ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೩೬೦

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ಸ್ ಕಥೆಗಳು, ೩೫೫ ಡಿ ವಂದನೆಗಳನ್ನಾಚರಿಸಿದನು ಎಂದು ಹೇಳಿ ಪ್ರಕರಜಾದಿ ಕಥೆಯನ್ನು ನಿಲ್ಲಿಸಿ ಬೆಳಗಿನ ಜಾವದಲ್ಲಿ ಪುನಹ ಹೇಳಲಾರಂಭಿಸಿದಳು. - ೯೬ ನೆಯ ರತ್ರಿಕಥೆ. ಮಹರಜಾದಿ ಸುಲ್ತಾನರನ್ನು ನೋಡಿ, ಸಾಮೂಾ ! ಗಯಫರನು ಹೇಳುವ ಕಥೆಯು ಕವರಮನಸ್ಸನ್ನು ಆಕರ್ಷಿಸಿ, ಅವರನ್ನು ಆನಂದ ಭರಿತರನ್ನಾಗಿ ಮಾಡುತ್ತಿರುವುದನ್ನು ಕಂಡು ಮುಂದೆ ಹೇಳಸಾಗಿದನು. ಬಳಿಕ ಹಿನ್ನಕನೆಂಬ ಆವರ್ತ+ನು ಬದರರ್ದೀ ಹುಸೇನನ್ನು ಕಂಡು ಸ್ವಾಮಿಾ ! ತಾವು ಮಂತ್ರಿಪುತ್ರರಾಗಿ, ಮಹದೈಶ್ರವನ್ನು ಅನುಭವಿಸು ತಿದ್ದರೂ, ಯಾವುದೊಂದು ಭಯದಿಂದ ಈ ರಾತ್ರಿಯಲ್ಲಿ ನಗರಕ್ಕೆ ದೂರ ವಾದ, ಈ ಸ್ಥಳದಲ್ಲಿ ಓಡಿಹೋಗುವರಂತೆ ನಿಂತಿರುವಿರಲ್ಲ ಇದಕ್ಕೆ ಕಾರಣ ವೇನೆಂದು ಕೇಳಲು, ಆತನು ಹೌದಯ್ಯಾ ! ನಾನು ಈ ದಿನ ಮಲಗಿಸಿದೆ ಮಾಡುತ್ತಿರುವ ಕಾಲದಲ್ಲಿ, ನನ್ನ ತಂದೆಯು ಸ್ವಪ್ನದಲ್ಲಿ ಬಂದು ಬಹು ರವಾಗಿ ನನ್ನನ್ನು ದಂಡಿಸುದರಿಂದ, ಆತನ ಗೆರಿಯಬಳಿಗೆ ಹೋಗಿ ಬಾ ರ್ಥನೆ ಮಾಡಬೇಕೆಂಬ ಅಭಿಲಾಷೆಯಿಂದ, ಹೋಗುತ್ತಿರುವೆನೆಂದು ಹೇಳಿದ ಮಾತುಗಳನ್ನು ನಂಬಿ, ಆ ವರ್ತಕನು ಅಯಾ ! ನಿಮ್ಮ ಯಜಮಾನರಿ ಗ ನನಗೂ, ಅನೇಕವಾದ ಹಡಗಿನಲ್ಲಿ ತುಂಬಿರುವ ಸರಕುಗಳುಂಟು, ಈ ಗ ಅವನು ಸತ್ತು ಹೋದುದರಿಂದ, ನೀವೇ ಅದಕ್ಕೆ ಬದ್ಧರಾಗಿರುವಿರಿ, ನನ್ನ ಮೇಲೆ ದಯವಿಟ್ಟು ನೀವು ಮಾಡಿಕೊಡಬೇಕಾಗಿರುವ ಕೆಲಸವೊಂ ದುಂಟು ಅದೇನೆನ್ನುವಿರೋ, ಆ ಹಡಗುಗಳಲ್ಲಿ ಮೊದಲು ಬರುವ ಪದಾರ್ಥ ಗಳನ್ನು ನನಗೆ ಮಾರಿಬಿಟ್ಟರೆ, ನಿಮಗೆ ಒಂದುಸಾವಿರ ಸರ್ಕಿಸುಗಳನ್ನು ಕೊಡುವೆನೆಂದು ಹೇಳಿ, ತನ್ನ ಬಳಿಯಲ್ಲಿದ್ದ ಹಣದಗಂಟನ್ನು ತೂರಿಸಿದ ನು, ಬದರದೀನನು ಆಗತಾನೆ ತನ್ನ ಆಸ್ತಿಯನ್ನು ತೊರೆದು ಏಕಾಂಗಿ ಯಾಗಿ ಬರುತ್ತಿರುವಾಗ, ನಡುದಾರಿಯಲ್ಲಿ ವರ್ತಕನು ಹೇಳಿದ ಮಾತುಗ ಳನ್ನು ಕೇಳಿ, ಅದು ಭಗವದನುಗ ಹವೆಂದು ತಿಳಿದು, ಆಗಲಿ ಹಣವನ್ನು ಕೊಡೆಂದು, ಕೇಳಿ, ಒಂದು ಸಾವಿರ ಸೆರ್ಕ್ಸಿಸುಗಳನ್ನು ತೆಗೆದುಕೊಂಡ ನು. ಸವಿತಾ ! ಈ ರೇವಿಗೆ ಮೊದಲುಬರುವ ಹಡಗಿನಲ್ಲಿರುವ, ಸಮಾ ನುಗಳಿಗಾಗಿ ನನ್ನಿಂದ ಒಂದು ಸಾವಿರ ಸೆರ್ಕ್ಸಿಸುಗಳನ್ನು ತೆಗೆದುಕೊಂಡಿರು