀಗೆ ಮದುವೆಯಾದ ಒಂಭತ್ತು ತಿಂಗಳನಂತರ ಕೈರೋನಗರದ ಮಂತ್ರಿಯ ಹೆಂಡತಿಯೊಂದು ಹಣ್ಣು ಮಗು ನ್ನು ಹೆತ್ತಳು. ಆದಿನವೆ ಬಾಲಸೂರಿನಲ್ಲಿರುವ ನೌರೋದೀನನ ಹೆಂಡತಿ ಯೂ ಸಹ ಒಂದು ಗಂಡುಮಗುವನ್ನು ಹೆತ್ತಳು. ಆ ಮಗುವಿನ ಹೆಸರು ಬದರರ್ದೀ ಹರ್ಸೇ, ಬಳಿಕ ಬಾಲಸೂರಿನ ಪ್ರಧಾನಮಂತ್ರಿಯು ತನಗೆ ಎನ್ನುಗನು ಹುಟ್ಟಿದುದಕ್ಕಾಗಿ ಬಹಳವಾಗಿ ಸಂತಹಿಸಿ, ದಾನಗಳ , ಔತಣಗಳನ್ನೂ, ಉತ್ಸವಗಳನ್ನೂ ಮಾಡಿಸಿ, ದೇಶದ ಜನರನ್ನ ೪ ತೃಪ್ತಿಪಡಿಸಿ, ತನ್ನಳಿಯನಲ್ಲಿ ಮೊದಲಿಗಿಂತಲೂ, ಅತಿಶಯವಾದ ಗೌ ರವವನ್ನು ತೋರುತ್ಯ, ನಾಳೆ ಸುಲ್ತಾನರ ಬಳಿಗೆ ಹೋಗಿ, ಸವಿಾ ! ನನಗೆ ವೃದ್ಧಾಪ್ಯ ಪ್ರಾಪ್ತವಾಗಿರುವುದರಿಂದ, ತಾವು ದಯಮಾಡಿ ಮಂತ್ರಿ ಪದವಿಯನ್ನು ನೌರೋದೀನಲ್ಲಿಗೆ ಕೊಟ್ಟುದಾದರೆ, ನಾನು ಆತನ ರಾಜ್ಯ ಭಾರವನ್ನು ನೋಡಿ ಸಂತೋಷಿಸುವನೆಂದ ಕೇಳಿಕೊಳ್ಳಬೇಕೆಂದಿದ್ದನು. ನೌರೋದೀನನಿಗೆ ಮದುವೆಯಾದಕೂಡಲೆ, ಪ್ರಧಾನಮಂತ್ರಿಯು ತನ್ನ೪ ಯನನ್ನು ಕರೆದುಕೊಂಡು ಹೋಗಿ, ಸುಳಾನರ ದರ್ಶನವನ್ನು ಮಾಡಿಸಿ ದನು. ಕೂಡಲೆ ಪುಲ್ಯಾನರ ಮನಸ್ಸು ಕರಗಿತು, ಅಲ್ಲದೆ ಆತನು ದಲಿನಿಂದಲೂ, ಯೋಗ್ಯನೆಂಬುದು ಸರ್ವರಾ ಹೇಳುತ್ತಿದ್ದುದರಿಂದಲೂ, ಪ್ರಧಾನಮಂತ್ರಿಯು ಬೇಡಿಕೊಂಡುದರಿಂದಲೂ, ಸುಲ್ತಾನನು ಪ್ರಧಾನ