________________
(೫). ಅರೇಬಿರ್ಯ ನೈಟ್ಸ್ ಕಥೆಗಳು, ಹೆಂಡತಿಯನ್ನು ಆಳಲಾರೆನೆ ? ನನಗೆ ಎಂಟುಮಂದಿ ಹೆಂಡಿರಿದ್ದರೂ ಎಲ್ಲ ರೂ ನನ್ನ ಇಷ್ಟಾನು ಸಾರವಾಗಿ ನಡೆಯುವಂತೆ ಮಾಡಿಕೊಂಡಿರುವ ನಲ್ಲ ! ಅವನು ಜಾಣನಾದರೆ ಚೆನ್ನಾಗಿ ಯೋಚಿಸಿ ತನಗೆ ಸಂಭವಿ ಸಿರುವ ತೊಂದರೆಯನ್ನು ಬೇಗಕೂಗಲಾಡಿಸಿ ಕೊಳ್ಳಬೇಕೆಂದು ಹೇಳಿದ ಹಂದ ವನ್ನು ನೋಡಿ ನಾಯಿಯು, ಆತನನ್ನು ಈಗ ಏನುಭೂಡ ಹೇಳುವೆ ಎಂದು ಕೇಳಿತು. ಹುಂಜವು ಆತನು ಬುದ್ಧಿವಂತನಾದರೆ ಬಂದು ದುದಿನ ಬೆತ್ತ ವನ್ನು ತೆಗೆದುಕೊಂಡುಹೋಗಿ ಅವನ ಹುಡತಿಯು ಕುಳಿತಿರುವ ಮನೆಗೆ ನುಗಿ ಚೆನ್ನಾಗಿ ಅವಳಿಗೆ ಬಿಸಿಯನ್ನು ಮುಟ್ಟಿಸಿದರೆ ಅವಳ ಮೂರ್ಖ ತವು ಹೋಗುವುದಲ್ಲದೆ, ಇನ್ನು ಮೇಲೆ ಅವಳೆಂದಿಗೂ ಇಂತಹ ರಹಸ್ಯ ನಾದ ಮತುಗಳನ್ನು ಕೇಳಬೇಕೆನ್ನುವುದಿಲ್ಲವೆಂದು ಹೇಳಿತು. ಈ ಮೂತನ್ನು ಕೇಳಿ ಯದಮನನು ಒಂದು ಚಿತ್ರವನ್ನು ತಗೆ ದುಕಾಂಡು ತನ್ನ ಹೆಂಡತಿಯಬಳಿಗೆ ಹೋದನು. ಆದರೂ ಅವಳು ಅಳು ತಲೇ ಇದ್ದಳು. ಆತನು ಆಬಳಿಕ ಬಾಗಿಲನ್ನು ಬಲವಾಗಿ ಹಚ್ಚಿ ಚೆನ್ನಾ ಗಿ ಹೊಡೆಯಲು, ಬುದ್ಧಿವಂತಳಾದ ಆಯುಗಸು ಸಾಕು ! ಸಾಕು ! ಗಂಡನೇ ನೀನು ನನ್ನನ್ನು ಇನ್ನು ಹೊಡೆಯಬೇಡ, ನಾನು ನಿನ್ನ ರಹಸ್ಯ ನಾದಮೂತನ್ನು ಹೇಳಬೇಕೆಂದು ಇನ್ನೆಂದಿಗೂ ಕೇಳುವುದಿಲ್ಲವೆಂದು ಘಟ್ಟ ಯಾಗಿ ಅರಚಿಕೊಂಡಳು. ಆ ಮೇಲೆ ಯಜಮನನು ಅವಳು ಅಳುತಿ ರುವುದನ್ನು ನೋಡಿ ಕನಿಕರದಿಂದ ಬಾಗಿಲನ್ನು ತೆರೆದನು. ಬಳಿಕ ಆಕೆ ಯ ಸ್ನೇಹಿತರುಬಂದು ಅವಳನ್ನು ನೋಡಿ ಪತ್ನಿಯ ಮೊಂಡುತನವನ್ನು ನಿಲ್ಲಿಸುವುದಕ್ಕೆ ಗಂಡನು ಯಾವ ಕೆಲಸವನ್ನು ಮೂಡಿದನೋ ಎಂದು ಸಂ ತೋಷದಿಂದ ಚಿಂತಿಸುತ್ತಾ, ಆನಂದವನ್ನು ಹೊಂದಿದರು. ಎಲೆ ಮಗಳೆ ಆ ಯದನ್ನು ತನ್ನ ಹೆಂಡತಿಗೆ ಮೂಡಿದಂತ ನಿನಗ ಮೂಡಬೇಕಾಗಿರುವುದೆಂದು ಹೇಳಿದ ಮಂತ್ರಿಯನೂತನ್ನು ಕೇಳಿ ಸಹಾಜರಿದು ತಂದೆಯೇ ! ನಾನು ಹೀಗೆ ಹಟವನ್ನು ನೋಡುತ್ತಿರುವ ನೆಂದು ನೀವು ಕೆದಾಡಿಕೊಳ್ಳಬೇಡಿ. ಇದಕ್ಕಾಗಿ ನಿಮ್ಮನ್ನು ಬಹ ಳವಾಗಿ ಬೇಡಿಕೊಳ್ಳುತ್ತಿರುವೆನು. ಈಗ ನೀವು ಹೇಳಿದ ಕಥೆಯನ್ನು ಕೇಳಿದರೂ, ನನ್ನ ಮನಸು ಕರಗಲಿಲ್ಲ. ನನ್ನ ಪ್ರಯತ್ನವನ್ನು ನೋಡಿ ನೀವು ಆಕ್ಷೇಪಣೆ ಮೂಡಬಾರದೆಂದು ನಿಮಗೆ ತಿಳಿದು ಬರುವಂತೆ ನಾನಾ